ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: December 22, 2023

ಕವನದ ಶೀರ್ಷಿಕೆ:ಜೀವನದ ಸಂಪತ್ತು

ಏನೆಂದರೇನು ಏನಿಲ್ಲದಿದ್ದರೇನು ಇವರುಸಂಪತ್ತಿನ ಗುಣಗಾಣ ಮಾಡುವರುಸಾಲದ ಹೊರೆಹೊತ್ತು ನಡೆದವರುನೆಟ್ಟರು ಸಾಲದಮರ ಗುಣವಂತರುಸಾವಿನಲ್ಲಿ ಸೋತರೂ ಸಂಪತ್ತಿನ ಸಾಹುಕಾರರು// ಕರಿಯದೆ ಬಂದು ಹೋಗುವುದುಸಂಪತ್ತಿನ ಗೋಡೆಯ ನೆರಳು ಇದುಕರುಣಿಸದೆ ಬಂದು ಹೋಗುವುದುಮುಖದ ಮೇಲಿನ ಮೊಡವೆ ತರ ಕಾಣುವದುಸುಖದ ಸಂಪತ್ತು

Read More »

ಕುವೆಂಪು ಜನ್ಮದಿನಕ್ಕೆ ಪ್ರಬಂಧ ಸ್ಪರ್ಧೆ

ಚಿತ್ರದುರ್ಗ: ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಡಿ 29ರ ಬೆಳಿಗ್ಗೆ11 ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ವಿಶ್ವಮಾನವ ದಿನವನ್ನು ಆಚರಿಸಲಾಗುತ್ತಿದೆ ಎಂದು ಉಪ ವಿಭಾಗಾಧಿಕಾರಿ ಆರ್ ಕಾರ್ತಿಕ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ

Read More »

ಕರಾಟೆ ಶಿಕ್ಷಕರ ಅನುದಾನ ಬಿಡುಗಡೆ ಮಾಡದೆ ಕರಾಟೆ ಶಿಕ್ಷಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರ ಮಲ್ಲಣ್ಣ ಎಂ ಪೂಜಾರಿ ಆಕ್ರೋಶ

ಕಲ್ಬುರ್ಗಿ ಸುದ್ದಿ:ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ 2023-24ನೇ ಸಾಲಿನ ವಾರ್ಷಿಕ ಯೋಜನಾ ಅನುದಾನದ ಅಡಿಯಲ್ಲಿ ಕರ್ನಾಟಕ ರಾಜ್ಯದ 5307 ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿ ನೀಡುವಂತೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿತು ಸುತ್ತೋಲೆಯ ಪ್ರಕಾರ ಅನುದಾನ 159.21

Read More »

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು

ಹನೂರು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನದಿಂದ ಕಳೆದ ಹತ್ತು ದಿನಗಳಿಂದ ವಿವಿಧ ಬಡಾವಣೆಗಳಿಗೆಕುಡಿಯುವ ನೀರಿನ ಸರಬರಾಜು ಇಲ್ಲದಂತಾಗಿದೆ ಎಂದು ಶಾಸಕರಾದ ಎಂ.ಆ‌ರ್. ಮಂಜುನಾಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹನೂರು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷೆಯಿಂದ

Read More »

ಶಾಸಕರಾದ ಎಂ.ಆರ್ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಪೂರ್ವ ಭಾವಿ ಸಭೆ

ಹನೂರು:ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ನಡೆದ 2023-24 ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು.ಕುಡಿಯುವ ನೀರಿನ

Read More »

ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೆರಿಸಿದ ಶಾಸಕ ಎಮ್ ಆರ್ ಮಂಜುನಾಥ್

ಹನೂರು:ಕ್ಷೇತ್ರ ವ್ಯಾಪ್ತಿಯ ಚಂಗವಾಡಿಗ್ರಾಮದಲ್ಲಿನ ಹಲವು ತುಂಡು ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಂ ಆರ್ ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಟಿಎಸ್ ಪಿ ಯೋಜನೆ ಅಡಿಯಲ್ಲಿ ಸುಮಾರು 50ಲಕ್ಷ

Read More »

ತ್ಯಾಜ್ಯವನ್ನು ವೈಜ್ಞಾನಿಕ ವಿಧಾನಗಳಲ್ಲಿ ವಿಂಗಡಿಸಿ, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಿ:ಸಿಇಒ ಗರಿಮಾ ಪನ್ವಾರ್

ಯಾದಗಿರಿ:ಪ್ರತಿ ದಿನ ಸ್ವಚ್ಛ ವಾಹಿನಿ ಮೂಲಕ ಜಿ.ಪಿ.ಎಲ್.ಎಫ್ ಸಿಬ್ಬಂದಿಯ ಮೂಲಕ ತ್ಯಾಜ್ಯ ಸಂಗ್ರಹಿಸಿಕೊಂಡು ಬರುವ ತ್ಯಾಜ್ಯವನ್ನು ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ (ತ್ಯಾಜ್ಯ ಸಂಸ್ಕರ್ಣ ಘಟಕ) ಪ್ರತ್ಯಕವಾಗಿ ವೈಜ್ಙಾನಿಕ ವಿಧಾನಗಳಲ್ಲಿ ವಿಂಗಡಿಸಿ, ಸಂಪನ್ಮೂಲವನ್ನಾಗಿಸಲು ಸಂಸ್ಕರಣೆ ಮಾಡಬೇಕು

Read More »

ಗೃಹರಕ್ಷಕರ ವೃತ್ತಿಪರ ಮತ್ತು ಕ್ರೀಡಾಕೂಟ:ಶಿವಮೊಗ್ಗ ಮಹಿಳಾ ವಿಭಾಗಕ್ಕೆ ಸಮಗ್ರ ಪ್ರಶಸ್ತಿ: ಪುರುಷರ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸಮಗ್ರ ಪ್ರಶಸ್ತಿ

ಭದ್ರಾವತಿ:ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಎಂ.ಪಿ.ಎಂ.ನ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ 2023-24 ನೇ ಸಾಲಿನ ಪೂರ್ವವಲಯ ಮಟ್ಟದ ಗೃಹರಕ್ಷಕರ ವೃತ್ತಿಪರ ಮತ್ತು ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳಾ ಸದಸ್ಯರು 4*100ರಿಲೆ,ಹಗ್ಗ ಜಗ್ಗಾಟ,ಪ್ರಥಮ ಚಿಕಿತ್ಸೆ,

Read More »

ಗಣಿತ ಇಷ್ಟಪಟ್ಟು ಕಲಿಯುವವರಿಗೆ ಅತಿ ಸರಳ: ಶಂಕ್ರಪ್ಪ ಗೊಂದೇನೂರು

ವಡಗೇರಾ:ಗಣಿತ ಇಷ್ಟಪಟ್ಟು ಕಲಿಯುವವರಿಗೆ ಅತಿ ಸರಳವಾದ ವಿಷಯ ಇದಾಗಿದೆ ಗಣಿತ ವಿಷಯದ ಬಗ್ಗೆ ಮಕ್ಕಳಲ್ಲಿ ಭಯ ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಡಗೇರಾ ತಾಲೂಕು ಅಧ್ಯಕ್ಷ ಶಂಕ್ರಪ್ಪ ಗೊಂದೇನೂರ ಹೇಳಿದರು.ಶ್ರೀನಿವಾಸ್ ರಾಮಾನುಜನ್

Read More »

ವೀರ ಯೋಧರನ್ನು ಗೌರವಿಸುವುದು ನಮ್ಮ ಕರ್ತವ್ಯ- ಕೆ ಆರ್ ದೇವರಾಜು

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2024 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ವೀರ ಸೇನಾನಿ ಶಿವಣ್ಣ ಮಾಯಸಂದ್ರ ರವರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ

Read More »