ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: January 29, 2024

ಡಾ.ಅಜಯ ಸಿಂಗ್ ಅವರ 50 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ 50 ಗಿಡಗಳನ್ನು ನೆಟ್ಟು ಅರ್ಥಪೂರ್ಣವಾಗಿ ಆಚರಣೆ

ಕಲಬುರಗಿ/ಯಡ್ರಾಮಿ:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರ್ಗಿ ಹಾಗೂ ಶಾಸಕರು ಜೇವರ್ಗಿ ಮತಕ್ಷೇತ್ರ ಸನ್ಮಾನ್ಯ ಡಾ.ಅಜಯ ಸಿಂಗ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಸುಂಬಡದಲ್ಲಿ 50 ಗಿಡಗಳನ್ನು ನೆಡಲಾಯಿತು ಇದೇ ಸಮಯದಲ್ಲಿ ಶಾಲಾ ಮಕ್ಕಳಿಗೆ

Read More »

ಕೂಸಿನ ಮನೆ ಉದ್ಘಾಟನೆ

ಕಲಬುರಗಿ:ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಮಾದರಿ ಕೂಸಿನ ಮನೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಂಪೂರ್ಣ ಶ್ರೀನಿವಾಸ ಬಣಕ್ಕಿ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು,ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು

Read More »

ಸಾರ್ವಜನಿಕರ ಗಮನಕ್ಕೆ

ಮಂಗಳೂರು:ಚೇಳಾರಿನ ಕೊಲ್ಯ ಪ್ರದೇಶದಲ್ಲಿ 2014-2015 ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸುಮಾರು ಇನ್ನೂರು ಎಕರೆ ಜಮೀನನ್ನು ಈ ಪ್ರದೇಶದ ಕೃಷಿಕರಿಂದ ಕಡಿಮೆ ಬೆಲೆಯಲ್ಲಿ,ವಿವಿಧ ಒತ್ತಡ ತಂತ್ರಗಳನ್ನು ಬಳಸಿ ಖರೀದಿಸಿತ್ತು.ಮಧ್ಯೆ ಸರಕಾರಗಳು ಬದಲಾಗಿ ಈ

Read More »

ಡಾ||ಬಿ.ಆರ್.ಅಂಬೇಡ್ಕರ್ ರವರು ಮಹಾನ್ ಸಾಧಕರು

ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು,ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ

Read More »

ಮಹಾತ್ಮ ಗಾಂಧಿ

ಭಾರತದೇಶದ ಸ್ವಾತಂತ್ರಕ್ಕೆ ನಾಂದಿಶಾಂತಿ ಅಹಿಂಸೆಯೆ ಇವರ ಬುನಾದಿಮೋಡಿ ಮಾಡಿತ್ತು ಇವರ ಅಹಿಂಸೆಯ ಗುರಿಕಡೆಗೂ ಹುತಾತ್ಮರಾದರೂ ಹಿಂಸೆಯಿಂದಭಾರತಾಂಬೆಯ ನೆಲ ಒದ್ದೆಯಾಗಿತ್ತುಗಾಂದಿಜೀಯವರ ಶಾಂತಿ ಅಹಿಂಸೆಯೆತುಂಬಿದ್ದ ನೆತ್ತರಿಂದಸತ್ಯ ನ್ಯಾಯ ನೀತಿ ತಾಳ್ಮೆಗೆ ಸಿಕ್ಕ ಬಹುಮಾನದಿಂದಹುತಾತ್ಮರಾದರು ಹೇ ರಾಮ್ ಎಂದು.

Read More »

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ:ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿತ್ರದುರ್ಗ:ಕುರಿ ಕಾಯುವವ ಮಗ ಮುಖ್ಯಮಂತ್ರಿ ಆಗಿಬಿಟ್ಟ ಎನ್ನುವ ಕಾರಣಕ್ಕಾಗಿ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ,ಬಡವರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು ನಾನು ಎಂದಿಗೂ ಎದೆಗುಂದದೆ ನಿಮ್ಮ ಪರವಾಗಿರುತ್ತೇನೆ ಹಾಗೂ ಇದೆ ಸಂದರ್ಭದಲ್ಲೇ

Read More »

ಒಂದೇ ದಿನ ಎರಡು ಮಾಂಗಲ್ಯ ಸರ ಕಳವು

ಹೊನ್ನಾಳಿ:ಒಂದೇ ದಿನ ಎರಡು ಕಡೆ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಸರಣಿ ಕಳ್ಳತನ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ದುರ್ಗಿಗುಡಿ ಸರ್ಕಲ್‌ನ ಮೂರನೇ ಕ್ರಾಸ್ ನ ನಿವಾಸಿ ಶಿಕ್ಷಕಿ ಶಾರದಮ್ಮ ಅವರ 12 ಗ್ರಾಂ ತೂಕದ

Read More »

ಆಹ್ವಾನ ಪತ್ರಿಕೆಯಲ್ಲಿಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪನವರ ಹೆಸರು ಬಿಟ್ಟಿರುವುದು ಸರಿಯೇ?

ಹೊನ್ನಾಳಿ:ಪಟ್ಟಣದ ಕನಕದಾಸ ವೃತ್ತದಲ್ಲಿಪ್ರತಿಷ್ಠಾಪಿಸಿರುವ ಕನಕದಾಸ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಬಿಟ್ಟಿರುವುದು ಖಂಡನೀಯ ಎಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಂಘದ ಕಾರ್ಯಾಧ್ಯಕ್ಷ

Read More »

ನನ್ನ ಜೀವನದ ಮುದ್ದು ಅವಳು

ಸ್ನೇಹಿತರೇ,ತಂಗಿ ಯಾರಿಗೆ ಇಷ್ಟ ಇಲ್ಲ ಹೇಳಿ ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿ ಅಕ್ಕಂದಿರಿಗೆ ತಂಗಿಯಾಗಿ ಅಣ್ಣನಿಗೆ ಪ್ರೀತಿಯ ಸ್ನೇಹಿತೆಯಾಗಿ ಜೊತೆಗಿರುವಳೇ ತಂಗಿ.ಅಂತಹ ತಂಗಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಂತಹ ತಂಗಿ ಪರಿಚಯವಾಗಿದ್ದು ಕೆಲವು

Read More »