ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: May 18, 2024

ರೈತ ಸಂಘದ ಮನವಿಗೆ ಸ್ಪಂದಿಸಿ ಕಾಲುವೆ ಕೆರೆಗಳಿಗೆ ನೀರು ರೈತ ಸಂಘ ಸಂತಸ

ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಜೀವನಾಡಿ ದೊಡ್ಡ ಹೊಸ ಕೆರೆಗೆ ಕಾಲುವೆ ಮೂಲಕ ನೀರು ಹರಿಸಿ ಕೆರೆ ತುಂಬಿಸಿರುವುದಕ್ಕೆ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವಡಗೇರಾ ತಾಲೂಕು ಅಧ್ಯಕ್ಷ

Read More »

ವಿಕಲಚೇತನರ ಕಾರಿಗೆ ತೆರಿಗೆ ವಿನಾಯತಿ ಕಡ್ಡಾಯ

ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳು ವಿಕಲಚೇತನರ ಮಾಲೀಕತ್ವಕ್ಕೆ ತೆರಿಗೆ ವಿನಾಯಿತಿಗೆ ಅರ್ಹತೆ ಇದೆ ಎಂದು ನ್ಯಾಯಾಲಯ ಹೇಳಿದೆ.ಈ ವರ್ಷದ ಆರಂಭದಲ್ಲಿ ತಮಿಳುನಾಡು ಸಾರಿಗೆ ಆಯುಕ್ತರು ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ ಮತ್ತು

Read More »

ಜನ ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್, ಬ್ಯುಟೀಷಿಯನ್ ಮತ್ತು ಎಂಬ್ರಾಯಿಡರಿ ತರಬೇತಿ

ಶಿವಮೊಗ್ಗ:ಜನ ಶಿಕ್ಷಣ ಸಂಸ್ಥೆಯಲ್ಲಿ ಮೇ 15ರಿಂದ ಮಹಿಳೆಯರಿಗೆ ಟೈಲರಿಂಗ್,ಬ್ಯುಟೀಷಿಯನ್ ಮತ್ತು ಎಂಬ್ರಾಯಿಡರಿ ಮೊದಲಾದ ವಿವಿಧ ತರಬೇತಿಗಳು ಪ್ರಾರಂಭವಾಗಿದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತರಬೇತಿ ಉಚಿತವಾಗಿದ್ದು ಮೊದಲು ಬಂದ 20 ಜನರಿಗೆ ಆದ್ಯತೆ ಇರುತ್ತದೆ.ಆಸಕ್ತರು

Read More »

ರಸ್ತೆ ಅಪಘಾತ : ಭಕ್ತರ ಹರಕೆ ತೀರಿತು ಋಣ ಮುಗಿಯಿತು ಉಳಿದವರು,ಜಿಲ್ಲಾ ಆಸ್ಪತ್ರೆಗೆ ದಾಖಲು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿಯ ಭಕ್ತರು ಶುಕ್ರವಾರ ಹುಲಿಗೆಮ್ಮ ದೇವಿಯ ದರ್ಶನ ಪಡೆದುಕೊಂಡು ಮರಳಿ ತಮ್ಮ ಊರಿಗೆ ಬರುವ ಸಮಯದಲ್ಲಿ ಹೊಸಳ್ಳಿ ಹತ್ತಿರ ನಡೆದ ಖಾಸಗಿ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ

Read More »

ಆರ್ ಸಿ ಬಿ ಗೆಲ್ಲಲಿ ಅಂತ ರಕ್ತದಾನ ಮಾಡಿದ ಯುವಕರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಶರಣು ಮತ್ತು ಮಾರುತಿ ಹಂಪಸದುರ್ಗ ಇಬ್ಬರೂ ವೃತ್ತಿಯಲ್ಲಿ ಫೋಟೋಗ್ರಾಫರ್ ಇದ್ದು ತಮ್ಮ ಕನ್ನಡ ಅಭಿಮಾನ ಆರ್.ಸಿ.ಬಿ.ಮೇಲಿನ ಅಭಿಮಾನಕ್ಕಾಗಿ ತಮ್ಮ ತಂಡ ಐಪಿಎಲ್ 2024ರಲ್ಲಿ ಬೆಂಗಳೂರು ಚೆನೈ

Read More »

ಸಾಮಾಜಿಕ ಕಾರ್ಯಕರ್ತ ಅಸ್ತಂಗತ

ಮಂಗಳೂರು:ಉಳ್ಳಾಲ ತಾಲೂಕಿನ ಮುಡಿಪು ಶ್ರೀ ಭಾರತಿ ಎಜುಕೇಶನ್‌ ಟ್ರಸ್ಟ್ ಅಧ್ಯಕ್ಷ,ಶ್ರೀ ಮುಡಿಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತಸರ ಮುರಳಿ ಮೋಹನ ಭಟ್ (69) ಅಲ್ಪಕಾಲದ ಅಸೌಖ್ಯದಿಂದ ಕಳೆದ ಭಾನುವಾರ ರಾತ್ರಿ ಫಜೀರು ಗ್ರಾಮದ ಅರ್ಕಾನ ಭಂಡಾರಮನೆಯ

Read More »

ಬೃಹತ್ ರಕ್ತದಾನ ಶಿಬಿರ

ಮಂಗಳೂರು:ರೋಟರಿ ಕ್ಲಬ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಹಾಗೂ ಕೆ.ಎಂ.ಸಿ. ಬ್ಲಡ್ ಸೆಂಟರ್, ಮಂಗಳೂರು ಇದರ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ದಿನಾಂಕ 26-05-2024 ಆದಿತ್ಯವಾರ ಬೆಳಗ್ಗೆ ಗಂಟೆ 9-30 ರಿಂದ 1-00ರ ವರೆಗೆ

Read More »

ಇಸ್ಪೀಟು ಆಟದ ಅನುಮತಿಗೆ ಲಂಚ,ತಡಸ ಪೊಲೀಸ್‌ ಠಾಣೆ ಪಿಎಸ್‌ಐ ಲೋಕಾಯುಕ್ತ ಬಲೆಗೆ,ಜೊತೆಗೆ ಪೇದೆಯೂ ತಗಲಾಕ್ಕೊಂಡ

ಹಾವೇರಿ/ಶಿಗ್ಗಾವಿ:ತಡಸಿನಲ್ಲಿ ಲೋಕಾಯುಕ್ತ ದಾಳಿಯಾಗಿದೆ.2 ಲಕ್ಷ ರೂ.ಲಂಚ ಪಡೆಯುತ್ತಿದ್ದಾಗ ತಡಸ ಪಿಎಸ್ ಐ ಹಾಗು ಪೇದೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ತಗಲಾಕೊಂಡಿದ್ದಾರೆ.ತಡಸ ಠಾಣೆ ಪಿಎಸ್‌ಐ ಶರಣ ಬಸಪ್ಪ,ಪೇದೆ ಸುರೇಶ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ

Read More »

ಭಟಪನಹಳ್ಳಿ ಶ್ರೀ ಭೀಮಾಂಬಿಕಾದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನ

ಕೊಪ್ಪಳ:ಜಿಲ್ಲೆಯ ಕುಕನೂರ ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ ೨೧ ಜೋಡಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ

Read More »

ಹಿರೇಮಠದ ಶ್ರೀಗಳಿಗೆ ಸನ್ಮಾನ

ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸ್ಥಳೀಯ ಸಂಸ್ಥಾನ ಹಿರೇಮಠದ ಷ.ಬ್ರ.ಸಿದ್ದರಾಮೇಶ್ವರ ಸ್ವಾಮೀಜಿ ಅವರ ೫೧ ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯ ಯಲಬುರ್ಗಾದ ಹಿರೇಮಠದಲ್ಲಿ ಶ್ರೀಗಳಿಗೆ ಬಾಲ್ಯದ ಎಸ್.ಎಸ್.ಎಲ್.ಸಿ ಸಹಪಾಠಿಗಳು ಭಕ್ತರು ಸನ್ಮಾನಿಸಿ ಗೌರವಿಸಿದರು.ಬಳಿಕ ಶ್ರೀಗಳಿಗೆ

Read More »