ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: January 18, 2024

ಕಸಾಪ ವತಿಯಿಂದ ಹಳ್ಳಿಯಿಂದ ಹಳ್ಳಿಗೆ ಸಾಹಿತ್ಯ ಸಂಚಾರದ ಹಬ್ಬ:ಲೇಖಕ ಚಿಂತಕ-ಮಣ್ಣೆ ಮೋಹನ್

ನೆಲಮಂಗಲ:”ಹಳ್ಳಿಗಳಲ್ಲಿ ಹೆಚ್ಚಾಗಿ ರೈತಾಪಿ ಜನ ಬದುಕುತ್ತಾರೆ.ನೀವೆಲ್ಲಾ 20 ವರ್ಷಗಳ ಕಾಲ ಯಾವ ಆಸ್ತಿಪಾಸ್ತಿಯನ್ನು ಮಾಡಲು ಹೋಗದೆ,ಕಷ್ಟಪಟ್ಟು ಹೊಟ್ಟೆ ಬಟ್ಟೆ ಕಟ್ಟಿ ನಿಮ್ಮ ಮಕ್ಕಳನ್ನು ಓದಿಸಿ, ವಿದ್ಯಾವಂತರನ್ನಾಗಿ ಮಾಡಿಸಿ,ಅವರಿಗೆ ಸಂಸ್ಕಾರ ಕಲಿಸಿ ಆನಂತರ ಅವರುಗಳೇ ಒಂದು

Read More »

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿ.ಐ.ಟಿ.ಯು.ಮಹಿಳಾ ಘಟಕದ ಪ್ರತಿಭಟನೆ

ತುಮಕೂರು/ಪಾವಗಡ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲ್ಲೂಕಿನ ವೈ.ಎನ್.ಹೋಸಕೊಟೆಯಲ್ಲಿ ಸಿ.ಐ.ಟಿ.ಯು.ಮಹಿಳಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಆಹಾರ,ಆರೋಗ್ಯ,ಶಿಕ್ಷಣಕ್ಕಾಗಿ ಇರುವ ಯೋಜನೆಗಳನ್ನು ದೀರ್ಘಾವದಿ ಯೋಜನೆಗಳಾಗಿ ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.ಈ

Read More »

ನಾಳೆ ಬೆಳಿಗ್ಗೆ ಕಲಬುರಗಿಗೆ ಆಗಮಿಸಲಿರುವ ಪ್ರಧಾನಿ ಮೋದಿ

ಕಲಬುರಗಿ:ಪ್ರಧಾನಿ ನರೇಂದ್ರ ಮೋದಿ ಅವರ ತಾತ್ಕಾಲಿಕ ಪ್ರವಾಸ ಪಟ್ಟಿಯಂತೆ ಜನವರಿ 19ರಂದು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 9.35 ಗಂಟೆಗೆ ಕಲಬುರಗಿಗೆ ಆಗಮಿಸುವರು. ಬೆಳಿಗ್ಗೆ 9.40ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ

Read More »

ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮ

ಹನೂರು:ವಾರ್ಷಿಕ ಪರೀಕ್ಷೆಗಳಿಗೆ ಇನ್ನು ಕೆಲವೇ ದಿನಗಳು ಉಳಿದಿದ್ದು ವಿದ್ಯಾರ್ಥಿಗಳು ಈಗಿನಿಂದಲೇ ಯಾವ್ಯಾವ ವಿಷಯಕ್ಕೆ ಎಷ್ಟು ಸಮಯ ಮತ್ತು ಆದ್ಯತೆಯನ್ನು ನೀಡಬೇಕೆಂದು ಮನಗಂಡು ಉತ್ತಮ ಫಲಿತಾಂಶಕ್ಕಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.ತಾಲೂಕಿನ ಕೌದಳ್ಳಿ

Read More »

ಪಿಡಿಒ ಮತ್ತು ಇಒ ನಡೆ ಖಂಡಿಸಿ 27 ಜನ ಗ್ರಾಮ ಪಂಚಾಯತಿ ಸದಸ್ಯರಿಂದ ತಾಲೂಕ ಪಂಚಾಯತ ಕಚೇರಿಯಲ್ಲಿ ಪ್ರತಿಭಟನೆ

ವಡಗೇರಾ:ತಾಲೂಕಿನ ವಡಗೇರಾ ಗ್ರಾಮ ಪಂಚಾಯತ್ ನಲ್ಲಿ 27 ಗ್ರಾಮ ಪಂಚಾಯತ್ ಸದಸ್ಯರು ಇದ್ದಾರೆ ಕಳೆದ ಆರು ತಿಂಗಳಿನಿಂದ ವಡಗೇರಾ ತಾಲೂಕಿನಲ್ಲಿ ಪಿಡಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ ವಡಗೇರಾ ತಾಲೂಕಿನ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ

Read More »

ವೇಮನರ ವಿಚಾರಗಳು

ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು

Read More »

ಭೀಮ್ ಆರ್ಮಿ ಸಿಂಧನೂರು ಭಾರತ್ ಏಕತಾ ಮಿಷನ್ ವತಿಯಿಂದ ಭೀಮಾ ಕೊರೆಗಾವ್ ವಿಜಯೋತ್ಸವ ಆಚರಣೆ

ರಾಯಚೂರು:ಭೀಮ್ ಆರ್ಮಿ ಸಿಂಧನೂರು ಭಾರತ್ ಏಕತಾ ಮಿಷನ್ ವತಿಯಿಂದ ಭೀಮಾ ಕೊರೆಗಾವ್ ವಿಜಯೋತ್ಸವ ಆಚರಿಸಲಾಯಿತು ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ನೃತ್ಯ ಪ್ರವೀಣ್ ದುಮತಿ ತಾಲೂಕಧ್ಯಕ್ಷರ ನೇತೃತ್ವದಲ್ಲಿ DJ ವ್ಯವಸ್ಥೆ ಮಾಡಲಾಗಿತ್ತು ವಿಜೃಂಭಣೆ ಯಿಂದ ನಗರದ

Read More »

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರ ಜನ ಸಂಪರ್ಕ ಕಛೇರಿಯಲ್ಲಿ ಸನ್ಮಾನ್ಯ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪನವರ ನೇತೃತ್ವದಲ್ಲಿ ಹನುಮಂತಪುರ,ಅಣಬೂರು, ಚಿಕ್ಕಮ್ಮನಹಟ್ಟಿ,ಬನ್ನಿಹಟ್ಟಿ ಬೈರನಾಯಕನಹಳ್ಳಿ,ತೋರಣಗಟ್ಟೆ, ಚಿಕ್ಕಮ್ಮನಹೊಳೆ,ಹಿರೇಮ್ಮನಹೊಳೆ ಗೊಲ್ಲರಹಟ್ಟಿ ಗ್ರಾಮಗಳ ಯಾದವ ಸಮಾಜದ ಮುಖಂಡರುಗಳು, ಯುವಕರು,ಮಹಿಳೆಯರು ಕಾಂಗ್ರೆಸ್ ಪಕ್ಷದ ತತ್ವ

Read More »

ಕೇಂದ್ರ ಸರ್ಕಾರದ ಕಾಯ್ದೆ ವಿರುದ್ಧ ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ

ಭದ್ರಾವತಿ:ಹಿಟ್ ಅಂಡ್‌ ರನ್‌ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ಲಾರಿ ಚಾಲಕರು,ಮಾಲೀಕರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ನಗರದಲ್ಲೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಬಾರಂದೂರು ಬೈಪಾಸ್

Read More »

ಹಫೀಜ್ ಉರ್ ರಹಮಾನ್ ನಿಧನ:ತೀವ್ರ ಸಂತಾಪ

ಭದ್ರಾವತಿ:ತಾಲ್ಲೂಕು ಕುಂಚ ಕಲಾವಿದರ ಸಂಘ (ರಿ.) ದ ಖಜಾಂಚಿ ಹಾಗೂ ಹಫೀಜ್ ಆರ್ಟ್ಸ್ ಮಾಲೀಕರಾದ ಹಫೀಜ಼್ ಉರ್ ರಹಮಾನ್ (51) ರವರು ಇಂದು ಬೆಳಗ್ಗೆ 4-30ಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಗಾಂಧಿನಗರ ವಾಸಿ ಹಫೀಜ್ ರವರು

Read More »