ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

February 5, 2024

ಡಾ.ಹೆಚ್ ಸಿ ಮಹಾದೇವಪ್ಪ ಇವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಾಯಿಸಿ ಪತ್ರಿಕಾ ಗೋಷ್ಠಿ

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ವೀರೇಶ ವಕೀಲರು ಈಳಿಗನೂರು ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್ ಸಿ ಮಹಾದೇವಪ್ಪ ನವರು ಈಗಾಗಲೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ನೀಡುವ ಮೂಲಕ ಇಡೀ ರಾಜ್ಯದ

Read More »

ಬಸವ ಟುಟೋರಿಯಲ್ಸ್ ವತಿಯಿಂದ ಬಹುಮಾನ ವಿತರಣೆ

ಕಲಬುರಗಿ:ನಗರದ ಕಪನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವ ಟುಟೋರಿಯಲ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭವನ್ನು ಕಪನೂರ ಸರಕಾರಿ ಶಾಲೆಯ ಮುಖ್ಯಗುರುಗಳಾದ ಖ್ಯಾಮಣ್ಣ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಲಗುರ್ತಿ ಶಾಲೆಯ

Read More »

ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿ ಡಾಕ್ಟರ್ ಪದ್ಮನಾಭ ಶ್ರೇಷ್ಠ ನೇಮಕ

ತುಮಕೂರು:ಶ್ರೀಯುತ ಡಾಕ್ಟರ್ ಪದ್ಮನಾಭ ಶ್ರೇಷ್ಠವರು ಗುಬ್ಬಿ ತಾಲೂಕು ಚೇಳೂರು ಗ್ರಾಮದವರಾಗಿದ್ದು ಡಾಕ್ಟರೇಟ್,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಚೇಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು,ಮಾಜಿ ಜಿಲ್ಲಾ ಅಧ್ಯಕ್ಷರು ಅಂಬೇಡ್ಕರ್ ಯುವ ಜನ ಸಂಘ,ಮಾಜಿ ನಿರ್ದೇಶಕರು ಕೃಷಿ ಕೈಗಾರಿಕಾ

Read More »

ಹುಲಿಕಲ್ ನಟರಾಜ್ ಅವರಿಗೆ ಸನ್ಮಾನ

ಬಾಗಲಕೋಟೆ:ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದ ನಾಡಿನ ಹೆಸರಾಂತ ವೈಚಾರಿಕ ಚಿಂತಕ ದೊಡ್ಡಬಳ್ಳಾಪುರದ ಪವಾಡ ಬಯಲು ಬಂಜಕ ಹುಲಿಕಲ್ ನಟರಾಜ ರವರನ್ನು ಭೇಟಿಯಾಗಿ ವೈಜ್ಞಾನಿಕತೆ,ಕಲೆ ಸಾಹಿತ್ಯ ಪ್ರಸುತ್ತ ಸಾಮಾಜಿಕ ಸಮಸ್ಯೆಗಳ ಬಗ್ಗೆ

Read More »

ಮಳ್ಳಿ ಪ್ರೌಢಶಾಲೆಯಲ್ಲಿ ಜಟ್ಟಪ್ಪ ಎಸ್ ಪೂಜಾರಿ ಇವರಿಂದ ಸ್ವಯಂ ರಕ್ಷಣಾ ತರಬೇತಿ

ಯಡ್ರಾಮಿ:ಇಂದಿನ ದಿನಮಾನಗಳಲ್ಲಿ ಅಮಾಯಕರ ಮೇಲೆ ಹಲ್ಲೆ,ಹೆಣ್ಣು ಮಕ್ಕಳ ಮೇಲಿನ ಬಲತ್ಕಾರ ಇನ್ನು ಅನೇಕ ಕೊಲೆ ದರೋಡೆ ಗೂಂಡಾಗಿರಿಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು ಆದ್ದರಿಂದ ಶಾಲೆಯ ಎಲ್ಲಾ ವಿದ್ಯಾರ್ಥಿನಿಯರು ಪ್ರತಿಕೂಲ ಸನ್ನಿವೇಶದಲ್ಲಿ

Read More »

ಗಿಡಮರಗಳ ಸಂರಕ್ಷಣೆಯಲ್ಲಿ ತೊಡಗಿರುವ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ:ಪರಿಸರವಾದಿ ಅಶೋಕ ಬಡಿಗೇರ

ಪ್ರಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ,ನಮ್ಮ ಜೀವನಕ್ಕೆ ಪ್ರಕೃತಿಯ ಕೊಡುಗೆ ಅಪಾರವಾದದ್ದು ಇಂತಹ ಪ್ರಕೃತಿಯ ಕೊಡುಗೆಯಾದ ಗಿಡಮರಗಳನ್ನು ನಾಶ ಮಾಡಿದರೆ ನಾವುಗಳು ನಾಶವಾದಂತೆ ಇಂತಹ ಗಿಡಮರಗಳ ಸಂರಕ್ಷಣೆಯಲ್ಲಿ

Read More »

ನೇತಾಜಿ ಪ್ರೀಮಿಯರ್ ಲೀಗ್-ಸೀಸನ್ 4-ಮಲೈ ಮಹದೇಶ್ವರ ಬೆಟ್ಟದ ಎಂ ಸಿ ಸಿ ಕ್ರಿಕೆಟರ್ಸ್ ತಂಡ ಚಾಂಪಿಯನ್

ಹನೂರು:ನೇತಾಜಿ ಕ್ರಿಕೆಟರ್ಸ್ ಹಾಗೂ ಎಂ ಆರ್ ಮಂಜುನಾಥ್ ರವರ ಸಹಯೋಗದೊಂದಿಗೆ ನೇತಾಜಿ ಪ್ರೀಮಿಯರ್ ಲೀಗ್ ಸೀಸನ್ 4 ಅನ್ನು ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.ಸ್ವಾತಂತ್ರ್ಯ ಹೋರಾಟಗಾರ,ಅಪ್ರತಿಮ ವೀರಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ

Read More »

ಮೇಲ್ಮನೆಯಲ್ಲಿ ಮಾಧ್ಯಮಕ್ಕೆ ಪ್ರಾತಿನಿಧ್ಯ:ಹೊರಟ್ಟಿ ಭರವಸೆ

ದಾವಣಗೆರೆ:ರಾಜ್ಯ,ರಾಷ್ಟ್ರದಲ್ಲಿ ಸುಧಾರಣೆ ಕಾಣಬೇಕಾದರೆ ಮಾಧ್ಯಮದಿಂದ ಮಾತ್ರ ಸಾಧ್ಯ. ನಾಲ್ಕನೇ ರಂಗಕ್ಕೂ ವಿಧಾನ ಪರಿಷತ್ತಿನಲ್ಲಿ ಸ್ಥಾನವಿದೆ ಆದರೆ ಅದನ್ನು ತೆಗೆದುಕೊಂಡಿಲ್ಲ ಖಾದ್ರಿ ಶ್ಯಾಮಣ್ಣನವರು ಪತ್ರಿಕಾ ರಂಗದಲ್ಲಿ ಇರುವುದರಿಂದಲೇ ಅವರಿಗೆ ಸದಸ್ಯತ್ವ ನೀಡಲಾಗಿತ್ತು. ಆಕಸ್ಮಿಕವಾಗಿ ಅಂತಹ ಸಂದರ್ಭ

Read More »

ಮೆಣಸಿನಕಾಯಿ ಬೆಲೆ ಕುಸಿತ ಕಂಗಾಲಾದ ರೈತರು

ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು ಮೆಣಸಿನಕಾಯಿ ಬೆಳೆಗಾರರು ತೀವ್ರ ಕಂಗಾಲಾಗಿದ್ದಾರೆ.ಅಳಿದುಳಿದಿರುವ ಮೆಣಸಿನಕಾಯಿಯನ್ನು ಹತ್ತಿರದ ಮಾರುಕಟ್ಟೆಯಾದ ಬ್ಯಾಡಗಿ,ಹುಬ್ಬಳ್ಳಿ,ಗದಗ ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋದಾಗ ಕ್ವಿಂಟಲ್ ಗೆ 35 ಸಾವಿರ

Read More »