ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

January 7, 2024

ಇವತ್ತಿನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕಲುಷಿತ ವಾತವರಣ ನಿರ್ಮಾಣಗೊಳ್ಳುತ್ತಿದೆ:ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ/ಅಥಣಿ:ಇವತ್ತಿನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕಲುಷಿತ ವಾತವರಣ ನಿರ್ಮಾಣಗೊಳ್ಳುತ್ತಿದೆ ಅಂದು ನಮ್ಮಗಳ ಪಕ್ಷಗಳು ಬೇರೆ ಬೇರೆ ಆಗಿದ್ದರೂ ಒಬ್ಬರು ಇನ್ನೊಬ್ಬರ ಮನೋಭಾವನೆಗಳನ್ನು ಅರಿಯುವ ಮತ್ತು ಗೌರವಿಸುತ್ತಾ ಗೆಳೆಯರ ನಡುವೆ ಸಂಘರ್ಷಗಳಿಗೆ ಅವಕಾಶ ಇರುತ್ತಿರಲಿಲ್ಲ ಆದರೆ

Read More »

ಶ್ರೀ ವೀರೇಶ ಕೊಂಕಲ್ ಅವರ ನೇತೃತ್ವದಲ್ಲಿ ಅತಿಥಿ ಶಿಕ್ಷಕರ ಸಭೆ

ವಡಗೇರಾ:ಕನಾ೯ಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ(ರಿ.) ವಡಗೇರಾ ತಾಲೂಕು ವತಿಯಿಂದ ಜನವರಿ ತಿಂಗಳು ಯಾದಗಿರಿ ಜಿಲ್ಲಾ ಸಮಾವೇಶ ಮಾಡುವ ಕುರಿತು ಚರ್ಚೆ ಮಾಡಲು ವಡಗೇರಾ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ

Read More »

ಯಡ್ರಾಮಿ ಪಟ್ಟಣದಲ್ಲಿ 50ರ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯ ಮಾನ್ಯರು

ಕಲಬುರಗಿ:ಯಡ್ರಾಮಿ ಪಟ್ಟಣದಲ್ಲಿ ಕರ್ನಾಟಕ 50ರ ಸಂಭ್ರಮ ರಥಯಾತ್ರೆಗೆ ಯಡ್ರಾಮಿ ತಾಲೂಕಿನ ಸಾರ್ವಜನಿಕರು ಸ್ಥಳೀಯರು ಹಾಗೂ ರಾಜಕೀಯ ಮುಖಂಡರು ಅಧಿಕಾರಿಗಳು ಕನ್ನಡಪರಸಂಘಟನೆಗಳು ಅದ್ದೂರಿಯಾಗಿ ಕನ್ನಡಾಂಬೆ ತಾಯಿ ಭುವನೇಶ್ವರಿ ಕರ್ನಾಟಕ 50 ರ ಸಂಭ್ರಮ ರಥಯಾತ್ರೆ ಅದ್ದೂರಿಯಾಗಿ

Read More »

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕೆ ಆರ್ ಎಸ್ ಪಕ್ಷದ ನಿರುಪಾದಿ ಕೆ ಗೋಮರ್ಸಿ ಆಕಾಂಕ್ಷಿ

ಬೆಂಗಳೂರು:ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಯುವ ನಾಯಕ ನಿರುಪಾದಿ ಕೆ ಗೋಮರ್ಸಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ಪಕ್ಷದ ವತಿಯಿಂದ ಇಂದು ನಡೆದ ಸಂದರ್ಶನದಲ್ಲಿ ಪಾಲ್ಗೊಂಡು ನಂತರ ಪತ್ರಿಕಾ ಹೇಳಿಕೆ

Read More »

ಬೀದರ್ ಜಿಲ್ಲೆಯಲ್ಲಿ ಕರುನಾಡ ಕಂದ

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸಂಜು ಪಾಟೀಲ್ ಔರಾದ್ ಬಿ,ರಮಾಕಾಂತ.ಡಿ.ಪಾಂಡ್ರೆ ಜನವಾಡಾ,ಉಮಾಕಾಂತ ಮಾನಕಾರೆ ನಾಗಮಾರಪಳ್ಳಿ ಹಾಗೂ ಸ್ಥಳೀಯರಿಗೆ ಕರುನಾಡ ಕಂದ ಪತ್ರಿಕೆ ಪರಿಚಯಿಸಿಕ್ಯಾಲೆಂಡರ್ ನೀಡಿದ ಸಂದರ್ಭ.

Read More »

ಕ್ರೀಡಾಪಟುಗಳು ತಾಲೂಕಿನಿಂದ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಅನಾವರಣಗೊಳಿಸಬೇಕು:ಶಾಸಕ ಎಂ.ಆರ್ ಮಂಜುನಾಥ್

ಹನೂರು:ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಕ್ರಿಕೆಟ್ ಕ್ಲಬ್ (ರಿ.) ಹೆಚ್.ಸಿ.ಸಿ.ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 1 ಕಾರ್ಯಕ್ರಮಕ್ಕೆ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ತಿಳಿಸಿ ಕ್ರಿಕೆಟ್ ಪಂದ್ಯಾವಳಿಯ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ

Read More »

ಆಕ್ಸ್ ಫರ್ಡ್ ಶಾಲಾ ವಾರ್ಷಿಕೋತ್ಸವ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿರುವ ಆಕ್ಸ್ ಫರ್ಡ್ ಶಾಲಾ ವಾರ್ಷಿಕೋತ್ಸವ ಶನಿವಾರ ಸಂಜೆ ಕನಕದಾಸ ರಂಗಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯಸ್ಥರಾದ ರಾಜು ಕಣ್ಣಗಣ್ಣರ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್,ರಾಘವೇಂದ್ರ ಮತ್ತು ಮುದ್ದು

Read More »

ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ನಿರೀಕ್ಷಕರಾದ ಮಠಪತಿ ಹಾಗೂ ಚಲವಾದಿ ಅವರನ್ನು ಅಮಾನತ್ತುಗೊಳಿಸಲು ಕರವೇ ಒತ್ತಾಯ

ಕಲಬುರಗಿ:ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಡಾವಣೆಯಲ್ಲಿ ಈಗಾಗಲೇ ಸರಕಾರದಿಂದ ಐಎಸ್ಐ ಅನುಮತಿಯನ್ನು ಪಡೆದ 16 ಘಟಕಗಳು ಶುದ್ಧವಾದ ಕುಡಿಯುವ ನೀರು ಪುರೈಕೆ ಮಾಡುತ್ತಿದ್ದು,ಆದರೆ ಸರಕಾರದ ಅನುಮತಿ ಇಲ್ಲದೇ 21 ಘಟಕಗಳು ನವೀಕರಿಸದೇ ಇರುವ ಘಟಕಗಳು

Read More »

ಸೈಬರ್ ಸೆಕ್ಯೂರಿಟಿ ಬಗ್ಗೆ ಜಾಗೃತಿ ಕಾರ್ಯಕ್ರಮ

ಬೀದರ್:ನಿಟ್ಟೂರ್ ಬಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಡೆಲ್ ಟೆಕ್ನಾಲಜೀಸ್ ಆಯೋಜಿಸಿದ ಸಾಧಕ ನಿಟ್ಟೂರ್ ಬಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಫೌಂಡೇಶನ್

Read More »

ಅಲ್ಪಸಂಖ್ಯಾತ ಕಾನೂನು ಪದವೀಧರರ ತರಬೇತಿಗೆ ಅರ್ಜಿ ಆಹ್ವಾನ

ಬಾಗಲಕೋಟೆ:ರಬಕವಿ-ಬನಹಟ್ಟಿ/ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರ ಕಾನೂನು ಪದವೀಧರರ ತರಬೇತಿ ಭತ್ಯೆಗಾಗಿ 2023-2024 ನೇ ಸಾಲಿಗೆ ಅರ್ಹ ಮುಸ್ಲಿಂ, ಕ್ರಿಶ್ಚಿಯನ್,ಜೈನ್,ಬೌದ್ಧ,ಪಾರ್ಸಿ ಹಾಗೂ ಸಿಖ್ ಸಮುದಾಯದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜನೆವರಿ 16 ಕೊನೆಯ

Read More »