ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

May 24, 2024

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಗದಗ‌ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ದಿ.೨೪-೦೫-೨೦೨೪ ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮದ ಸುಮಾರು ೩೦

Read More »

ಕೇಂದ್ರಕ್ಕೆ ಅಂಬಿಕಾ ಮಾಳಿ ಪ್ರಥಮ

ಮಹಾರಾಷ್ಟ್ರ/ಜತ್ತ:ತಾಲೂಕಿನ ಮಹಾತ್ಮಾ ವಿದ್ಯಾಮಂದಿರ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜ ಉಮದಿ 12ನೇ ವಿಜ್ಞಾನ ವಿಭಾಗ ಪಲಿತಾಂಶ 100% ಕಲಾ ವಿಭಾಗ ಪಲಿತಾಂಶ 87.40 ರಷ್ಟು ಒಟ್ಟು ಕಾಲೇಜಿನ ಫಲಿತಾಂಶ 95. 97ಕಲಾ ವಿಭಾಗ

Read More »

ಪ್ರಜ್ಞಾವಂತ ಪದವಿ ಮತದಾರರಿಗೆ ಚಿಂತಕರ ಮನವಿ: ಡಿ.ಪಿ.ಸಜ್ಜನ

ಕಲಬುರಗಿ:ಪದವಿ ಮತದಾರನಿಗೆ ಒಂದು ನಿಮಿಷ/ಆದರೆ ಎಂ.ಎಲ್.ಸಿ.ಗೆ ಆರು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ,ಪದವಿಧರರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು,ಶಿಕ್ಷಣ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು,ಪದವಿಧರರಿಗೆ ಲಭ್ಯವಾಗುವ ಮತ್ತು ಶಿಕ್ಷಣ ಅಭಿವೃದ್ಧಿಗೆ ಆದ್ಯತೆ

Read More »

ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಅರಂಭ

ಶಿವಮೊಗ್ಗ:2024-25 ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿ ಪ್ರಕ್ರಿಯೆ,ದಾಖಲಾತಿ ಮತ್ತು ಇನ್ನಿತರೆ ಶುಲ್ಕದ ಮಾಹಿತಿಯನ್ನು ಶಾಲಾ ಸೂಚನಾ ಫಲಕದಲ್ಲಿ ಹಾಗೂ ಶಾಲಾ SATS ಜಾಲತಾಣದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಹಾಗೂ ಪೋಷಕರು

Read More »

ಸೊರಬ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಆನ್‍ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ:2024-25 ನೇ ಸಾಲಿನಲ್ಲಿ ಸೊರಬದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.ಎಲೆಕ್ಟ್ರೀಷಿಯನ್,ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್,ಇನ್ಪಾರ್ಮೆಷನ್ ಮತ್ತು ಕಮ್ಯೂನಿಕೇಷನ್ ಟೆಕ್ನಾಲಜಿ ಸಿಸ್ಟಮ್ ಮೇಂಟೆನೆನ್ಸ್,

Read More »

ನಿಧಿಗಾಗಿ “ಬಸವ”ನ ಒಡಲು ಬಗಿದ ಕಿರಾತಕರು

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಲಿಂಗದಹಳ್ಳಿ ರಸ್ತೆಯ ಪಕ್ಕದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಳ್ಳರು ಬಸವಣ್ಣನ ಪಕ್ಕದಲ್ಲಿ ನೆಲವನ್ನು ಅಗೆದಿರುವುದು ಬೆಳಕಿಗೆ ಬಂದಿದೆ ಎಂದು ಗ್ರಾಮದ ರಾಮನಗೌಡ ಮಲಿಪಾಟೀಲ್ ಪತ್ರಿಕೆಗೆ

Read More »

ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ

ಹನೂರು:2023-2024 ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆ ಗ್ರಾಮಸಭೆ ಏರ್ಪಡಿಸಲಾಯಿತು.ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಸ್ಮಾರಕ ಭವನದಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಯಿತು.ಇದೇ ಸಂದರ್ಭದಲ್ಲಿ ಕಾಮಗಾರಿಯ ಖರ್ಚಿನ

Read More »

ವರದಪುರದ ಮಹಾಯೋಗಿಯ ದೃಶ್ಶರೂಪಕ ಪ್ರದರ್ಶನ

ಶಿವಮೊಗ್ಗ:అభిరుಚಿ ಮತ್ತುಭಾರತೀಯ ಸಾಂಸ್ಕೃತಿಕ ವೇದಿಕೆ,ಶಿವಮೊಗ್ಗ ಇವರುಗಳು ಸಾದರಪಡಿಸುತ್ತಿರುವ ವರದಪುರದ ವರದಯೋಗಿ ಶ್ರೀ ಶ್ರೀಧರಸ್ವಾಮಿಗಳ ಜೀವನಾಧಾರಿತ ದೃಶ್ಯರೂಪಕವನ್ನು ದಿನಾಂಕ 26-5-2024, ಭಾನುವಾರ,ಸಮಯ ಸಂಜೆ 5-30 ರಿಂದ ಶಿವಮೊಗ್ಗದ ಕುವೆಂಪು ರಂಗಂದಿರದಲ್ಲಿ ಆಯೋಜಿಸಲಾಗಿದೆ. ಶ್ರೀ ಗಜಾನನ ಕಲೆ

Read More »

ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರಿಗೆ ಕಾಯಕಯೋಗಿ ಬಸವೇಶ್ವರ ಪ್ರಶಸ್ತಿ

ದಾವಣಗೆರೆಯ ವಿಶ್ವವೀರಶೈವ ಲಿಂಗಾಯಿತ ಏಕೀಕರಣ ಪರಿಷತ್ ಬಸವ ಜಯಂತಿಯ ಅಂಗವಾಗಿ ನೀಡುತ್ತಿರುವ ಪ್ರತಿಷ್ಠಿತ ಕಾಯಕಯೋಗಿ ಬಸವೇಶ್ವರ ಪ್ರಶಸ್ತಿಗೆ ಮೈಸೂರಿನ ಹಿರಿಯ ಸಾಹಿತಿ,ಪರಿಸರ ಚಿಂತಕ ಹಾಗೂ ಸಾಹಿತ್ಯ ಸಂಘಟಕ ಡಾ.ಭೇರ್ಯ ರಾಮ ಕುಮಾರ್ ಆಯ್ಕೆಯಾಗಿದ್ದಾರೆ.343 ರಾಜ್ಯ

Read More »

ನ್ಯಾನೋ ಕಥೆ:ಜಗಳ

ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ

Read More »