ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: December 26, 2023

ಒಬ್ಬ ನಾಯಕ ಎಷ್ಟು ಕಾಲ ಇರುತ್ತಾರೆ ಎಂಬುದು ಮುಖ್ಯವಾಗಿರುವುದಿಲ್ಲ ಎಷ್ಟು ಪ್ರಭಾವ ಬೀರುತ್ತಾರೆ ಎಂಬುದು ಮುಖ್ಯ-ಹೆಚ್.ಕೆ ಪಾಟೀಲ್

ಸೊರಬ:ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ನವರ 12 ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಬಂಗಾರದಾಮದಲ್ಲಿ ಬಂಗಾರಪ್ಪ ವಿಚಾರ ವೇದಿಕೆ,ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಬಂಗಾರಪ್ಪ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ

Read More »

ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ರವರ ಹುಟ್ಟು ಹಬ್ಬ ಆಚರಣೆ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್ ರವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಹಿಂದೆ ಗಣೇಶ್ ಪ್ರಸಾದ್ ರವರು ನನ್ನ ಹುಟ್ಟುಹಬ್ಬದಂದು ಯಾರೂ ಕೂಡಾ ಹಾರ,ಶಾಲು,ಫ್ಲೆಕ್ಸ್,ಬ್ಯಾನರ್ ಇನ್ನಿತರ ಯಾವುದೇ ಉಡುಗರೆಗಳನ್ನು ತರದೆ ಇದಕ್ಕೆ

Read More »

ಪರ್ಮಿಟ್ ಇಲ್ಲದೆ ಆಟೋ ಸಂಚಾರ:ಭಾರೀ ದಂಡ ವಿಧಿಸಿದ ಭದ್ರಾವತಿ ನ್ಯಾಯಾಲಯ

ಭದ್ರಾವತಿ:ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಆಟೊ ಚಾಲಕನಿಗೆ ಭದ್ರಾವತಿ ನ್ಯಾಯಾಲಯ ಭಾರೀ ದಂಢ ವಿಧಿಸಿದೆ.ನಗರದ ಚನ್ನಗಿರಿ ರಸ್ತೆಯಲ್ಲಿ ಡಿ.25ರಂದು ಸಂಚಾರಿ ಠಾಣೆ ಪೊಲೀಸರು ವಾಹನ ತಪಾಸಣೆ ಸಂದರ್ಭದಲ್ಲಿ ಪರವಾನಗಿ ಇಲ್ಲದೆ ಆಟೋ ಚಲಾಯಿಸುತ್ತಿರುವುದು ಕಂಡು ಬಂದಾಗ

Read More »

ಸಾವಯವ ಕೃಷಿಗೆ ಆದ್ಯತೆ ನೀಡಬೇಕು:ಸತೀಶ ನೆನ್ನೂರೆ

ಬೀದರ್/ಚಿಟಗುಪ್ಪಾ:ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾವಯವ ಕೃಷಿ ಪರಿವಾರದ ರಾಜ್ಯ ನಿರ್ದೇಶಕ ಸತೀಶ್ ನನ್ನೊರೆ ಹೇಳಿದರು.ತಾಲೂಕಿನ ಬನ್ನಳ್ಳಿ ಗ್ರಾಮದ ಹಣಮಂತರಾವ ಪಾಟೀಲ

Read More »

ಸಚಿವ ಶಿವಾನಂದ ಪಾಟೀಲ್ ಹೇಳಿಕೆ ‌ಖಂಡಿಸಿ ರೈತರ ಪ್ರತಿಭಟನೆ

ಗುಂಡ್ಲುಪೇಟೆ:ರೈತರು ‘ಬರ’ ಬರಲಿ ಎಂದು ಬಯಸುತ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ರೈತಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಹಳೆ ಪ್ರವಾಸಿ ಮಂದಿರದಿಂದ ಹೊರಟ ಪ‍್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ

Read More »

ಬೈಲಹೊಂಗಲ ಹೋರಾಟಗಾರರಿಗೆ ಶಿವಮೊಗ್ಗದಲ್ಲೂ ಬೆಂಬಲ:ಕೂಡಲೇ ಹಕ್ಕುಪತ್ರ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ:ಜಿಲ್ಲಾಧಿಕಾರಿಗಳ ಮೂಲಕ ಮನವಿ

ಶಿವಮೊಗ್ಗ:ಬೈಲಹೊಂಗಲ ಹರಳಯ್ಯ ಕಾಲನಿಯಲ್ಲಿ 50 ವರ್ಷಗಳಿಂದ ವಾಸಿಸುತ್ತಿರುವ,40 ಕೊಳಗೇರಿ ಕುಟುಂಬ ನಿವಾಸಿಗಳಿಗೆ ಈ ಕೂಡಲೇ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ತ್ರಿಮತಸ್ಥ ಶ್ರೀಗುರು ರವಿದಾಸ್ ಪರಿಷತ್,(ರಿ.) ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ

Read More »

ಶಾಸಕ ಬಿ ಕೆ ಸಂಗಮೇಶ್ವರ್ ಆಪ್ತ ಸಹಾಯಕ ಈಶ್ವರ್ ನಿಧನ:ಶಾಸಕರು ಸೇರಿ ಹಲವು ಗಣ್ಯರಿಂದ ಸಂತಾಪ

ಶಿವಮೊಗ್ಗ:ಜಿಲ್ಲೆಯ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್​ ರವರ ಆಪ್ತ ಸಹಾಯಕರೊಬ್ಬರು ಸೋಮವಾರ ರಾತ್ರಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ರವರ ಆಪ್ತ ಸಹಾಯಕ ಈಶ್ವರ್ ಕೂಡ್ಲಿಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಇವರಿಗೆ

Read More »

ಕವನದ ಶೀರ್ಷಿಕೆ:–ಮೋಸ

ಬಲ್ಲವರು ಬಲ್ಲಂಗ ಮಾತನಾಡುವರುಬರುವುದು ಭೂಮಿಗೆ ಒಳ್ಳೆಯದಕೆಕಳೆದುಹೋಗುವುದು ಮೋಸದ ಮಾತುಜಯದ ದಾರಿವು ನಮ್ಮದು ತಿಳಿದವರು ಹೇಳುವರುಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು// ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರುಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರುಜನರ ಪ್ರೀತಿ ವಿಶ್ವಾಸದ ಬದುಕು

Read More »

ರಾಜ್ಯ ಕಾರ್ಯದರ್ಶಿಯಾಗಿ ಮತ್ತಿಮಡು ನೇಮಕಕ್ಕೆ ಹರ್ಷ

ಕಲಬುರಗಿ:ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರನ್ನು ನೇಮಕ ಮಾಡಿದಕ್ಕೆ ಬಿಜೆಪಿ ಗ್ರಾಮೀಣ ಮಂಡಲ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹಾಗರಗುಂಡಗಿ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ

Read More »