ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಇಂದಿರಾ ನಗರದಲ್ಲಿರುವ ನಾಮಫಲಕಕ್ಕೆ ಹೂವಿನ ಮಾಲಾರ್ಪಣೆ ಹಾಕುವುದರ ಮುಖಾಂತರ ಭಾರತ ವಿಶ್ವರತ್ನ ಭೂಮಿ ತೂಕದ ಒಡೆಯ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸರಳವಾಗಿ ಆಚರಣೆ ಮಾಡಲಾಯಿತು.ಡಾಕ್ಟರ್ ಬಿ ಆರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಇಂದಿರಾ ನಗರದಲ್ಲಿರುವ ನಾಮಫಲಕಕ್ಕೆ ಹೂವಿನ ಮಾಲಾರ್ಪಣೆ ಹಾಕುವುದರ ಮುಖಾಂತರ ಭಾರತ ವಿಶ್ವರತ್ನ ಭೂಮಿ ತೂಕದ ಒಡೆಯ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸರಳವಾಗಿ ಆಚರಣೆ ಮಾಡಲಾಯಿತು.ಡಾಕ್ಟರ್ ಬಿ ಆರ್
ಕೊಪ್ಪಳ:ನಮ್ಮ ದೇಶದಲ್ಲಿ ದಲಿತರು,ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸಂವಿಧಾನದಲ್ಲಿ ಹಲವು ವಿಶೇಷ ಸೌಲಭ್ಯಗಳನ್ನು ಅಂಬೇಡ್ಕರ್ ಅವರು ನೀಡಿದ್ದಾರೆ.ಆದ್ದರಿಂದ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ಭೂಮಿ ಇರುವರೆಗೂ ನಾವು ಅವರನ್ನು
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜಮಖಂಡಿ ಹಾಗೂ ಸಾವಳಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಜರುಗಿತು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಶಿವಾನಂದ ಪಾಟೀಲ ಶ್ರೀ ಆರ್ ಬಿ ತಿಮ್ಮಾಪುರ,ಮಾಜಿ ಸಚಿವರಾದ
ಕಲಬುರಗಿ:ನಗರದ ನಗರದ ಶ್ರೀ ಅನ್ನಪೂರ್ಣೇಶ್ವರಿ ಕಾಲೋನಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯ ಅಂಗವಾಗಿ ಬಾಬಾ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ 133ನೇ ಜನ್ಮದಿನ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾಲೋನಿಯ
ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳ ಅಂಗನವಾಡಿ ಶಾಲೆಯಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಮಕ್ಕಳು ಸಂಭ್ರಮದಿಂದ ಆಚರಣೆ ಮಾಡಿ ಶ್ರೀಮತಿ ಪಲ್ಲವಿ ಮಾಲಿ ಪಾಟೀಲ್ ಮಾತನಾಡಿದ ಅಂಬೇಡ್ಕರ್ ಅವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗಿದೆ,ಅವರು ಜ್ಞಾನಾರ್ಜನೆಗೆ ತೋರಿದ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯಿಂದ 133 ನೇ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಗ್ರಾಮದ ಹಿರಿಯರ ನೇತೃತ್ವದಲ್ಲಿ ಹೂವಿನ ಪುಷ್ಪಾಲಂಕಾರದೊಂದಿಗೆ ಜಯಂತಿಯನ್ನು ನೆರವೇರಿಸಲಾಯಿತು.ಅಂಬೇಡ್ಕರ್ ಅವರ ಜಯಂತಿಯನ್ನು
ಸೊರಬ:ಅಭಿವೃದ್ಧಿಯೇ ಧ್ಯೇಯ ಮಂತ್ರ ಎಂದು ನಂಬಿರುವ ಅಭಿವೃದ್ಧಿಯ ಹರಿಕಾರರಾದ ಬಿ.ವೈ. ರಾಘವೇಂದ್ರ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಂತೋಷ್ ಕುಮಾರ್ ಎಂ.ಎಸ್ ಹೇಳಿದರು.ಪಟ್ಟಣದಲ್ಲಿ ಜೆಡಿಎಸ್
ರಾಯಚೂರು:ಲಿಂಗಸುಗೂರು ತಾಲೂಕು ನಾಗಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ್ ವ್ಯಾಕರನಾಳ ಅವರು ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಹೋರಾಡಿದ ನಾಯಕ ನೊಂದವರ ಆಶಾಕಿರಣ,ಅವರು ಕೊಟ್ಟ ಸಂವಿಧಾನಾತ್ಮಕ ಅವಕಾಶಗಳಿಂದ
ಚಿಕ್ಕಬಳ್ಳಾಪುರ:ಜಿಲ್ಲಾಡಳಿತ,ಜಿಲ್ಲಾಪಂಚಾಯತ್ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆ ಕಾರ್ಯಾಲಯ ಮಸೀದಿ ರಸ್ತೆಯಲ್ಲಿ ಮತದಾನ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಸ್ವೀಪ್ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲೆ ಮತದಾನ ನಮ್ಮೆಲ್ಲರ ಹಕ್ಕು ಮತ ಚಲಾಯಿಸುವುದು
ನೂರಾರು ನೋವುಗಳು,ಸಹಸ್ರಾರು ಅವಮಾನಗಳು,ಒಡಲಿನಲಿ ಇಟ್ಟುಕೊಂಡು,ಅವಮಾನ ಮಾಡಿದವರೆದುರಿಗೆತಲೆ ಎತ್ತಿ ನಡೆದು,ಅವರು ತಲೆ ತಗ್ಗಿಸುವಂತೆ ಮಾಡಿದದಲಿತ ಸೂರ್ಯ ಅಂಬೇಡ್ಕರ್. ಅಸಮಾನತೆ ತೊಲಗಲುಶಿಕ್ಷಣ ವೆಂಬ ಅಸ್ತ್ರವಪ್ರಯೋಗಿಸಿ, ಸಮಾನತೆ,ಸೌಹಾರ್ದತೆಯ ಬೀಜ ಬಿತ್ತಿಹಕ್ಕುಗಳಿಗಾಗಿ , ಸಂಘಟನೆಯದಾರಿ ತೋರಿ , ಹೋರಾಟವಹುಟ್ಟು ಹಾಕಿದ,ದಲಿತ
Website Design and Development By ❤ Serverhug Web Solutions