ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: February 20, 2024

ಭದ್ರಾನದಿ-ನಾಲೆಗಳ ಸುತ್ತಮುತ್ತ 144 ಸೆಕ್ಷನ್ ಜಾರಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ

ಭದ್ರಾವತಿ:ಭದ್ರಾನದಿ ಮತ್ತು ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ನದಿ ಮತ್ತು ನಾಲೆ ಸುತ್ತಮುತ್ತ 100 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.ಫೆ.26ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ವಿಧಿಸಿದ್ದು

Read More »

ರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ದಿನಾಚರಣೆ ಅಂಗವಾಗಿ “ವೈಜ್ಞಾನಿಕ ಮನೋಭಾವಕ್ಕೊಂದು ಮೆಟ್ಟಿಲು” ಕಾರ್ಯಕ್ರಮ

ಕಲಬುರಗಿ:ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಸುಮಾರು 40 ವಷ೯ಗಳಿಂದ ಹೊಸ ರೀತಿಯ ಚಟುವಟಿಕೆಗಳಿಂದ ಗುರುತಿಸಿಕೊಂಡಿದೆ.ದಿ.20-02-2024 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಕಲಬುರಗಿ ಸಹಯೋಗದಲ್ಲಿ ಅವಿಷ್ಕಾರ-2024 ವೈಜ್ಞಾನಿಕ ಮನೋಭಾವಕೊಂದು ಮೆಟ್ಟಿಲು

Read More »

ಕತ್ತಲು

ಸುತ್ತಲೂ ಕತ್ತಲು…ಬೆಳಕೆಂಬ ಭ್ರಮೆಯನುನೀರಾಗಿಸುವ ಕತ್ತಲು ಬದುಕ ಬೇಗೆಯಲಿಬೆಂದು ಬೆಳಕೆಂಬಭಾವವೇ ಕತ್ತಲಾಗಿದೆ ಬೆಳಕಿನ ಭರವಸೆಪೇಗು ಬಂಧವನ್ನುಕಡಿದ್ಹಾಕುವ ಕತ್ತಲು ಆಸರೆ ಒಲವಿಗಾಗಿರದೆಅವಶ್ಯಕತೆಗಾದಾಗಜೀವನವೇ ಕತ್ತಲಾದ ಭಾವ…. ಕತ್ತಲಿನಿಂದ ಬೆಳಕಿನೆಡೆಗಿನದಾರಿ ಬಹುದೂರಸಾವಿನಾಚೆ ಕೈಬೀಸಿ ಕರೆಯುತಿದೆ…. ಕತ್ತಲು ಬೆಳಕಿನ ನಡುವೆಜೀವನವೇ ನಶ್ವರವೆನಿಸಿಕತ್ತಲಾವರಿಸಿದೆ….

Read More »

ಅಕ್ರಮ ಸಾರಾಯಿ ಮಾರಾಟ ಕಣ್ಣುಮುಚ್ಚಿ ಕುಳಿತ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಳು ಕಾರಗೊಂಡ ಆಕ್ರೋಶ…!

ಯಡ್ರಾಮಿ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗದೇ ಇದ್ದರು ಸಾರಾಯಿಗೆ ಮಾತ್ರ ಬರವಿಲ್ಲವೆಂದೇ ಹೇಳಬಹುದು! ಅನಧಿಕೃತವಾಗಿ ಕಾನೂನು ಬಾಹಿರವಾಗಿ ಯಡ್ರಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಅನಧಿಕೃತ ಸಾರಾಯಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ.ಇದಕ್ಕೆ ಕಡಿವಾಣ

Read More »

ಬಂಜಾರ ತಾಯ್ನುಡಿ

ಬಂಜಾರ ಭಾಷಿಕರು ಜಗತ್ತಿನೆಲ್ಲೆಡೆ ನೆಲೆಸಿದ್ದಾರೆ. ಬಂಜಾರ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವೂ ಬೆಳವಣಿಗೆ ಹಂತದತ್ತ ಸಾಗುತ್ತಿವೆ.ಆದರೂ ಬಂಜಾರ ಭಾಷೆಯ ಲಿಪಿ ವಿಷಯದಲ್ಲಿ ಅಷ್ಟು ಬೆಳವಣಿಗೆ ಕಾಣುತ್ತಿಲ್ಲ.ಕೆಲವು ವರ್ಷಗಳ ಹಿಂದೆ ಬಂಜಾರ ಭಾಷಿಕರೊಬ್ಬರು ಬಂಜಾರ ಲಿಪಿಯನ್ನು

Read More »

ಕರ್ನಾಟಕ ರಾಜ್ಯ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ

ಹನೂರು:ನೊಂದವರ ಧ್ವನಿ ಕೇಳುವುದಕ್ಕೆ ಸಹಕರಿಸುವುದು ಕರ್ನಾಟಕ ರಾಜ್ಯ ರೈತ ಸಂಘಟನೆ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸರ್ವೋದಯ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರಸನ್ನ ಗೌಡ ತಿಳಿಸಿದರು.ತಾಲೂಕಿನ ಗಡಿಯಂಚಿನ ಹೂಗ್ಯಂ

Read More »

ಅಸ್ಪೃಶ್ಯತೆ ಆಚರಣೆ ಯಾವುದೇ ಕಾರಣಕ್ಕೂ ನಡೆಯಬಾರದು:ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ

ಕೊಪ್ಪಳ:ಅಸ್ಪೃಶ್ಯತೆ ಆಚರಣೆ ಯಾವುದೇ ಕಾರಣಕ್ಕೂ ನಡೆಯಬಾರದು ಸಮಾಜ ಒಪ್ಪದ ಕೆಲಸವನ್ನು ಯಾರೂ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದರು. ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಇತ್ತೀಚೆಗೆ ದಲಿತರಿಗೆ ಹೋಟೆಲ್‌ಗಳಲ್ಲಿ

Read More »

ತಾಲ್ಲೂಕು ಆಡಳಿತದಿಂದ ಸರ್ವಜ್ಞ ಜಯಂತಿ

ಭದ್ರಾವತಿ:ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದಲ್ಲಿ ಮಹಾ ದಾರ್ಶನಿಕ,ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.ತಹಶೀಲ್ದಾರ್ ನಾಗರಾಜ್,ತಾಲ್ಲೂಕು ಕುಂಬಾರ ಸಮಾಜದ ಗೌರವಾಧ್ಯಕ್ಷ ಬಸಪ್ಪ,ಅಧ್ಯಕ್ಷ ಕೆ.ಚಂದ್ರು, ಉಪಾಧ್ಯಕ್ಷ

Read More »

ಏನೆಂದು ಬಣ್ಣಿಸಲಿ ನಾನು ನಿನ್ನನು?

ಏನೆಂದು ಬಣ್ಣಿಸಲಿ ನಾನು ನಿನ್ನನುಸಮುದ್ರದ ತೊರೆ ಅಲೆಯಂತೆ ನೀನುಮೌನವಾಗಿ ನೀನು ಬರುವ ಹಾದಿಯನ್ನೇ ನೋಡುತ್ತಾಕುಳಿತಿರುವ ದಡವು ನಾನು (೧) ನಿನ್ನ ಬಗ್ಗೆ ಏಷ್ಟು ಹೇಳಿದರು ಸಾಲದು ಈ ಪದಗಳಲಿ ನಾನುಸಾಗರದ ಆಳದಲ್ಲಿ ಅಡಗಿ ಕುಳಿತಿರುವ

Read More »

ನಾಗರಾಜ ಟಿ ಇವರಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪ್ರದಾನ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆರೂರ ಗ್ರಾಮದ ಶಿವಪ್ಪ ತಳವಾರ ಮಗನಾದ ನಾಗರಾಜ ಟಿ ಇವರಿಗೆ ದಾವಣಗೆರೆ ವಿಶ್ವವಿದ್ಯಾಲಯಲ್ಲಿ ವಾಣಿಜ್ಯ ಶಾಸ್ತ್ರದ ಅಧ್ಯಯನ ವಿಭಾಗದ ಡಾ.ಸತ್ಯನಾರಾಯಣ ಸಹ ಪ್ರಾಧ್ಯಾಪಕರ ಮಾರ್ಗದರ್ಶನದಡಿಯಲ್ಲಿ ಶಿಕ್ಷಣ ಅಭಿವೃದ್ದಿಗೆ ಕಾರ್ಪೋರೇಟ್

Read More »