ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: January 30, 2024

ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತ ವತಿಯಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ

Read More »

224 ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ ಇಸ್ರೋ

ಇಸ್ರೋ ಸಂಸ್ಥೆಯು ಒಟ್ಟು 224 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅದರಲ್ಲಿ ಟೆಕ್ನಿಷಿಯನ್,ಟೆಕ್ನಿಕಲ್ ಅಸಿಸ್ಟಂಟ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,ಆನಲೈನ್ ಅರ್ಜಿ ಸಲ್ಲಿಸಲು ಫೆಬ್ರುವರಿ 16 ಕೊನೆಯ ದಿನವಾಗಿರುತ್ತದೆ ವಿದ್ಯಾರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10th,12th,

Read More »

ಹುತಾತ್ಮ ದಿನ

ದೇಶದ ಪಿತ ಗಾಂಧಿಗೋಡ್ಸೆ ಗುಂಡಿಗೆ ಬಲಿ,ಸ್ವಾತಂತ್ರ್ಯ ತಂದುಕೊಟ್ಟಶಾಂತಿ ದೂತ,ಸತ್ತು ಹೋಗಿಎಪ್ಪತ್ತಾರು ವಸಂತಗಳು,ಕಳೆದಿವೆ,ಗಾಂಧಿಯ ಹೆಸರಿನಲ್ಲಿ,ನಡೆಯಬಾರದಎಲ್ಲ ಕೃತ್ಯಗಳೂ ಎಗ್ಗಿಲ್ಲದೆನಡೆದಿವೆ,ಇಂದುಹುತಾತ್ಮ ದಿನ ಆಚರಿಸುತ್ತೇವೆ,! ಗಾಂಧೀ,ನೀ ಕಂಡ ರಾಮರಾಜ್ಯವಿನ್ನೂಕನಸಾಗಿಯೇ ಉಳಿದಿದೆ,ನನಸಾಗುವ ಕಾಲದೂರ ಹೋಗಿದೆ,ಗಾಂಧೀ,ನೀ ನೀಡಿದ“ಸತ್ಯ,ಅಹಿಂಸೆ,ಶಾಂತಿ”ಅಸ್ತ್ರ ಗಳು ವಿರುದ್ಧ ಪದಗಳಾಗಿಮಾರ್ಪಟ್ಟಿವೆ,ನಾವಿಂದು ಹುತಾತ್ಮ

Read More »

‍ಆಧುನಿಕ ವಚನ

ಮೂರ್ತಿ ಪೂಜೆಯ ಖಂಡಿಸಿದರು,ಬಸವಾದಿ ಶರಣರು,ಗಲ್ಲಿಗೊಂದರಂತೆ,ಗುಡಿಗಳಕಟ್ಟುತಿರುವರು,ಆಧುನಿಕರು,ಹುಸಿಯ ನುಡಿಯ ಬೇಡಎಂದರು ಬಸವಣ್ಣನವರು,ಸುಳ್ಳೇ ನಮ್ಮ ಮನೆ ದೇವರುಎನ್ನುತಿರುವರು ಆಧುನಿಕರು.ಬೇಡ ಡಂಭಾಚಾರ ಎಂದರುಶಿವಶರಣರೆಲ್ಲರು,ಆಡಂಬರವೇ ಇರಲೆಂದುಬಯಸುತಿರುವರು ಆಧುನಿಕರುಅದು ೧೨ನೇ ಶತಮಾನ,ಇದು ೨೧ಶತಮಾನ,ಆಗ“ಕಾಯಕ” ಒಂದು ತತ್ವ ವಾಗಿತ್ತುಅದಕ್ಕೊಂದು ಬಧ್ಧತೆಯೂ ಇತ್ತು,ಈಗ ಏನಾಗಿದೆ?ಅದು ಈಗ,ವ್ಯವಹಾರ,ಸ್ವಾರ್ಥವಾಗಿ,ಮಾರ್ಪಟ್ಟಿದೆ,ಕಾಲಾಯ

Read More »