ಶೀರ್ಷಿಕೆ:ಗೆಜ್ಜೆ ನಾದ
ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ
ಗ್ರಾಮೀಣ ಮಕ್ಕಳ ಹಿತಚಿಂತನೆಯ ಪ್ರೊಫೆಸರ್ ಸು.ಜ.ನಾ. ಪ್ರೊ.ಸು.ಜ.ನ. ಅವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ದಿನಗಳು ನಾನು ಮೈಸೂರಿನ ಆರತಿ ದಿನಪತ್ರಿಕೆಯಲ್ಲಿ ಉಪಸಂಪಾದಕ ಆಗಿ ಕಾರ್ಯ ಮಾಡುತ್ತಿದ್ದೆ.ಜೊತೆಗೆ ಗೆಳೆಯ ಸಿಂಗನಹಳ್ಳಿ ಸ್ವಾಮಿಗೌಡ ಜೊತೆ ಸೇರಿ
ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!ಬರಲಾರೇನು ನಿನ್ನ ಸನಿಹ ಇನ್ನೆಂದು !!! ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!ಮೋಸಕೆ ಒಡತಿ ನೀನೆಂದುತಿಳಿದುಮರುಕ ಪಟ್ಟು ಮರೆತೀರುವೆ ನಿನ್ನ
ಹನೂರು:ಮಲ ತ್ಯಾಜ್ಯ ನಿರ್ವಹಣಾ ಘಟಕವನ್ನುಸುಮಾರು 70ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಕ್ಕೆ ಕೊಂಗರಹಳ್ಳಿ ಗ್ರಾಮದಲ್ಲಿ ಶಾಸಕ ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಶಾಸಕರುನಗರ ಪ್ರದೇಶಗಳಲ್ಲಿ ಇಲ್ಲದೇ ಇರುವಂತಹ ಈ ಸೌಲಭ್ಯಗಳನ್ನು ಗ್ರಾಮೀಣ ವ್ಯಾಪ್ತಿಗಳಲ್ಲಿಯೂ ಒದಗಿಸುವ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪುರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ಸಮುದಾಯದ ಮಾತಂಗ ಸಮಾಜದ ಮಹಿಳೆ ಮಾಳಮ್ಮಗಂಡ ಮಲ್ಲಪ್ಪ 85 ವರ್ಷದ ವಯಸ್ಸಿನ ಮಹಿಳೆ ಮೃತಪಟ್ಟಿದ್ದು ಈ ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಬಳಗೇರಿ ಬಳ್ಳೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ನಂದಿಕೋಲು, ಸಕಲವಾದ್ಯಗಳೊಂದಿಗೆ ಜಿಲ್ಲೆಯ ಸುತ್ತಮುತ್ತಲಿನಗ್ರಾಮಗಳ ಅಪಾರ ಭಕ್ತರು ಭಾಗವಹಿಸಿ ಭಕ್ತಿಯಿಂದ ಉತ್ತತ್ತಿ,ಹಣ್ಣು ಅರ್ಪಿಸಿ ಪುನಿತರಾದರು.ಜಾತ್ರೆಯ ಅಂಗವಾಗಿ ೧೫
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಗನವಾಡಿಯಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಕ್ರೀಡಾಕೂಟ ಏರ್ಪಡಿಸಿ ಪ್ರಶಸ್ತಿ ವಿತರಿಸಲಾಯಿತು. ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳ ಎರಡನೆಯ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದ್ದಪ್ಪ ದೇವರಮನಿ,ಸಸಿಗಳಿಗೆ ನೀರು ಹಾಕುವ ಮೂಲಕ
Website Design and Development By ❤ Serverhug Web Solutions