ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

December 13, 2023

ಧರ್ಮಸ್ಥಳ ಸಂಘದಿಂದ ಮಹಿಳೆಯರಿಗೆ ಉಚಿತಟೈಲರಿಂಗ್ ತರಬೇತಿ ಶಿಬಿರ

ಕೊಟ್ಟೂರು:ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಘದಿಂದ ಮೂರು ತಿಂಗಳ ಉಚಿತ ಮಾಹಿತಿ ತರಬೇತಿ ಟೈಲರಿಂಗ್ ಶಿಬಿರ ಕಾರ್ಯಗಾರದ ಸದುಪಯೋಗ ಪಡಿದುಕೊಂಡು ಉತ್ತಮ ಜೀವನ ನಡೆಸಲು ಸಹಾಕರಿಯಾಗಿದೆ ಎಂದು ನವೀನ್ ಕುಮಾರ್ ಎಚ್ ಯೋಜನಾ

Read More »

ಮಹಾನ್ ಮೇಧಾವಿ ಅಂಬೇಡ್ಕರರು:ವಿಶ್ವನಾಥರೆಡ್ಡಿ ಗೊಂದಡಗಿ

ಯಾದಗಿರಿ:ಶೋಷಿತರ,ದೀನ ದಲಿತರ,ಅಸ್ಪೃಶ್ಯರ, ಏಳಿಗೆಗಾಗಿ ಶ್ರಮಿಸಿ ಶಿಕ್ಷಣ,ಸಂಘಟನೆಯ ಜೊತೆಗೆ ಹೋರಾಟದ ಪರಿಕಲ್ಪನೆಯನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟ ಮಹಾನ್ ಮೇಧಾವಿ ಭಾರತ ರತ್ನ ಡಾ:ಬಿ.ಆರ್.ಅಂಬೇಡ್ಕರರು ಎಂದು ಹಿರಿಯ ಹಾಗೂ ಬಂಡಾಯ ಸಾಹಿತಿ ವಿಶ್ವನಾಥರೆಡ್ಡಿ ಗೊಂದಡಗಿ ಹೇಳಿದರು.ನಗರದ ಕೊಲ್ಲೂರು ಮಲ್ಲಪ್ಪ

Read More »

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಬೆಳಗಾವಿಯತ್ತ:ಪ್ರತಿಭಟನೆಯಲ್ಲಿ ಭಾಗಿಯಾದ ಪತ್ರಕರ್ತ ಚಿಗಟೇರಿ ಜಯಪ್ಪ

ಕೊಟ್ಟೂರು ಪಟ್ಟಣದಲ್ಲಿ ನಿರಂತರ ಸುದ್ದಿ ಮಾಡುತ್ತಾ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ಪತ್ರಿಕೆಯಲ್ಲಿ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದು ಜನರ ಸಮಸ್ಯೆಗೆಳಿಗೆ ಪರಿಹಾರ ಕೊಡಿಸುವ ಪ್ರಯತ್ನದಲ್ಲಿರುವ ಕೊಟ್ಟೂರು ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ

Read More »

ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ-ಶಂಕರ್ ಶೇಟ್

ಸೊರಬ:ದೈಹಿಕ ಸದೃಡತೆಯು ಜೀವನದ ಒಂದು ಮಾರ್ಗವಾಗಿದೆ.ಕ್ರೀಡೆಗಳಲ್ಲಿ ತೊಡಗುವುದರಿಂದ ದೈಹಿಕ ಸದೃತೆ ಮಾತ್ರವಲ್ಲದೇ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ,ಸಮಾಜ ಸೇವಕ ಶಂಕರ್ ಶೇಟ್ ಅಭಿಪ್ರಾಯಪಟ್ಟರು.ಸೊರಬ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಬಿಸಿಸಿ

Read More »

ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ: ಜನಾಬ್ ಸಯ್ಯದ್ ಅಲಿ ಅಲ್ ಹುಸೇನಿ

ಕಲಬುರಗಿ:ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಯಾವುದೇ ಆಟ ಒಳ್ಳೆಯ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಜನಾಬ ಸಯ್ಯದ ಮುಹಮ್ಮದ ಅಲಿ ಅಲ್

Read More »

ನಮ್ಮ ತಾಯಿ

ಕೈಯ ತುತ್ತು ಇಟ್ಟು ಮುದ್ದಿನಿಂದ ಸಾಕಿದೆ ನೀನುನಿನ್ನ ಮಾಡಿಲ್ಲ ಮಡಿಲಲ್ಲಿ ಬೆಳೆದ ನಾನುನಿನ್ನ ಕಷ್ಟಗಳು ಎಷ್ಟೇ ಇದ್ದರೂ ಕಲಿಕೆಗಿಂತ ನಮಗಾಗಿ ಶ್ರಮಿಸುತ್ತಿರುವೆ ಪ್ರತಿನಿತ್ಯವೂ ನೀನು ಮನೆಯ ಮೊದಲ ಗುರುವಾಗಿಕಲಿಕೆಗಂತ ಅಕ್ಷರ ಕಲಿಸಿಕರುಣೆ ಪ್ರೀತಿ ವಾತ್ಸಲ್ಯ

Read More »

ಮಹರ್ಷಿ ವಾಲ್ಮೀಕಿ ಜಾತ್ರೆ 2024 ರ ಪ್ರಯುಕ್ತ ಭಿತ್ತಿ ಪತ್ರ ಹಂಚಿಕೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ 2024 ರ ಪ್ರಯುಕ್ತ ಬಿತ್ತಿ ಪತ್ರ ಹಂಚಲಾಯಿತು.ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಯಾದಗಿರಿ ಜಿಲ್ಲಾಧ್ಯಕ್ಷರಾದ ಗೌಡಪ್ಪಗೌಡ ಆಲ್ದಾಳ, ಶಹಾಪುರ ತಾಲೂಕ ಅಧ್ಯಕ್ಷರಾದ

Read More »

ಕವನದ ಶೀರ್ಷಿಕೆ:–ರೈತ

ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ

Read More »