ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

June 21, 2024

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ ಏಳು ಗಂಟೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಬ್ಯಾಸ ವಿವಿಧ ಭಂಗಿಗಳನ್ನು ಹಾಗೂ ಆಸನಗಳನ್ನು

Read More »

ಮಕ್ಕಳ ರಕ್ಷಣೆಯಲ್ಲಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ:ಅಪರ್ಣಾ ಎಂ ಕೊಳ್ಳ

ಶಿವಮೊಗ್ಗ:ಮಕ್ಕಳ ರಕ್ಷಣೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ಸೂಚನೆ ನೀಡಿದರು.ಆರ್‍ಟಿಇ-2009, ಪೋಕ್ಸೋ-2012 ಹಾಗೂ ಬಾಲನ್ಯಾಯ

Read More »

ಆಯನೂರಿನ ಹುಡುಗ ವಿಜ್ಞಾನಿಯಾಗಿ ಅಂತರರಾಷ್ಟ್ರೀ ಯ ಮಟ್ಟಕ್ಕೆ ನಡೆದ ಹಾದಿಯ ಯಶೋಗಾಥೆ

ರಾಯಚೂರು ಜಿಲ್ಲೆಯ ಸಿoಧನೂರು ತಾಲ್ಲೂಕಿನ ಆಯನೂರು,ತಾಲ್ಲೂಕು ಕೇಂದ್ರದಿoದ ಸುಮಾರು ೩೦ ಕಿ.ಮೀ ದೂರದಲ್ಲಿರುವ ನದಿ ದಂಡೆಯ ಚಿಕ್ಕ ಗ್ರಾಮ. ಈ ಗ್ರಾಮದ ಶ್ರೀಮತಿ ಲಕ್ಷ್ಮಿ ಗಂಡ ದಿllಅಂಗಡಿ ಮುದುಕಪ್ಪ ನಾಯಕ ಇವರ ಮೊದಲನೆಯ ಮಗನಾಗಿ

Read More »

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು‌. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ

Read More »

ಭಾರತ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದೆ:ಮಲ್ಲಪ್ಪ ಬಾದರ್ಲಿ

ಸಿಂಧನೂರು:ವೇದಗಳ ಕಾಲದಿಂದಲೂ ಇದ್ದ ಯೋಗ ಶಾಸ್ತ್ರವನ್ನು ಪತಂಜಲಿ ಮುನಿಗಳು ಯೋಗ ಸೂತ್ರಗಳ ಮೂಲಕ ಪರಿಚಯಿಸಿದರು.ಅಂದಿನಿಂದ ಪರಿಚಯವಾದ ಯೋಗವನ್ನು ಇಂದು ಇಡೀ ವಿಶ್ವವೇ ಹೆಮ್ಮೆಯಿಂದ ಆಚರಿಸುತ್ತಿದೆ ಎಂದು ಕಲಮಂಗಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.

Read More »

ನಗೆ-ಹನಿಗಳು

ನಗೆ-ಹನಿಗಳು ನಾಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡುವುದಿಲ್ಲಕನಸಿನಲ್ಲೂ ನೆನೆಯುವುದಿಲ್ಲ. ಆಗಾಗ ಈ ರೀತಿನನ್ನವಳ ಎದುರು ಹೇಳುವುದರಲ್ಲಿತಪ್ಪೇನಿಲ್ಲ,…!! ಮನೆ ಕೆಲಸಗಳು ಹೆಚ್ಚಿರುವ ಕಾರಣನೇಮಿಸಲು ಯತ್ನಿಸಿದೆ ಕೆಲಸದಾಕೆಯನ್ನು ಆಗ ನನ್ನವಳೆಂದಳುನೀವೇ ತುಸು ಸಮಯ ಮಾಡಿಕೊಂಡರಾಯಿತುನಮಗ್ಯಾಕೆ ಕೆಲಸದಾಕೆ ಇನ್ನು,…! ಪ್ರವಾಸಕ್ಕೆ

Read More »

ತಿರುಕನಾಗ ಕಥೆಯ ಒಂದು ಅವಲೋಕನ…

ಮಹಾರಾಷ್ಟ್ರ:ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಲೇಖಕರಾದ ಶ್ರೀ ಚನ್ನಪ್ಪ ಸುತಾರ ಯವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ.ಶಿಕ್ಷಣ ಪಡೆದಿದ್ದು ಮರಾಠಿಯಲ್ಲಿ ಆದರೆ ಸಾಹಿತ್ಯ ರಚನೆ ಮಾಡಿದ್ದು ಕನ್ನಡದಲ್ಲಿ ಈಗಾಗಲೇ ಏಳು ಕೃತಿ ಬರೆದಿರುವ

Read More »

ಭಕ್ತಿಯೇ ಯೋಗ,ಯೋಗವೇ ಭಕ್ತಿ

ನಿತ್ಯ ಮಾಡು ನೀ ಯೋಗದೂರವಿಡು ದೇಹದ ರೋಗವಿಲಾಸಿ ಜೀವನದಲ್ಲಿ ನೀ ಆಲಸಿಯಾಗಬೇಡದಿನಂಪ್ರತಿ ದೇಹವು ಸುಚಿಗೊಳಿಸುವುದಾ ಮರೆಯಬೇಡದೈಹಿಕ ಮಾನಸಿಕ ಅನುಸಂಧಾನವೇ ಯೋಗಭಕ್ತಿ ಮತ್ತು ಆಧ್ಯಾತ್ಮಿಕ ಆಚರಣವೆ ಯೋಗಆಸ್ತಿಕರ ಪಾಲಿಗೆ ಜೀವಾತ್ಮ ಪರಮಾತ್ಮವೂ ಯೋಗಭೋಗಿಯಾದರೆ ಬದುಕೇ ನಿಸ್ಸಾರ

Read More »