ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: March 27, 2024

ಭಾವಪೂರ್ಣ ಶ್ರದ್ದಾಂಜಲಿ

ಮೌಲ್ಯ ಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು ಬಳ್ಳಾರಿಯಲ್ಲಿ ದ್ವಿತೀಯ ಪಿಯು ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲು ಬಂದ್ದಿದ್ದ ಉಪನ್ಯಾಸಕರೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ 27/3/2024 ರಂದುಸಂಭವಿಸಿದೆ.ಮೃತ ಪಟ್ಟ ಉಪನ್ಯಾಸಕ ಶಂಕರಗೌಡ ಪಾಟೀಲ್

Read More »

ಪಕ್ಷ ಶುದ್ಧೀಕರಣ ಮತ್ತು ಕುಟುಂಬ ರಾಜಕಾರಣ ವಿರೋಧಿಸಿ ಸ್ಪರ್ಧೆ:ಕೆ ಎಸ್ ಈಶ್ವರಪ್ಪ

ಭದ್ರಾವತಿ:ತನ್ನ ತಾಯಿಯಂತೆ ಭಾವಿಸಿದ ರಾಜ್ಯ ಬಿಜೆಪಿ ಇಂದು ಕುಟುಂಬ ರಾಜಕಾರಣಕ್ಕೆ ಸಿಲುಕಿರುವುದನ್ನು ನೋಡಲಾಗುತ್ತಿಲ್ಲ,ಹಲವು ಬಾರಿ ಬೇಸರವಾದರೂ ಪಕ್ಷದ ಕಾರಣದಿಂದ ಸುಮ್ಮನಿದ್ದೆ. ಆದರೆ ಪಕ್ಷ ಶುದ್ಧೀಕರಣ ಹಾಗೂ ಕುಟುಂಬ ರಾಜಕಾರಣದ ವಿರೋಧಿಸಿ ಸ್ಪರ್ಧೆ ಮಾಡುತ್ತಿರುವುದಾಗಿ ಶಿವಮೊಗ್ಗ

Read More »

ನನ್ನದು ಕೇವಲ ಭರವಸೆಯಲ್ಲ ಅನುಷ್ಠಾನ:ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್

ಭದ್ರಾವತಿ:ರಾಜಕೀಯ ನನ್ನ ಬಹುದಿನದ ಕನಸು. ಇದೀಗ ಕಾಲ ಕೂಡಿಬಂದಿದೆ.ಮುಂದಿನ ನನ್ನ ಜೀವನವನ್ನು ಜನಸೇವೆಗೆ ಮೀಸಲಿಡುವೆ.ನನ್ನದು ಕೇವಲ ಭರವಸೆಯಲ್ಲ ಅನುಷ್ಠಾನ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.ಲೋಕಸಭೆ ಚುನಾವಣೆ

Read More »

ಮಳೆಯ ಹನಿ

ಹಲವು ದಾರಿಗಳು ಒಂದೇಕಂಡಂತೆ ಕಾಣುವುದುವಿಹಂಗಮ ಸನಿಹದಸನಿಹದ ಸುಳಿವುಮುಂದಿನ ಪದಗಳ ಅರಿವುಮಳೆಯ ಹನಿಗಳ ಹಾಗೆಅಂಬರದಿಂದ ಇಳೆಗೆ ತಂಪುಸಿಂಚನದ ಲೇಖನಹನಿ ಹನಿ ಹನಿಯಾಗಿಹರಿವು ಹೆಚ್ಚು ಕಣಕಣ ಪದ ಪದನೀ ನಾವ ಅಂದದಪಕೃತಿಯ ಮಡಿಲಲ್ಲಿಮರೆಯಾದೆ… -ಚೇತನ್ ಕುಮಾರ್ ಎಂ,ಕೆ,

Read More »

ಪದಾಧಿಕಾರಿಗಳ ಆಯ್ಕೆ

ಹಾವೇರಿ:ರಟ್ಟೀಹಳ್ಳಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಯ ತಾಲೂಕಾ ಘಟಕದ ಪದಾಧಿಕಾರಿಗಳನ್ನು ಇಂದು ಶ್ರೀ ಧರ್ಮಗಿರಿ ಬಾರಾಮಹಲ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.ಇದೇ ಸಂಧರ್ಭದಲ್ಲಿ ಅನೇಕ ಹೊಸ

Read More »

ಕೇಸರಿ ಪಡೆಯ ಯುವಕರಿಂದ ಹೋಳಿ ಹಬ್ಬ ಆಚರಣೆ

ಕೋಲ್ಹಾರ-ಬಳೂತಿ ಗ್ರಾಮದ ಕೇಸರಿ ಪಡೆಯ ಯುವಕರು ಹಮ್ಮಿಕೊಂಡಿದ್ದ ಹೋಳಿ ಹಬ್ಬವನ್ನು ಹಿರಿಯರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಈ ಸಮಯದಲ್ಲಿ ಶ್ರೀ ದುಂಡಪ್ಪ ಬನಾಗೂಂಡ,ಶಂಕ್ರಯ್ಯ ಚಿಕ್ಕಮಠ,ಗ್ಯಾನು ಚಿಚಗಂಡಿ,ನಂದಬಸಪ್ಪ ಚೌದ್ರಿ,ಜಗದೀಶ್ ಸುಣಗದ, ದುಂಡಪ್ಪ ಜಂಗಾಣಿ,ಸಂಗಪ್ಪ ಮಾಳೇದ,ರಾಯಪ್ಪ ಔರಸಂಗ

Read More »

ವಾಡಿಕೆಗಿಂತ ಮೊದಲೇ ಶಿರಾ ತಾಲ್ಲೂಕಿಗೆ ಹೇಮಾವತಿ ನೀರು

ತುಮಕೂರು:ಶಿರಾ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದ್ದು ಬೇಸಿಗೆ ಕಾಲ ಆರಂಭವಾದ ಹಿನ್ನಲೆಯಲ್ಲಿ ತಾಲ್ಲೂಕಿನ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಬಾರದಂತೆ ಕರ್ನಾಟಕಸರ್ಕಾರ ದೆಹಲಿ ವಿಶೇಷ ಪ್ರತಿನಿಧಿ TB ಜಯಚಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿ

Read More »

ನಾವು ಸೈಲೆಂಟಾಗಿದ್ರೆ ಇದೆ ಪುನರಾವರ್ತನೆ ಆಗುತ್ತದೆ:ಬಿ ಜಿ ವಿನಯ್ ಕುಮಾರ್

ದಾವಣಗೆರೆ:ಕಾಂಗ್ರೆಟ್ ಲೋಕಸಭಾ ಟಿಕೆಟ್ ಕೈತಪ್ಪಿದ ಬಿಜಿ ವಿನಯ್ ಕುಮಾರ್ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತದಾರರ ಒಪ್ಪಿಗೆಯನ್ನು ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ ಇದೇ ರೀತಿ ಇಂದು ದಿಡಗೂರು ಗ್ರಾಮಕ್ಕೆ ಆಗಮಿಸಿ ಮತದಾರರ ಅಭಿಪ್ರಾಯವನ್ನು ಕೇಳಿದರು.ನಾನು ದಾವಣಗೆರೆ

Read More »

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಕಿಲ್ಲನಕೇರಾ ಗ್ರಾಮಸ್ಥರ ನಿರ್ಧಾರ

ಯಾದಗಿರಿ:ಕಿಲ್ಲನಕೇರಾ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು,ಕುಡಿಯುವ ನೀರಿಗಾಗಿ ಗ್ರಾಮಸ್ಥರು 9 ಕಿ.ಮೀ ದೂರದ ಸೈದಾಪೂರಕ್ಕೆ ಹೋಗಿ ಶುದ್ದ ನೀರು ತರಬೇಕಾಗಿದೆ ಈ ಸಮಸ್ಯೆ ಸರಿಪಡಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ

Read More »

ಸಿಡಿಲು ಬಡಿದು ಆಕಳು ಸಾವು

ಬೆಳಗಾವಿ ಜಿಲ್ಲೆಯ ರಾಯಭಾಗ ವಿಧಾನಸಭಾ ಕ್ಷೇತ್ರದ ಕೆಂಪಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಆಕಳು ಸ್ಥಳದಲ್ಲಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಜ್ಞಾನೇಶ್ವರ ವಾಲೀಕಾರ ಅವರ ಆಕಳು ಸಾವನಪ್ಪಿದೆ.ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಮಳೆ ಬರುವ

Read More »