ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

January 10, 2024

ಮೂರು ತಿಂಗಳ ಉಚಿತ ಸೋಲಾರ್ ಅಳವಡಿಕೆ ತರಬೇತಿ

ಚಿಕ್ಕಬಳ್ಳಾಪುರ:ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು,ದಿನಾಂಕ 16/01/2024 ರಿಂದ ITI & Diploma ವಿಧ್ಯಾರ್ಥಿಗಳಿಗೆ ಉಚಿತ ಮೂರು ತಿಂಗಳ ಸೋಲಾರ್ ಅಳವಡಿಕೆ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಅವಧಿ 3 ತಿಂಗಳು

Read More »

ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಸ್ತನ ರೋಗ ತಪಾಸಣೆ ಶಿಬಿರ

ಕಲಬುರಗಿ:ನಗರದ ಪ್ರಸಿದ್ಧ ಖಾಜಾ ಬದಾನವಾಜ ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗದಿಂದ ಇದೇ 11, 12 ಮತ್ತು 13 ರಂದು ಸ್ತನ ತಪಾಸಣೆ ಶಿಬಿರವನ್ನು ಕೆಬಿಎನ್ ಆಸ್ಪತ್ರೆಯಲ್ಲಿ ಮುಂಜಾನೆ 9 ರಿಂದ ಮಧ್ಯಾಹ್ನ 1 ಘಂಟೆವರೆಗೆ

Read More »

ವೀರಭದ್ರಪ್ಪ ವಿಶ್ವಕರ್ಮ ಅವರ ಮನೆಗೆ ದೇವದುರ್ಗ ಮಠದ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಭೇಟಿ

ರಾಯಚೂರು:ಮಾನವಿ ತಾಲೂಕಿನ ಕೊಟ್ನೆಕಲ್-ಭೋಗಾವತಿ ಗ್ರಾಮದ ವೀರಭದ್ರಪ್ಪ ವಿಶ್ವಕರ್ಮ ಅವರ ಮನೆಗೆ ವಿಶ್ವಕರ್ಮ ಸಮಾಜದ ದೇವದುರ್ಗ ಮಠದ ಪರಮ ಪೂಜ್ಯ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬಸ್ಥರಿಗೆ ಆರ್ಶೀವಚನ

Read More »

ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರಿಂದ ಜ.16ರಂದು ಪಂಜಿನ ಮೆರವಣಿಗೆ

ಭದ್ರಾವತಿ:ಕ್ಷೇತ್ರದ ಜೀವನಾಡಿ ವಿಐಎಸ್ಎಲ್ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರ ತೆಗೆದುಕೊಂಡ ಅವಧಿ 2024ರ ಜ.16 ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 16-1-2024ರಂದು “ಭದ್ರಾವತಿಯ ಕರಾಳ ದಿನ” ಎಂದು ಆಚರಿಸಲು ಗುತ್ತಿಗೆ ಕಾರ್ಮಿಕರ

Read More »

ರಸ್ತೆ ಸುರಕ್ಷಾ ಸಪ್ತಾಹಕ್ಕೆ ಸಿ ಪಿ ಐ ಶ್ರೀಶೈಲ ಕುಮಾರ್ ಚಾಲನೆ:ಸಂಚಾರಿ ಪೊಲೀಸರೊಂದಿಗೆ ಮೆಕಾನಿಕ್ ಗಳು ಜಾಥಾದಾಲ್ಲಿ ಭಾಗಿ

ಭದ್ರಾವತಿ:ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಉಪವಿಭಾಗದ ಪೋಲೀಸ್ ಹಾಗೂ ದ್ವಿಚಕ್ರ ವಾಹನ ಮೆಕ್ಯಾನಿಕ್ ಸಂಘದ ಸಹಯೋಗದೊಂದಿಗೆ ಅಂಡರ್ ಬ್ರಿಡ್ಜ್ ನಿಂದ ರಂಗಪ್ಪ ವ್ರತ್ತದವರೆಗೆ “ಹೆಲ್ಮೆಟ್ ಧರಿಸಿ, ಜೀವ ಉಳಿಸಿ” ಎಂಬ ಘೋಷದೊಂದಿಗೆ ಬೈಕ್ ಜಾಥಾ

Read More »

ಅನ್ನದಾತರ ಅಪ್ಪಟ ಪ್ರಸಿದ್ದ ಹಬ್ಬ ಈ ಎಳ್ಳ ಅಮವಾಸ್ಯೆ

ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಅತೀ ಹೆಚ್ಚು ಯರಿ ಭೂಮಿಯನ್ನು ಹೊಂದಿದ್ದು,ದಿನಾಂಕ -11-01-2024 ರ ಗುರುವಾರ ಎಳ್ಳ ಅಮಾವಾಸ್ಯೆಯಂದು ಭೂಮಿಪೂಜೆ ನೆರವೇರಿಸುವರು.ರೈತರ ಹಬ್ಬ ಎಳ್ಳು ಅಮಾವಾಸ್ಯೆ,ಇವತ್ತಿನ ದಿನ

Read More »

ಆಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿ ಮತ್ತು ಅಂಗನವಾಡಿಗಳಿಗೆ ವಿತರಿಸುವ ಪೌಷ್ಟಿಕ ಆಹಾರ ಜಪ್ತಿ

ಬೀದರ್/ಬಸವಕಲ್ಯಾಣ:ನಗರದ ಬಬ್ಬರಬಾಗ್ ಬಡಾವಣೆಯಲ್ಲಿ ಸರ್ಕಾರದಿಂದ ವಿತರಿಸಿದ ಪಡಿತರ ಅಕ್ಕಿ ಮತ್ತು ಅಂಗನವಾಡಿಗಳಿಗೆ ವಿತರಿಸುವ ಪೌಷ್ಟಿಕ ಆಹಾರ ಬೆಳೆಕಾಳು ಇತ್ಯಾದಿ ವಸ್ತುಗಳನ್ನು ಆಕ್ರಮವಾಗಿ ಸಂಗ್ರಹಿಸಿಟ್ಟಿರುವ ಎಂಬ ಖಚಿತ ಮಾಹಿತಿಯ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಬಸವಕಲ್ಯಾಣ ನಗರ

Read More »

ಪತ್ತೆಪೂರ ಗ್ರಾಮದ ಹೊಸ ಪ್ಲಾಟ್ ನಲ್ಲಿ ಕ್ರಿಮಿ-ಕೀಟಗಳ ತಾಣವಾದ ಮುಖ್ಯ ರಸ್ತೆ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪತ್ತೆಪುರ ಗ್ರಾಮದಲ್ಲಿ ಹೊಸ ಪ್ಲಾಟ್ ನ ಮುಖ್ಯ ರಸ್ತೆಯಲ್ಲಿ ಚರಂಡಿ ನೀರು ಸರಿಯಾಗಿ ಹರಿಯದೆ ಇದ್ದ ಕಾರಣ ಕ್ರಿಮಿ-ಕೀಟಗಳ ತಾಣವಾಗಿ ಮಾರ್ಪಟ್ಟಿದೆಈ

Read More »