ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: February 25, 2024

ಶಿಕ್ಷಣ,ಆರೋಗ್ಯ ಮತ್ತು ಸ್ವಚ್ಛತೆಗಾಗಿ ಕ್ಷೇತ್ರದಲ್ಲಿ ಒಳ್ಳೆಯ ಬುನಾದಿ ಹಾಕೋಣ-ಶಾಸಕ ಡಾ.ಶ್ರೀನಿವಾಸ್.ಎನ್.ಟಿ.

ಕೂಡ್ಲಿಗಿ ಕ್ಷೇತ್ರದ ಐಗಳ ಮಲ್ಲಾಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ವತಿಯಿಂದ  ದಿ. 24-2-24 ರಂದು  ವಿದ್ಯಾರ್ಥಿಗಳು ಗುರುವಂದನಾ ಸಮಾರಂಭವನ್ನು  ಹಮ್ಮಿಕೊಂಡಿದ್ದರು.‌ ಮಾನ್ಯಶಾಸಕರು ಸರಸ್ವತಿದೇವಿಗೆ ಪೂಜೆಸಲ್ಲಿಸಿ ಮಾತನಾಡಿ ಕೆಲವು ಜನ ನನ್ನ ಬಗ್ಗೆ ಮಾತನಾಡುತ್ತಾರೆ.‌

Read More »

ನನ್ನನ್ನೂ ಶಾಲೆಗೆ ಕರೆಯುವುದರಿಂದ ತಪ್ಪು ತಿದ್ದಿಕೊಂಡು ಸರ್ಕಾರಿ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಒಂದು ಒಳ್ಳೆಯ ಅವಕಾಶ:ಶಾಸಕ ಡಾ.‌ಶ್ರೀನಿವಾಸ್.ಎನ್.ಟಿ.‌

ಕೂಡ್ಲಿಗಿ ಕ್ಷೇತ್ರದ ಹುರುಳಿಹಾಳ್ ಗ್ರಾಮದಲ್ಲಿ ದಿ.24-2-24 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡಿರುವ 75 ನೇ ವರ್ಷದ ಅಮೃತ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾನ್ಯಶಾಸಕರು ಉದ್ಘಾಟಿಸಿ ಮಾತನಾಡಿದ ‌ಸರ್ಕಾರಿ ಶಾಲೆಗಳಿಗೆ ನನ್ನನ್ನೂ ಮತ್ತೆ

Read More »