ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: April 3, 2024

ಸಾಮೂಹಿಕ ವಿವಾಹ ಬಡವರಿಗೆ ನೆರವಾಗಲಿ:ಶಿವರಾಜ್ ತಂಗಡಗಿ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಳ,ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ನೆರವೇರಿತು.ಬೆಳಗಿನ ಜಾವ,ಗಂಗೆ ಪೂಜೆಯೊಂದಿಗೆ,ಶ್ರೀ ಶರಣಬಸವೇಶ್ವರ ರುದ್ರ ಅಭಿಷೇಕ ಕರ್ಪೂರ ಪೂಜೆ ಮಂಗಳಾರತಿಯೊಂದಿಗೆ ಶ್ರೀ ನಿಜಲಿಂಗಯ್ಯ

Read More »

ಕರ್ನಾಟಕದಲ್ಲಿ ಮತ್ತೊಂದು ಘೋರ ದುರಂತ

ವಿಜಯಪುರ:ಎರಡು ವರ್ಷದ ಬಾಲಕ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ್ ಗ್ರಾಮದಲ್ಲಿನಡೆದಿದೆ ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ,ಪೊಲೀಸ್,ತಾಲೂಕು ಆಡಳಿತಾಧಿಕಾರಿಗಳು ದೌಡಾಯಿಸಿದ್ದು,ರಕ್ಷಣಾ ಕಾರ್ಯಾಚರಣೆ ಭರದಿಂದ

Read More »

ಪುರಸಭೆಯಿಂದ ಅನಧಿಕೃತ ಮಳಿಗೆ ತೆರವು

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಅನಧಿಕೃತವಾಗಿ ತಲೆಯೆತ್ತಿದ ಮಳಿಗೆಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.ಪೆನಗೊಂಡ ಊರ ಬಾಗಿಲ ಬಳಿ ಪುರಸಭೆಯಿಂದ 10 ಮಟ್ಟನ್ ಮಾರುಕಟ್ಟೆ ಮಳಿಗೆಗಳು ನಿರ್ಮಾಣವಾಗಿದ್ದು ಹರಾಜಿನ ಮೂಲಕ ಅಂಗಡಿಗಳನ್ನು ಪಡೆದ ವ್ಯಾಪಾರಿಗಳು ಅನಧಿಕೃತವಾಗಿ

Read More »

ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ತುಮಕೂರು:ಸಮಾಜ ಕಲ್ಯಾಣ ಇಲಾಖೆ ತುಮಕೂರು ಉಪ ವಿಭಾಗ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 1ರವರೆಗೆ ವಿಸ್ತರಿಸಿದೆ ಸಮಿತಿ ಸದಸ್ಯತ್ವಕ್ಕೆ ದಲಿತ

Read More »

ಸಿದ್ದಗಂಗಾ ಶ್ರೀ ಆಶೀರ್ವಾದ ಪಡೆದ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ ಎಸ್ ರಕ್ಷ ರಾಮಯ್ಯ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ತುಮಕೂರು ವಿಧಾನ ಪರಿಷತ್ ಸದಸ್ಯರಾದ

Read More »

ಕಾಲುಬಾಯಿ ಲಸಿಕೆ: ಸಿಬ್ಬಂದಿ,ವಾಹನ ಕೊರತೆ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಲುಬಾಯಿ ರೋಗದ ಲಸಿಕೆ ವಿತರಣೆ ಏಪ್ರಿಲ್ 1 ರಿಂದ ಪ್ರಾರಂಭವಾಗಿದ್ದು ಸಿಬ್ಬಂದಿ ಹಾಗೂ ವಾಹನ ಕೊರತೆಯು ಲಸಿಕೆ ವಿತರಣೆಗೆ ಅಡ್ಡಿಯಾಗುತ್ತಿದೆ ಎಂದು ಸಿಬ್ಬಂದಿ ಮತ್ತು ರೈತರು ದೂರಿದ್ದಾರೆ ಒಂದೆಡೆ

Read More »

ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಯಾದಗಿರಿ ಜಿಲ್ಲಾ ನೂತನ ಸದಸ್ಯರಾಗಿ ಸಂಜಯ್ ಕುಮಾರ್ ಕವಲಿ ಮುಂಡರಗಿ ನೇಮಕ

ಯಾದಗಿರಿ:ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಯಾದಗಿರಿ ಜಿಲ್ಲಾ ನೂತನ ಸದಸ್ಯರಾಗಿ ನೇಮಕರಾದ ಭಾರತ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಂಜಯ್ ಕುಮಾರ್ ಕವಲಿ ಮುಂಡರಗಿ ಅವರಿಗೆ ಜಿಲ್ಲಾ

Read More »

ಭಾಷೆ ಜನಸ್ನೇಹಿಯಾಗಿರಬೇಕು

ಜಗತ್ತಿನ ಎಲ್ಲಾ ಭಾಷೆಗಳ ಪದಕೋಶದಲ್ಲಿ ಅನೇಕ ಭಾಷೆಗಳ ಪದಗಳು ಎರವಲಾಗಿ ಸಹಜ ರೀತಿಯಲ್ಲಿ ಬಳಕೆಗೊಳ್ಳುತ್ತಿರುತ್ತವೆ.ಅದು ಕನ್ನಡದ ಸಂದರ್ಭವಾಗಿರಬಹುದು,ಇಲ್ಲವೆ ಸಂಸ್ಕೃತ ಹಾಗೂ ಯಾವುದೇ ಭಾಷೆಯ ಸಂದರ್ಭವೂ ಆಗಿರಬಹುದು. ಕನ್ನಡ ಪದಕೋಶ ಸಂಸ್ಕೃತ,ಇಂಗ್ಲಿಷ್,ಗ್ರೀಕ್, ಲ್ಯಾಟೀನ್,ಪೋರ್ಚುಗೀಸ್,ಮರಾಠಿ,ಹಿಂದಿ,ಉರ್ದು, ಅರೇಬಿಕ್ ಮೊದಲಾದ

Read More »

ತೋಳಗಳ ಹಾವಳಿಗೆ 20 ಕುರಿಗಳು ಬಲಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹೊರವಲಯದಲ್ಲಿ ತೆಲುಗುರ ದೊಡ್ಡ ರಂಗಪ್ಪ ಇವರಿಗೆ ಸೇರಿದ ಸುಮಾರು 20 ಕುರಿಗಳನ್ನು ತೋಳಗಳು ಬಲಿ ಪಡೆದಿವೆ.ಮಧ್ಯಾಹ್ನದ ಸಮಯದಲ್ಲಿ ಹಟ್ಟಿಗೆ ನುಗ್ಗಿ ಕುರಿ ಮರಿಗಳನ್ನ ತಿಂದುಹಾಕಿವೆ ಇನ್ನುಳಿದ

Read More »

ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸನ್ಮಾನ

ಕಾರಟಗಿ:ಕಾಂಗ್ರೆಸ್ ಪಕ್ಷದ ಕೊಪ್ಪಳದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ ರವರಿಗೆ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಶ್ರೀ ಅಮರೇಶಪ್ಪ ಸೌಕಾರ್,ಕರಿಯಪ್ಪ ಚಿಗರಿ, ಇವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.ನಂತರ ಮಾತನಾಡಿದ

Read More »