ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: April 8, 2024

ಸೇವಾಲಾಲ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆ

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ರಾಜಕೋಳೂರ (ಪಿ ಎನ್ ತಾಂಡಾ)ದಲ್ಲಿ ಸಂತ ಸೇವಾಲಾಲ್ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಚಂದಪ್ಪ ಸಾಹುಕಾರ,ಲಕ್ಷ್ಮಣ್,ರಾಮಪ್ಪ ರಾಠೋಡ್,ಬಾಸು ನಾಯಕ,ಜೀತಲಾಲ್ ರಾಠೋಡ್,ಪರಶುರಾಮ್ ಚವಾಣ್

Read More »

ಬೆಂಗಳೂರಿನಲ್ಲಿ ವನಸಿರಿ ಫೌಂಡೇಶನ್ ವತಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ನಿರ್ಮಾಣ

ಬೆಂಗಳೂರು ನಗರದ ಬಾನಸೋಡು ಏರಿಯಾದ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳಿಗೆ ವನಸಿರಿ ಫೌಂಡೇಶನ್ ಸದಸ್ಯರು ಬೇಸಿಗೆಯಿಂದ ಪಕ್ಷಿಗಳು ನೀರಿಗಾಗಿ ಅಲೆದಾಡುತ್ತಿರುವುದನ್ನು ಕಂಡು ಪ್ಲಾಸ್ಟಿಕ್ ಡಬ್ಬಗಳನ್ನು ಕಟ್ಟು ಮಾಡಿ ಮರಗಳಿಗೆ ಕಟ್ಟಿ ನೀರು ಹಾಕಿ ಪಕ್ಷಿಗಳಿಗೆ ನೀರುಣಿಸುವ

Read More »

ಜೇಡರಬಲೆ(ಕಾಲ್ಪನಿಕ ಕಥೆ) ಅಂತಿಮಭಾಗ

ಗುರತೇ ಸಿಗದ ಹಾಗೆ ಎತ್ತ ನೋಡಿದರೂ ಜಾಲ ಬಿರುಕುಗಳ ದಾರಿ,ಮಳೆಯನ್ನೇ ಕಾಣದೆ ಒಣಗಿದ ಸಸ್ಯ,ಹೆಚ್ಚಾಗಿದೆ ಬಿಸಿಲಿನತಾಪ,ತಾ ಹೊರಟ ಹಾದಿಯಲ್ಲಿ ಸಾಗಲುಹಲವಾರು ಬಾರಿ ಏಳು,ಬೀಳುಗಳು ಕಂಡುಬರುತ್ತಿವೆ.ತಾ ಕಂಡಿದ್ದೆ ಚಿಂತನೆಯ ತನ್ನದೇ ಪದಗಳ ಅರ್ಥೈಸುವಿಕೆಯ ಚಿಂತನಾ ವಿಹಾರಿಯ

Read More »

ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಗೋ ಶಾಲೆ ಪ್ರಾರಂಭ ಮಾಡುವ ಬಗ್ಗೆ ತಹಸೀಲ್ದಾರ್ ಗೆ ಮನವಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗ್ರಾಮ ಪಂಚಾಯತಿಗಳಾದ ಸೂಳೇರಿಪಾಳ್ಯ, ಹೋಗ್ಯಂ,ಮಾರ್ಟಳ್ಳಿ,ಅಜ್ಜೀಪುರ,ಮೀಣ್ಯಂ,ದಿನ್ನಹಳ್ಳಿ ಮುಂತಾದ ಗ್ರಾಮಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಹಸುಕರು ಮುಂತಾದ ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ಪ್ರಾಣಿಗಳು ತುಂಬಾ ಸೊರಗಿ ಹೋಗಿರುವ ಕಾರಣ ಮೇಲ್ಕಂಡ ಪಂಚಾಯತಿಗಳಿಗೆ

Read More »

ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಹಾಗೂ ಅಲಂಕಾರ ಇಂದು ಬೆಳಗ್ಗೆ ತಾಯಿ ದುರ್ಗಾದೇವಿಯ ಹಾಗೂ ಡಣಾಪೂರ ಆರಾದ್ಯ ದೈವವಾಗಿರುವ ಮಾರುತೇಶ್ವರ

Read More »

ಭಾವಪೂರ್ಣ ಶ್ರದ್ದಾಂಜಲಿ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ನಾಗಪ್ಪ ವಜ್ಜಲ ವಿಧಿವಶ ಲಿಂಗಸಗೂರು ತಾಲೂಕಿನ ಶಾಸಕರು ಆದ ಮಾನಪ್ಪ ವಜ್ಜಲ್ ಅವರ ಅಣ್ಣ ನಾಗಪ್ಪ ವಜ್ಜಲ್ ಇಂದು ವಿಧಿವಶರಾಗಿದ್ದಾರೆ.ಅಪರೂಪದ ಸಜ್ಜನರು ಜನನಾಯಕರು ಲಿಂಗಸೂಗೂರು ತಾಲೂಕಿನಲ್ಲಿ ಮಾಲಕರು ಎಂದೇ

Read More »

“ರಾಮಗೇರಿಯಲ್ಲಿ ಬಸವರಾಜ ಬೊಮ್ಮಾಯಿ ಯವರಿಂದ ಭರ್ಜರಿ ಪ್ರಚಾರ”

ಹಾವೇರಿ:ಲೋಕಸಭಾ ಚುನಾವಣೆಯ ಅಂಗವಾಗಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯ ಬಸಾಪುರ-ರಾಮಗೇರಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಡಾ.ಚಂದ್ರು ಕೆ.ಲಮಾಣಿ

Read More »

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಗೆ ಯುಗಾದಿ ಪುರಸ್ಕಾರ

ಸಾಹಿತ್ಯ,ಸಾಮಾಜಿಕ,ಶೈಕ್ಷಣಿಕ ಹೋರಾಟ ಮತ್ತು ಸದಾ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯ ಸೇವೆಯನ್ನು ಗುರುತಿಸಿ ಪೃಕೃತಿ ಧರ್ಮ ಪೀಠ ಟ್ರಸ್ಟ್ ವತಿಯಿಂದ ಇಂದು ಯುಗಾದಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಸಂಸ್ಥೆಯು ಪರಿಸರ

Read More »

ಸದೃಢ ಭಾರತಕ್ಕಾಗಿ ಪ್ರತಿಯೊಬ್ಬ ಮತದಾರ ಪ್ರಜೆ ಮತ ಚಲಾಯಿಸಿರಿ-ಡಿ.ಪಿ.ಸಜ್ಜನ.

ಮತದಾರನಿಗೆ ನಿಮಿಷ,ರಾಜಕಾರಣಿಗೆ ಐದು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ.ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು,ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು,ಜನಸಾಮಾನ್ಯರಿಗೆ ಲಭ್ಯವಾಗುವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿಯಾಗಿರಬೇಕು,ಯಾವುದೇ ಪಕ್ಷ, ಧರ್ಮ,ಜಾತಿ,ಪಂಥ,ಪಂಗಡ,ಅಭಿಮಾನ,ಹಣ

Read More »

ಸಿದ್ಧನಾಥದ ಶ್ರೀ ಸಿದ್ಧೇಶ್ವರ

ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರನೋಡಲೆಷ್ಟು ಅತಿ ಸುಂದರಹನ್ನೆರಡನೆಯ ಶತಮಾನದ ದೇವಾಲಯಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇಶ್ರೀ ಸಿದ್ಧೇಶ್ವರನ ಮಹಿಮಯಕಾಣಲು ಬನ್ನಿ ಭಕ್ತರೇಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ ಪಡೆದರೆ ನಮ್ಮೀ ಜೀವನ ಪಾವನವುಭಕ್ತಿಯಿಂದ

Read More »