ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 25, 2024

ಅಪಘಾತಗಳ ಸಂಖ್ಯೆ ಶೇ.57ರಷ್ಟು ಇಳಿಕೆ

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ – 275ರಲ್ಲಿ ರಾಜ್ಯ ಪೊಲೀಸ್‌ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಪಘಾತಗಳ ಸಂಖ್ಯೆ ಶೇ.57ರಷ್ಟು ಇಳಿಕೆಯಾಗಿದೆ. ಬೆಂಗಳೂರು: ಹೆದ್ದಾರಿಯ ಆಯ್ದ 10 ಸ್ಥಳಗಳಲ್ಲಿ ಐಟಿಎಂಎಸ್‌ ಕ್ಯಾಮರಾಗಳನ್ನು ಹಾಗೂ ಸಿಸಿಟಿವಿಗಳನ್ನು

Read More »

ಸಾಗರ:ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ:2024-25ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು ಕಳೆದ ಸಾಲಿನ ಅಂಕಪಟ್ಟಿ, ಜಾತಿ ಮತ್ತು

Read More »

ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ

ಶಿವಮೊಗ್ಗ:ರೈತರು ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುತ್ತದೆ.ರೈತರು ಸರ್ಕಾರದ ಯಾವುದೇ ಸೌಲಭ್ಯದ ಫಲಾನುಭವಿಯಾಗಲು ರೈತರು ತಮ್ಮ ಆರ್‍ಟಿಸಿ ಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ಈ ಕುರಿತು ಸರ್ಕಾರ

Read More »

ಧರೆಗುರುಳಿದ ಕುಡಿಯುವ ನೀರಿನ ಟ್ಯಾಂಕ್

ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಾಚಾಪುರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಧರೆಗುರುಳಿದೆ ಅಕ್ಕ ಪಕ್ಕದಲ್ಲಿ ಒಂದೆರಡು ಮನೆಗಳಿದ್ದು,ಪಕ್ಕದಲ್ಲಿ ಐನಾಪುರ ರಸ್ತೆ ಇದ್ದು ಮತ್ತು ಅದರ ಮುಂಭಾಗದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದು ಇದ್ಯಾವುದಕ್ಕೂ ತಾಗದೆ

Read More »

ರಸ್ತೆ ಬದಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುತ್ತಿರುವುದು ನನ್ನಲ್ಲಿಯೂ ಸಂತಸವನ್ನುಂಟು ಮಾಡಿದೆ:ಶಾಸಕ ಡಾ.ಶ್ರೀನಿವಾಸ್.ಎನ್.ಟಿ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಹರವದಿ ಭಾಗದಲ್ಲಿ ರಸ್ತೆ ಬದಿ ಗಿಡ ನೆಟ್ಟಿರುವ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ ಅವರು ವಿಜಯ ನಗರ ಜಿಲ್ಲೆಯ

Read More »

ನ್ಯಾನೋ ಕಥೆ-ಪ್ರಜ್ಞೆ

ಅಕ್ಷರಸ್ಥ ಪ್ರವಾಸಿ ತಂಡವೊಂದು ಅದು, ಇದು ಹರಟುತ್ತಾ, ತಾವು ತಂದಿದ್ದ ತಂಪು ಪಾನೀಯಗಳನ್ನು ಕುಡಿದು ಹಾಗೂ ಕುರುಕಲು ತಿಂಡಿಗಳನ್ನು ತಿಂದು ಆ ಪ್ಲಾಸ್ಟಿಕ್ ಗಳನ್ನೆಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋದರು. ಅಲ್ಲೇ ಸ್ವಲ್ಪ ದೂರದಲ್ಲಿ

Read More »

ಮೈಸೂರು:ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮೈಸೂರು:ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ವಿವಿಧ ಯೋಗಗಳನ್ನು ಮಾಡಿಸುವುದರ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ರಾಮಕೃಷ್ಣ

Read More »

ಸರ್ಕಾರಿ ಶಾಲಾ ಮಕ್ಕಳ ಸಹಾಯಕ್ಕೆ ನಿಂತ ನಿರುಪಾದಿ ಕೆ ಗೋಮರ್ಸಿ

ರಾಯಚೂರು:ನಿಮ್ಮಿಂದ,ನಿಮಗಾಗಿ,ನಾವು ವೇದಿಕೆ ವತಿಯಿಂದ ನಿನ್ನೆ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆ ಕುನ್ನಟಗಿ ಗ್ರಾಮದಲ್ಲಿ 2024-25 ರ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದ ಸುಮಾರು 20 ಕ್ಕೂ ಹೆಚ್ಚಿನ ಮಕ್ಕಳಿಗೆ

Read More »

ಬ್ರೇಕ್ ವಿಫಲಗೊಂಡು ಬೋರ್ ವೆಲ್ ವಾಹನ ಪಲ್ಟಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಪಾಲರ್ ರಸ್ತೆಯಲ್ಲಿ ಬೋರ್ ವೆಲ್ ವಾಹನ ಬ್ರೇಕ್ ವಿಫಲಗೊಂಡು ಪಲ್ಟಿಯಾದ ಘಟನೆ ಇಂದು 12:30 ರಲ್ಲಿ ಜರುಗಿದೆ.ಮಹಾರಾಷ್ಟ್ರದಿಂದ ತಮಿಳುನಾಡಿನ ಸೇಲಂ

Read More »

ನೂತನ ಅಧ್ಯಕ್ಷರಾಗಿ ಬಸಪ್ಪ ಕಲ್ಲಪ್ಪ ಮಾರನಬಸರಿ ಆಯ್ಕೆ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಳ್ಳಿಯಲ್ಲಿ ಈ ಮೊದಲಿಗೆ ಕಳಕಪುರ,ಹೊಸಳ್ಳಿ,ಜಿಗಳೂರು ಸೇರಿ ಕಳಕಪ್ಪ ರಾಜೂರ್ ಅಧ್ಯಕ್ಷರಾಗಿದ್ದರು.ಕಳಕಪುರ ಗ್ರಾಮವು ಇಟಗಿ ಪಂಚಾಯತಿ ವ್ಯಾಪ್ತಿಗೆ ಹೋದ ಕಾರಣ ಆಗ ಅಧ್ಯಕ್ಷರಾಗಿ ಶೋಭಾ ಗೊಟಗೊಂಡರವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.ಈಗ

Read More »