ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

March 13, 2024

ಬದುಕಿಗೆ ಗುರಿಯಿರಲಿ ಗುರಿ ಸಾಧನೆಗೆ ಶಿಸ್ತಿರಲಿ- ಜಗದೀಶ ಕರಿಯಮ್ಮನವರ

ಧಾರವಾಡ-ವಿದ್ಯಾರ್ಥಿಗಳು ಸ್ವ ಅಧ್ಯಯನ , ಉತ್ತಮ ಹವ್ಯಾಸಗಳ ರೂಢಿ ಉನ್ನತ ಚಿಂತನೆಗಳನ್ನು ಬೆಳೆಸಿಕೊಂಡು ಸಾಧನಾ ಮುಖದತ್ತ ಸಾಗಬೇಕು ಮಕ್ಕಳ ಬದುಕಿಗೆ ಗುರಿಯಿರಲಿ ಆ ಗುರಿ ಸಾಧನೆಗೆ ಶಿಸ್ತಿರಲಿ ಎಂದು ಮನಗುಂಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ

Read More »

ಸಂವಿಧಾನ

ಭಾರತೀಯರು ನಾವು,ಅನೇಕ ಧರ್ಮಸಂಸ್ಕೃತಿಗಳ,ಕಲೆಗಳ, ತವರೂರುಸಂವಿಧಾನದ ಅಡಿಯಲ್ಲಿಒಂದು ನಾವು.ವಿವಿಧತೆಯ,ಸಾರುತಿಹುದುಸಂವಿಧಾನದ ಜಾತ್ಯಾತೀತತೆಜಾಗೃತಗೊಳಿಸುವ ನಾವುಇಂದೇ ಓದೋಣ ಪೀಠಿಕೆನಾವೆಲ್ಲ ಒಂದು ಎಂದುನಾಡಿನೆಲ್ಲೆಡೆ,ಗಡಿಗಳಾಚೆಪ್ರತಿಜ್ಞೆಯನ್ನು ಮಾಡೋಣಮನೋಭಾವಗಳ ಬದಲಾಗುವಕಾಲದ ಅಂಚಿನಲ್ಲಿ… -ಚೇತನ್ ಕುಮಾರ್ ಎಂ,ಕೆ,ಮೈಸೂರು.

Read More »

ಮಕ್ಕಳಿಗೆ ಮಾನಸಿಕ ಖಿನ್ನತೆ ಕೊಟ್ಟ ಶಿಕ್ಷಣ ಇಲಾಖೆ ಮತ್ತು ಹೈಕೋರ್ಟ್:5 8 9 ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

ವಿದ್ಯಾರ್ಥಿಗಳ ರಜಾದ ದಿನದ ಕನಸನ್ನು ಕಾಣುತ್ತಿದ್ದ ಕೆಲವು ಖಾಸಗಿ,ಅನುದಾನಿತ,ಸರ್ಕಾರಿ,ರೆಸಿಡೆನ್ಸಿ ಶಾಲೆಯ ಮಕ್ಕಳಿಗೆ ಹೈಕೋರ್ಟ್ ಮತ್ತು ಶಿಕ್ಷಣ ಇಲಾಖೆ ದೊಡ್ಡ ಹೊಡೆತ ಕೊಟ್ಟಿದೆ.ಈಗಾಗಲೇ ಸೋಮವಾರದಿಂದ ಆರಂಭವಾಗಿದ್ದ ಪರೀಕ್ಷೆಗಳು ಮುನ್ನುಡಿಕೆಯಾಗಿದ್ದು ಪೋಷಕರ ಮತ್ತು ಮಕ್ಕಳಿಗೆ ಇಕ್ಕಟ್ಟಿನ ಪರಿಸ್ಥಿತಿಗೆ

Read More »

ಮಹಿಳೆಯರು ಸಾಮಾಜಿಕ ಜಾಲತಾಣವನ್ನು ಬಳಸುವಲ್ಲಿ ಕಾನೂನು ಅರಿವು ಪಡೆಯುವುದು ಅತ್ಯಾವಶ್ಯಕವಾಗಿದೆ-ಡಾ.ಶಶಿರೇಖಾ ಮಾಳಗಿ

ಧಾರವಾಡ:ಅಧಿವಕ್ತ ಪರಿಷತ್ ಧಾರವಾಡ ಜಿಲ್ಲಾ ಘಟಕದ ವತಿಯಿಂದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”ಯನ್ನು ಡಾ.ಜಿ.ಎಂ. ಪಾಟೀಲ್ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಮತಿ ಡಾ.ಶಶಿರೇಖಾ ಮಾಳಗಿ(ಸಹಾಯಕ ಪ್ರಾಧ್ಯಾಪಕರು ಸರ್ ಸಿದ್ದಪ್ಪ

Read More »

ಪರಿನುಡಿ-WARಗಿತ್ತಿ

ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ

Read More »

ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮನವಿ

ಚಿಕ್ಕಬಳ್ಳಾಪುರ:ಮಕ್ಕಳಿಗೆ ಹಾಕುವ  ಎರಡು ಹನಿ ಪೋಲಿಯೋ ಲಸಿಕೆಯಿಂದ  ಪೋಲಿಯೋ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು  ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಹೇಳಿದರು.ಅವರು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Read More »

ಪ್ರತಿ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೇಯಾಗಲಿ:ನ್ಯಾ.ನೇರಳೆ ವೀರಭದ್ರಯ್ಯ ಭವಾನಿ

ಚಿಕ್ಕಬಳ್ಳಾಪುರ:ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ದೃಷ್ಟಿಯಿಂದ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ನೇರಳೆ

Read More »

ಪಂಚಗ್ಯಾರಂಟಿ ಸಾರ್ಥಕ ಸಮಾವೇಶ ಸಭೆ

ಗೌರಿಬಿದನೂರು ನೂತನ ಶಾಸಕರು ಆದ ಕೆ ಹೆಚ್ ಪುಟ್ಟಸ್ವಾಮಿ ಗೌಡ ಹಾಗೂ ಗೌರಿಬಿದನೂರು ತಹಶೀಲ್ದಾರರಾದ ಮಹೇಶ್ ಪತ್ರಿ ಅವರ ಆ ದಿನದಲ್ಲಿ ನಡೆಸಿದ ಕಾರ್ಯಕ್ರಮ‌.ಚಿಕ್ಕಾಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಆಚಾರ್ಯ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ

Read More »

ಹೆಣ್ಣು

ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು,  ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ,  ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ

Read More »

ಸರ್ಕಾರಿ ಬಸ್ಸು ಪಲ್ಟಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹನೂರು:ಕೆ.ಎಸ್.ಆರ್.ಟಿ.ಸಿ.ಬಸ್ಸೊಂದು ಕೊಳ್ಳೇಗಾಲದಿಂದ ಒಡೆಯರ ಪಾಳ್ಯ ಕಡೆಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಪಲ್ಟಿಯಾಗಿರುವ ಘಟನೆ ನಡೆದಿದೆ.ಇಂದು ಬೆಳಿಗ್ಗೆ ಸುಮಾರು 9_30 ವೇಳೆಯಲ್ಲಿ ಈ ಅವಘಡ ಸಂಭವಿಸಿದ್ದು ಬಸ್ಸು ಯಾವುದೇ ಹೆಚ್ಚಿನ ವೇಗದಲ್ಲಿ ಇಲ್ಲದಿದ್ದರೂ

Read More »