ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಿದ್ಧಾಪುರ ವಡ್ಡರ ಹಟ್ಟಿ ಕ್ರಾಸ್ ಮಹಾಂತೇಶ ತಂದೆ ಹನುಮಂತಪ್ಪ ಇವರ ಕುರಿ ಮಂದೆ ಒಳಗೆ ನರಿಗಳು ಬಂದು ಸುಮಾರು 29 ಕುರಿಮರಿಗಳನ್ನು ಬಲಿ ತೆಗೆದುಕೊಂಡಿವೆ. ವರದಿ ಅಂಗಡಿ ಶಶಿಕುಮಾರ್
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ಕೋಟೆ ವೃತ್ತದ ಬಳಿ ನಗರದ ಎಲ್ಲಾ ತಾಲ್ಲೂಕಿನ ರೈತ ಮುಖಂಡರು ಭಾಗಿಯಾಗಿ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.ರಾಜ್ಯ ಮಟ್ಟದ ಹೋರಾಟಗಾರ್ತಿ ಕಬ್ಬಿನ ಭಾಗ್ಯ