ಮಣಗಳ್ಳಿ ಗ್ರಾಮದಲ್ಲಿ ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ಹುತಾತ್ಮ ದಿನ ಆಚರಣೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ಇಂದು ಶ್ರೀ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಆಚರಣೆ ಇಂದು ಶ್ರೀ ಭಕ್ತ ಕನಕದಾಸ ಯುವ ಸಂಘ ಇವರ ಕಡೆಯಿಂದ ಆಚರಿಸಲಾಯಿತು.ಮಣಗಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ಇಂದು ಶ್ರೀ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಆಚರಣೆ ಇಂದು ಶ್ರೀ ಭಕ್ತ ಕನಕದಾಸ ಯುವ ಸಂಘ ಇವರ ಕಡೆಯಿಂದ ಆಚರಿಸಲಾಯಿತು.ಮಣಗಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಇಂದು 75 ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು.ಉಪವಿಭಾಗಾಧಿಕಾರಿ ಹುಲ್ಲ ಮನಿ ತಿಮ್ಮಣ್ಣ, ಧ್ವಜಾರೋಹಣ ನೆರವೇರಿಸಿದರು,ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪಟ್ಟರಾಜಗೌಡ ಮತ್ತು ಹೊನ್ನಾಳಿ ಪೊಲೀಸ ಠಾಣೆಯ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು 75 ನೇ ಗಣರಾಜ್ಯೋತ್ಸವ ಆಚರಣೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಸಂತೋಷ ಬಿರಾದಾರ,ಆಯುಷ್ ವೈದ್ಯಾಧಿಕಾರಿಗಳು ಶ್ರೀ ಮತಿ
ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ
ಗಣತಂತ್ರದ ಶುಭದಿನಸುವ್ಯವಸ್ಥೆಯ ಬಾಗೀನಆಡಳಿತಕೆ ಮುನ್ನುಡಿ. ಒಂದೆಂದು ಸಾರಿ ಸಾರಿ ಹೇಳಿಬಂಧುತ್ವ ಬೆಸೆದ ಸುರುಳಿಜಾತಿ ಬೇಧ ಮರೆಸಿಭೀತಿಯ ಸರಿಸಿ. ಸಂಭ್ರಮದ ಘಳಿಗೆನಾಗರೀಕರ ಬಾಳಿಗೆಸಂವಿಧಾನ ಜಾರಿಗೆಜಾತ್ಯಾತೀತ ನಡಿಗೆ. ಶಾಂತಿ ಸೌಹಾರ್ದತೆನಮಗೆ ನಾವೇ ಬದ್ಧತೆಸ್ವಾಭಿಮಾನದಿ ಜೀವಿತಹಕ್ಕು ಕರ್ತವ್ಯದಿ ಸಂಜಾತ.
Website Design and Development By ❤ Serverhug Web Solutions