ಕಲಬುರಗಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮಾರ್ಚ್ 16ಕ್ಕೆ ಕಲ್ಬುರ್ಗಿ ನಗರಕ್ಕೆ ಮುಂಬರುವ ಲೋಕಸಭಾ ಚುನಾವಣೆಯ ಅಂಗವಾಗಿ ಕಲಬುರ್ಗಿ ನಗರಕ್ಕೆ ಆಗಮಿಸಲಿದ್ದು ಜಿಲ್ಲೆಯ ಮತದಾರ ಬಂಧುಗಳಲ್ಲಿ ಮತ ಯಾಚಿಸುವ ಮೂಲಕ ಪ್ರಚಾರಕ್ಕೆ ಚಾಲನೆಯನ್ನು ನೀಡಲಿದ್ದಾರೆ.ಕಲ್ಬುರ್ಗಿ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕ ಬಣಜಿಗ ಕ್ಷೇಮಾಬಿವೃದ್ದಿ ಸಂಘ ಲಿಂಗಸುಗೂರ ಇವರಿಂದ ನೂತನವಾಗಿ ಭಾರತೀಯ ಜನತಾ ಪಕ್ಷದ ಲಿಂಗಸುಗೂರ ಮಂಡಲ ಅಧ್ಯಕ್ಷರಾದ ಶ್ರೀ ಅಯ್ಯಪ್ಪ ಮಾಳೂರ ವಕೀಲರಿಗೆ ಸನ್ಮಾನ ಸಮಾರಂಭವನ್ನು ಆರ್ ಎಂ ಎಸ್