ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: March 12, 2024

ಅರವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಗುರುಮಾತೆ ಶ್ರೀ ಬಿ ಎಂ ವಿಜಯಾ ಮೇಡಂ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿಯರಾದ ಶ್ರೀ ಬಿ ಎಂ ವಿಜಯಾ ಮೇಡಂ ರವರು ತಮ್ಮ ಶಿಕ್ಷಣ ವೃತ್ತಿಯಲ್ಲಿ ಸತತವಾಗಿ ಅರವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ

Read More »

ಗ್ರಾಮ ಪಂಚಾಯ್ತಿ ವತಿಯಿಂದ ಸಮಾವೇಶಕ್ಕೆ ಹೊರಟ ಗ್ರಾಮಸ್ಥರು

ಬಂಡಳ್ಳಿ ಪಂಚಾಯಿತಿಯ ವತಿಯಿಂದ ಪಂಚ ಗ್ಯಾರೆಂಟಿ ಫಲಾನುಭವಿಗಳ ಆಯ್ಕೆಯ ಸಮಾವೇಶಕ್ಕೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟನೆ ಮಾಡಲಿರುವ ಪಂಚ ಗ್ಯಾರಂಟೀ ಫಲಾನುಭವಿಗಳ ಆಯ್ಕೆ ಸಮಾವೇಶಕ್ಕೆ ಬಂಡಳ್ಳಿ ಗ್ರಾಮದಿಂದ ಮಹಿಳೆಯರು ಹಾಗೂ ಗ್ರಾಮಸ್ಥರು ಹೊರಟರು.ಈ ಸಂದರ್ಭದಲ್ಲಿ

Read More »

ಪಂಚ ಗ್ಯಾರಂಟೀ ಫಲಾನುಭವಿಗಳ ಆಯ್ಕೆಯ ಸಮಾವೇಶ

ಹನೂರು:5 ಗ್ಯಾರಂಟೀ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಹನೂರು ತಾಲೂಕಿನ ಪಟ್ಟಣ ಪಂಚಾಯಿತಿ ಕಾರ್ಯಾಲಯ ವತಿಯಿಂದ ಇಂದು ಪಂಚ ಗ್ಯಾರಂಟಿಗಳ ಸಮಾವೇಶಕ್ಕೆ ಹನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಸುಮಾರು 5 ಬಸ್ಸುಗಳಲ್ಲಿ ಸಾರ್ವಜನಿಕರನ್ನು ಕರೆದು

Read More »

ಕೃಷಿ ಜೊತೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ:ಶಾಸಕ ಎಂ ಆರ್ ಮಂಜುನಾಥ್

ಹನೂರು:ಕೃಷಿ ಬೇಸಾಯದ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ ಆಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.ತಾಲ್ಲೂಕಿನ ಎಲ್ಲೇಮಾಳ ಗ್ರಾ.ಪಂ. ವ್ಯಾಪ್ತಿಯ ಎಂ.ಟಿ. ದೊಡ್ಡಿ ಗ್ರಾಮದ ಮಾರಮ್ಮ ದೇವಸ್ಥಾನ ಆವರಣ ಕೃಷಿ ಇಲಾಖೆ

Read More »

ಐತಿಹಾಸಿಕ ಆನೆಗೊಂದಿ ಉತ್ಸವ-2024ಕ್ಕೆ ವಿದ್ಯುಕ್ತ ಚಾಲನೆ ಅಂಜನಾದ್ರಿ-ಅಯೋಧ್ಯೆ ರೈಲು ನಿಶ್ಚಿತ:ಶಿವರಾಜ ತಂಗಡಗಿ ವಿಶ್ವಾಸ

ಕೊಪ್ಪಳ:ನಿಶ್ಚಿತವಾಗಿಯೂ ಅಂಜನಾದ್ರಿಯಿಂದ ರೈಲೊಂದು ಅಯೋಧ್ಯೆಗೆ ಹೋಗಲೇಬೇಕು ರಾಜ್ಯ ಸರ್ಕಾರವು ಅಭಿವೃದ್ಧಿಗೆ ಪೂರಕವಾಗಿದೆ.ಹೀಗಾಗಿ ಅಂಜನಾದ್ರಿ-ಅಯೋಧ್ಯೆ ರೈಲು ಯೋಜನೆಯ ಸಾಕಾರಕ್ಕೆ ಪ್ರಾಮಾಣಿಕವಾಗಿ ಸಹಕಾರ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ

Read More »

ನೂತನ ಧರ್ಮಕರ್ತರಾಗಿ ಕೆ ಎಂ ಶೇಖರಯ್ಯ ಆಯ್ಕೆ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 11 ಮಾರ್ಚ್ 2024 ಸೋಮವಾರ ಪವಾಡ ಪುರುಷನೆಂದೇ ಕರ್ನಾಟಕದಲ್ಲಿ ಹೆಸರಾದಂತಹ ಕೊಟ್ಟೂರಿನ ಆರಾಧ್ಯ ದೈವ ಶ್ರೀ ಗುರುಬಸವೇಶ್ವರ ದೇವಸ್ಥಾನದ ಧರ್ಮಕರ್ತರಾಗಿ ಆಯ್ಕೆಯನ್ನು ಮಾನ್ಯ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ

Read More »

ರಾಮಪುರ ಗರಿಕೆಕಂಡಿ ಮಾರ್ಗದ 14 ಕಿ ಮೀ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಮಂಜುನಾಥ್

ಹನೂರು:ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಡಾಂಬರನ್ನು ಕಾಣದೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ವಾಹನ ಸವಾರರಿಗೆ ಕಾಡುತ್ತಿದ್ದ ರಸ್ತೆಗೆ ಲೋಕೋಪಯೋಗಿ ಇಲಾಖೆಯ ಅನುದಾನದ ಅಡಿಯಲ್ಲಿ 25 ಕೋಟಿ ವೆಚ್ಚದಲ್ಲಿ ರಾಮಪುರದಿಂದ ಗರಿಕೆಕಂಡಿ ತನಕ 14 ಕಿಮೀ

Read More »

ಮಹಾ ಶಿವರಾತ್ರಿ ಜಾತ್ರೆಯ ಕೊನೆಯ ಮಹಾ ರಥೋತ್ಸವ

ಹನೂರು:ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಐದು ದಿನಗಳಿಂದ ನಡೆದ ಮಹಾ ಶಿವರಾತ್ರಿ ಜಾತ್ರೆಯ ಕೊನೆಯ ದಿನವಾದ ನಿನ್ನೆ ಜಾತ್ರೆಯ ಕೇಂದ್ರ ಬಿಂದು ಮಹಾ ರಥೋತ್ಸವವು ಸಾಲೂರು ಬೃಹನ್ಮಠ ಅಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಧಿವ್ಯ

Read More »

ಕೋಗಳಿ ಗ್ರಾಮದಲ್ಲಿ ಸರಳ ಸಾಮೂಹಿಕ ವಿವಾಹಗಳು

ನೂತನ ದಂಪತ್ಯಕ್ಕೆ ಕಾಲಿಟ್ಟ ನವ ಜೋಡಿಗಳು… ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ 11 ಮಾರ್ಚ್ 2024 ಸೋಮವಾರ ಶ್ರೀ ನಂದೀಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಇಂದು ಕೋಗಳಿ ಗ್ರಾಮದಲ್ಲಿ ಶ್ರೀ ನಂದೀಶ್ವರ ಸೇವಾ ಸಮಿತಿ

Read More »