
ನಾಮಪತ್ರ ಹಿಂಪಡೆದ 4 ಪಕ್ಷೇತರರು ಕಣದಲ್ಲಿ 18 ಜನ ಅಭ್ಯರ್ಥಿಗಳು
ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿದ್ದ ವಿ ಪ್ರಭಾಕರ್ ಹನುಮಯ್ಯ ಎನ್ ಕೆ ಹುಚ್ಚೇಗೌಡ ಹಾಗೂ ಡಿ ಎಂ ಅನಂತರಾಜು ನಾಲಕ್ಕು ನಾಮ ನಿರ್ದೇಶಿತ ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂಪಡೆಯುವುದರ ಮೂಲಕ ಚುನಾವಣಾ ಕಣದಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿದ್ದ ವಿ ಪ್ರಭಾಕರ್ ಹನುಮಯ್ಯ ಎನ್ ಕೆ ಹುಚ್ಚೇಗೌಡ ಹಾಗೂ ಡಿ ಎಂ ಅನಂತರಾಜು ನಾಲಕ್ಕು ನಾಮ ನಿರ್ದೇಶಿತ ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂಪಡೆಯುವುದರ ಮೂಲಕ ಚುನಾವಣಾ ಕಣದಿಂದ
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸ ಸರ್ಕಾರದಲ್ಲಿ ಎಸ್ ಸಿ,ಎಸ್ ಟಿ ಮತ್ತು ಹಿಂದುಳಿದ ವರ್ಗದವರಿಗೆ ಮಹಿಳೆಯರ ಖಾತೆಗಳಿಗೆ 1 ಲಕ್ಷ ರೂಪಾಯಿಗಳನ್ನು ವರ್ಗಾಯಿಸುತ್ತೇವೆ ಎಂದು ಭರವಸೆಯನ್ನು
ವರುಷಕೊಮ್ಮೆ ಬರುವಈ ಹಬ್ಬವೆ ಸರ್ವಶ್ರೇಷ್ಠಯುಗಾದಿಯ ಹಬ್ಬದಸಂಭ್ರಮ ಸಡಗರವೇ ವಿಶೇಷಹಬ್ಬದ ದಿನ ಅಮ್ಮನ ಕೈಯಿಂದಬಗೆ ಬಗೆಯ ಹೋಳಿಗೆಯೂಟ ಅಪ್ಪ ಕೊಡಿಸಿದ ಕೆಂಪಂಗಿಪಟಪಟಿ ಚಡ್ಡಿ ತೂರಾಟವಿದ್ಯುತ್ ಆಡುವ ಜೂಟಾಟಮಾಳಿಗೆ ಮನೆಯ ಮೇಲೆಸೊಳ್ಳೆಯ ಕಾಟಆಗಾಗ ತಣ್ಣಗೆ ಬಿಸುವ ತಂಗಾಳಿತುಂಟಾಟತಿರುಗಿ
ಭಾವೈಕತೆಯ ಭಗವಂತ,ಸಿದ್ದಿಪುರುಷ,ಕಲ್ಯಾಣ ಕರ್ನಾಟಕದ ಪ್ರಸಿದ್ಧ ಅಬ್ಬೆತುಮಕೂರಿನ ವಿಶ್ವರಾಧ್ಯರ ಮಠಕ್ಕೆ ಇಂದು ಕಲಬುರಗಿ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಜಿಯವರು ಭೇಟಿ ನೀಡಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ.ಗಂಗಾಧರ ಮಹಾ-ಸ್ವಾಮಿಜಿಯವರ ಆಶೀರ್ವಾದ ಪಡೆದರು.
ಕಾರಟಗಿ:ಭಗವಾನ್ ಬುದ್ಧ,ವಿಶ್ವಗುರು ಬಸವಣ್ಣ, ಭಾರತರತ್ನ ಡಾ।।ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿಡಾ||ಬಾಬು ಜಗಜೀವನ್ ರಾಮ್ ರವರ ಜಯಂತಿ ನಿಮಿತ್ಯ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ರಾಜ್ಯ ಸಮಿತಿ,ಬೆಂಗಳೂರು
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ
Website Design and Development By ❤ Serverhug Web Solutions