ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: May 1, 2024

ದತ್ತಪದ:ಕಾರ್ಮಿಕ

ಶೀರ್ಷಿಕೆ:ದುಡಿಯುವ ವರ್ಗ ಹಗಲು ರಾತ್ರಿ ದುಡಿವರುದೇಶಕ್ಕೆ ಅನ್ನ ನೀಡುವರುಹಸಿದ ಹೊಟ್ಟೆಯ ಕಾರ್ಮಿಕರುಕಷ್ಟದಲ್ಲಿ ದುಡಿದು ಬದುಕುವರು ಇನ್ನೊಂದು ಊರಿಗೆ ಹೋಗುವರುಮನೆ ಕಟ್ಟಡದಲ್ಲಿ ಜಾಣ ನಿಪುಣರುಸೂರ್ಯನ ತಾಪವು ಏರಿದರುಮಳೆ ಚಳಿ ಎಷ್ಟು ಜೋರಾಗಿದರು ಬಿಸಿಲು ಗಾಳಿ ಲೆಕ್ಕಿಸದೆ

Read More »

ಪಾಕಿಸ್ತಾನ ಜಿಂದಾಬಾದ ಎನ್ನುವರಿಗೆ ಮಣೆಹಾಕುವ ಸರ್ಕಾರ ನಿಮಗೇ ಬೇಕಾ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ?

ಹಾವೇರಿ/ಶಿಗ್ಗಾಂವ್:ಗ್ಯಾರಂಟಿ ಆಮಿಷ ತೋರಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ಪಾಕಿಸ್ತಾನ ಜಿಂದಾಬಾದ ಎನ್ನುವರಿಗೆ ಮಣೆಹಾಕಿ, ಹನುಮಾನ ಚಾಲಿಸಾ ಎಂಬುವ ಹಿಂದುಗಳನ್ನು ಒಳಗೆ ಹಾಕುವ ಕೆಲಸ ಮಾಡುತ್ತಿದ್ದಾರೆ ಅಂತಹ ಸರ್ಕಾರ ನಿಮಗೆ ಬೇಕಾ ಎಂದು

Read More »

ಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಿರಿಯ ವೃದ್ದರಿಗೆ,ಅನಾಥ ಮಕ್ಕಳಿಗೆ ಉಚಿತ ಕ್ಷೌರ ಸೇವೆ:ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ‌ ‌

‌ ‌ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ನಿಸ್ವಾರ್ಥಿ ಸಮಾಜ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮೇ.೧ ಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ನಾಲವಾರ ಹೋಬಳಿ ಘಟಕದಲ್ಲಿ

Read More »

ಉರಿ ಬಿಸಿಲು

ಓ ಬಿಸಿಲೆಬೀಸುವುದು ಉರಿ ಗಾಳಿ ಇಲ್ಲೇಭೂಮಿ ಕಾಯುತಿರುವುದು ನಿನ್ನಿಂದಲೇಗಿಡ ಮರಗಳಿಗೆ ನೀರಿಲ್ಲದೆ ಭಾಸ್ಕರನ ನೋಟಸುಡುತ್ತಿರುವುದು ತಲೆಯು ಕೆಂಡಮಂಡಲಹೆಚ್ಚಿರುವುದು ಬಾಯಾರಿಕೆ ದಾಹಛತ್ರಿಗಳೇ ನಮಗೆ ಪರ್ಯಾಯ ಮಾರ್ಗ ಮನೇಲಿ ಇರಬೇಕು ಪ್ರತಿದಿನಭಾಸ್ಕರನ ಬಿಸಿಲಿಗೆ ಎದುರಿ ಆ ಕ್ಷಣಕುಡಿಬೇಕು

Read More »

ಹಾಸ್ಯ ಕವನ-ಅರ್ಧಾಂಗಿ

ನನ್ನ ಮನೆಯ ಒಡತಿ ನೀನುನಿನಗೇನು ಕೊಡಲಾಗದು ನಾನು ಏನನ್ನುಏಕೆಂದರೆ ಈಗಾಗಲೇ ಸರ್ಕಾರ ಕೊಟ್ಟಿದೆಉಚಿತ ಬಸ್ ಪಾಸ್ ಅನ್ನುಪ್ರತಿ ತಿಂಗಳಿಗೆ ನೀಡುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ೨೦೦೦ ರೂಪಾಯಿಗಳನ್ನು200ಯೂನಿಟ್ ಉಚಿತ ಗೃಹ ಜ್ಯೋತಿ ಅನ್ನುರೇಷನ್ ಕಾರ್ಡಿಗೆ

Read More »

ನಾಲವಾರ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಗೆ ಚಾಲನೆ

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕು ನಾಲವಾರ ವಲಯ ಘಟಕದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾಲಯದಲ್ಲಿ “108′ ಆಂಬುಲೆನ್ಸ್ ವಾಹನವನ್ನು ಇಂದು ಮೇ.೧ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸಡಗರ ಸಂಭ್ರಮದಿಂದ ಚಾಲನೆ ನೀಡಲಾಯಿತು. ನಾಲವಾರ

Read More »

ಬಟ್ಟೆ ತೊಳೆಯಲು ಹೋಗಿ ಇಬ್ಬರು ಯುವಕರು ಕಾಲು ಜಾರಿ ನೀರು ಪಾಲು

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡ ಯುಕೆಪಿ ಬಸವಸಾಗರ ನಾಲೆಯಲ್ಲಿ ಪಾಲಕರೊಂದಿಗೆ ಬಟ್ಟೆ ತೊಳಿಯಲು ಹೋಗಿ ಇಬ್ಬರು ಯುವಕರು ಕಾಲು ಜಾರಿ ನೀರು ಪಾಲಾದ ಘಟನೆ ಜರುಗಿದ್ದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಮೃತ ಯುವಕರು

Read More »

ಶಿಗ್ಗಾಂವಿಯಲ್ಲಿ ಮೊಳಗಿದ ಕೇಸರಿ ಪಡೆಯ ವಿಜಯದ ಪಾಂಚಜನ್ಯ

ಹಾವೇರಿ/ಶಿಗ್ಗಾಂವಿ:ಕೇಂದ್ರ ಸಚಿವ ಶ್ರೀ ಪ್ರಲ್ಲಾದ ಜೋಶಿ ಅವರು ಇಂದು ಚುನಾವಣಾ ಪ್ರಚಾರಾರ್ಥವಾಗಿ ಶಿಗ್ಗಾಂವಿ ನಗರದ ಸಂತೆ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಜನರಿಂದ

Read More »

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಕಾರ್ಮಿಕರಿಗೆ ಸನ್ಮಾನ

ಸೊರಬ:ರಾಷ್ಟ್ರದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ತರವಾಗಿದ್ದು,ಕಾರ್ಮಿಕರು ಮತ್ತು ಮಾಲೀಕರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಸಮಾಜ ಸೇವಕ ಡಿ.ಎಸ್ ಶಂಕರ್ ಶೇಟ್ ಹೇಳಿದರು.ಪಟ್ಟಣದ ಹೊಸಪೇಟೆ ಬಡಾವಣೆ

Read More »

ಅಗರಖೇಡ ಚೆಕ್ ಪೋಸ್ಟ್ ಗೆ ಅಧಿಕಾರಿಗಳ ಭೇಟಿ ಹಾಗೂ ಪರಿಶೀಲನೆ”

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಚಿಕ್ಕಮಣೂರ ಕ್ರಾಸ್ ಚೆಕ್ ಪೋಸ್ಟ್ ಗೆ ಇಂದು ಮೇಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಂದಾಯ ಉಪ ವಿಭಾಗಾಧಿಕಾರಿಗಳಾದ ಶ್ರೀ ಅಭಿದ್ ಗದ್ಯಾಳ, ತಹಸಿಲ್ದಾರರಾದ ಮಂಜುಳಾ ನಾಯಕ್,

Read More »