ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

January 8, 2024

ಪ್ರತಿ ಭಾನುವಾರನಿಮಗಾಗಿ ಮತ್ತು ಕನ್ನಡಕ್ಕಾಗಿ ಸ್ವಲ್ಪ ಸಮಯವಿದೆಯಾ…

ಮಾಡ್ಬೇಕಾದ್ದು ಇಷ್ಟೇ…ಬೆಂಗಳೂರಿನ ಪಾರ್ಕು, ಹೋಟೆಲ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಬೆಳಿಗ್ಗೆ ಆರೂವರೆಯಿಂದ ಹತ್ತೂವರೆ ತನಕ ಪುಸ್ತಕದ ಸ್ಟಾಂಡ್ ಇಟ್ಟು ಕನ್ನಡ ಪುಸ್ತಕ ಮಾರಬೇಕು.ಪ್ರತಿ ಭಾನುವಾರ ಸುಮಾರು ನೂರು ಕಡೆ ಈ ತರ ಕನ್ನಡ ಪುಸ್ತಕ

Read More »

ಮೃತ ಅಭಿಮಾನಿಗಳ ಕುಟುಂಬಕ್ಕೆ ಯಶ್ ಸಾಂತ್ವಾನ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸೂರಣಗಿ ಗ್ರಾಮಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ವಿದ್ಯುತ್ ಪ್ರವಹಿಸಿ ಮೃತರಾದ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ಕೊಟ್ಟರು ಇಂದು ಸಂಜೆ 6:00 ಸುಮಾರಿಗೆ ಯಶ್ ಅವರು ಹುಬ್ಬಳ್ಳಿಯಿಂದ

Read More »

8 ಅಡಿ ಉದ್ದ 13.5 ಕೆ.ಜಿ ಹೆಬ್ಬಾವು ಹಿಡಿದು ರಕ್ಷಿಸಿದ ಸ್ನೇಕ್ ಅಪ್ಪು

ಭದ್ರಾವತಿ:ನಗರದ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಬೃಹತ್ ಹೇಬ್ಬಾವನ್ನು ಸ್ನೇಕ್ ಅಪ್ಪು ಯಶಸ್ವಿಯಾಗಿ ಹಿಡಿದಿದ್ದಾರೆ.ಪೆಟ್ರೋಲ್ ಬಂಕ್ ಸಿಬ್ಬಂದಿ ಕರೆ ಮಾಡಿದ ಕೂಡಲೇ ಉಜ್ಜನಿಪುರ ವಾಸಿ ಸ್ನೇಕ್ ಅಪ್ಪು(ಜಸ್ವಂತ್) ಸ್ಥಳಕ್ಕೆ ಆಗಮಿಸಿ

Read More »

ಹಂದಿಗಳ ತಾಣವಾದ ಅಂಗನವಾಡಿ ಕೇಂದ್ರ ಸರಿಪಡಿಸಲು ಶರಣು ಜಡಿ ಒತ್ತಾಯ

ವಡಗೇರಾ ಪಟ್ಟಣದ ವಾರ್ಡ್ ಸಂಖ್ಯೆ 2 ರ ದಾಸರ ಓಣಿಯಲ್ಲಿರುವ ಐದನೇ ಅಂಗನವಾಡಿ ಕೇಂದ್ರವು ಅವ್ಯವಸ್ಥೆಯನ್ನು ಹೊಂದಿದ್ದು ಹಂದಿಗಳ ತಾಣವಾಗಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವಡಗೇರಾ

Read More »

ಯಶ್ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಗುಲಿ ಮೂವರು ಯುವಕರ ಸಾವು

ಗದಗ:ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಹಿನ್ನೆಲೆ ಹುಟ್ಟಹಬ್ಬದ ಶುಭಾಶಯ ಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ

Read More »

ಓಂ ಶಕ್ತಿ ಜ್ಞಾನವಿಕಾಸ ಕೇಂದ್ರದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಸೊರಬ ತಾಲೂಕಿನ ಹೊಸಬಾಳೆ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಓಂ ಶಕ್ತಿ ಜ್ಞಾನವಿಕಾಸ ಕೇಂದ್ರದ ಪ್ರಥಮ ವರ್ಷದ ವಾರ್ಷಿಕೋತ್ಸವ ಸೋಮವಾರ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಯೋಜನಾಧಿಕಾರಿ ಸುಬ್ರಾಯ ನಾಯ್ಕ ಮಾತನಾಡಿ,

Read More »

ಜನ್ನಾಪುರದಲ್ಲಿ ಅಪ್ಪು ದಿ ಪ್ರಿಸ್ಕೂಲ್ ಆರಂಭ

ಭದ್ರಾವತಿ:ನಗರದ ಜನ್ನಾಪುರದ ಎಸ್.ಜೆ.ರಸ್ತೆಯಲ್ಲಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ನೂತನ ಅಪ್ಪು ದಿ ಪ್ರಿಸ್ಕೂಲ್ ಉದ್ಘಾಟನಾ ಸಮಾರಂಭವನ್ನು ಸೋಮವಾರ ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ಆರಂಭಿಸಲಾಯಿತು.ನಗರಸಭಾ ಸದಸ್ಯರಾದ ನಾಗರತ್ನ, ಕೋಟೇಶ್ವರರಾವ್,ಸವಿತಾ ಸಮಾಜದ ಮುಖಂಡರಾದ

Read More »

ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಪಡೆಯುವುದು ಬಹಳ ಕಷ್ಟಕರ:ರವಿಕುಮಾರ್

ಕೊಟ್ಟೂರು:ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಪಡೆಯುವುದು ಬಹಳ ಕಷ್ಟಕರ ಇಂತಹ ಸಂದರ್ಭದಲ್ಲಿ ದೇಶಪಾಂಡೆ ಉದ್ಯೋಗ ತರಬೇತಿ ಸಂಸ್ಥೆ ನಮ್ಮ ಮಹಾವಿದ್ಯಾಲಯದಲ್ಲಿ ಉದ್ಯೋಗವನ್ನು ಪಡೆಯುವ ನಿಟ್ಟಿನಲ್ಲಿ ತರಬೇತಿ ನೀಡುವ ಒಡಂಬಡಿಕೆ ಮಾಡಿಕೊಂಡು ಕೌಶಲ್ಯ ಆಧಾರಿತ ಉದ್ಯೋಗವನ್ನು

Read More »

ವಿದ್ಯಾವಂತ,ನಿರುದ್ಯೋಗಿ ಯುವಕರ ಆರ್ಥಿಕ ಭವಿಷ್ಯ ಭದ್ರವಾಗಿಸಲು ಯುವನಿಧಿ ಯೋಜನೆ ಸಹಕಾರಿ:ಶಾಸಕ ಬಿ ಕೆ ಸಂಗಮೇಶ್ವರ್

ಭದ್ರಾವತಿ:ಯುವಪೀಳಿಗೆಗೆ ಆದರ್ಶರಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನ ಜ.12ರಂದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಚಾಲನೆ ನೀಡಲಿದ್ದಾರೆ ಎಂದು

Read More »

ನಸುಕಿನ ನುಡಿ

ವಾಸನೆ ಗುರುತಿಸಲು ಮೂಗು ಕೊಟ್ಟರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟನೋಟ ನೋಡಲು ಅಕ್ಷಿ ಯನ್ನಿಟ್ಟಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I ಉಣ್ಣಲು,ಕಾಯ ಮಾಡಲು ಕೈ ಇತ್ತನಡೆಯಲು,ಓಡಲು ಕಾಲನಿತ್ತಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I ✍🏻ದೇವರಾಜು ಬಿ

Read More »