ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಉರುಳಿ ಬಿದ್ದ ಮರ
ವಿಜಯನಗರ/ಕೊಟ್ಟೂರು:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಂಡರಗಿ ಘಟಕಕ್ಕೆ ಸೇರಿದ ಬಸ್ ಮೇಲೆ ಜೂನ್ 25 ರಂದು ಮಧ್ಯಾಹ್ನ 1:30 ರ ಸುಮಾರಿಗೆ ಬೀಸಿದ ಬಿರುಗಾಳಿಗೆ ಕೊಟ್ಟೂರು ಮಾರ್ಗವಾಗಿ ಚಲುಸುತ್ತಿದ್ದ ಕೆ.ಎ. 26 ಎಫ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ವಿಜಯನಗರ/ಕೊಟ್ಟೂರು:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಂಡರಗಿ ಘಟಕಕ್ಕೆ ಸೇರಿದ ಬಸ್ ಮೇಲೆ ಜೂನ್ 25 ರಂದು ಮಧ್ಯಾಹ್ನ 1:30 ರ ಸುಮಾರಿಗೆ ಬೀಸಿದ ಬಿರುಗಾಳಿಗೆ ಕೊಟ್ಟೂರು ಮಾರ್ಗವಾಗಿ ಚಲುಸುತ್ತಿದ್ದ ಕೆ.ಎ. 26 ಎಫ್
ಪಟ್ಟಣದ ಲೋಕಪಯೋಗಿ ಅತಿಥಿ ಗೃಹ ಮುಂಭಾಗದಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಿರ್ಮಿಸಿದ ಇಂದು ರಾಜಧಾನಿಯಾಗಿ ಅವರು ಕಟ್ಟಿದ ಕೆರೆಕಟ್ಟೆಗಳು ಕಲ್ಯಾಣಿಗಳು ಉದ್ಯಾನವನಗಳು ದೇವಾಲಯಗಳ ನಿರ್ಮಾಣ ಕಾರ್ಯ ವೈಖರಿ
ಕೊಡಗು ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಸಮಿತಿ ವತಿಯಿಂದ ಗೋಣಿಕೊಪ್ಪ ಠಾಣಾಧಿಕಾರಿ ರೂಪಾದೇವಿ ಬಿರಾದಾರ್ ಅವರನ್ನು ಗೌರವಿಸಲಾಯಿತು.ಅರುವತೊಕ್ಕು ಗ್ರಾ.ಪಂ ಎದುರು ನಡೆದ ಪಿಕಪ್ ಮತ್ತು ಸ್ಕೂಟರ್ ಅಪಘಾತದಲ್ಲಿ ಗೋಣಿಕೊಪ್ಪ ಗ್ರಾಪಂ ಮಾಜಿ ಸದಸ್ಯೆ ಮತ್ತು ಸಂತ
ಬೀದರ್ ನಗರದ ಶಹಾಪುರ ಗೇಟ್ ಅಲ್ಪಸಂಖ್ಯಾತರ ಬಡಾವಣೆ ಅಭಿವೃದ್ಧಿಗೆ 10 ಕೋಟಿ ಅನುದಾನ,70 ಲಕ್ಷದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ವಸತಿ ಸಚಿವ ಜಮೀರ ಅಹ್ಮದ ಖಾನ ಅವರಿಂದ ಚಾಲನೆ ಆಯಿತು.ಈ ಸಂದರ್ಭದಲ್ಲಿ ಹಜ್
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪೊಲೀಸ್ ಇಲಾಖೆ ಜಾಲಹಳ್ಳಿ ಸಹಭಾಗಿತ್ವದಲ್ಲಿ ಜೆ.ಜೆ.ಪಿ.ಯು ಕಾಲೇಜಿನಲ್ಲಿ “ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ” ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು
ಇ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಮಾಹಿತಿ ನೀಡದ ಗ್ರಾ.ಪಂಚಾಯತ್ ಅಧಿಕಾರಿಗಳು:ಸೂಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ ಜೇವರ್ಗಿ:ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಗ್ರಾಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮತ್ತು ಅವುಗಳ ವೆಚ್ಚದ ಬಗ್ಗೆ
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 26 ಜೂನ್ 2024 ರ ಬುಧವಾರದಂದು ಸಿ ಪಿ ಐ (ಎಂಎಲ್) ಲಿಬರೇಷನ್ ಪಕ್ಷ ಮತ್ತು ಅಖಿಲ ಭಾರತ ಮಹಾಸಭಾ,ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ ಮತ್ತು
ಅರಳಗುಂಡಗಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ ಹಂಗಾಮಿ ಅಧ್ಯಕ್ಷೆ ಶ್ರೀಮತಿ ಸಪ್ನಾ ನಿಂಗರಾಜ ಕಡೆ ಅವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಲು ಆಗ್ರಹ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತನ
ಉತ್ತರ ಕನ್ನಡ:ಬುಧವಾರ ಮುಂಡಗೋಡ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ವನವಾಸಿ ಕಲ್ಯಾಣದ ಕಾರ್ಯಕ್ರಮದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ಸಿರ್ಸಿ ಜಿಲ್ಲೆ ಘಟಕ ವತಿಯಿಂದ ಉಚಿತವಾಗಿ ನಡೆದಿರುವ ಸಂತ ಜ್ಞಾನೇಶ್ವರ್ ಕಂಪ್ಯೂಟರ್ ಕಲಿಕಾ ಕೇಂದ್ರದಒಟ್ಟು
ನಿನ್ನ ಚಂದದ ಮೌನಅಂದದ ಮತಿನ ಹೃದಯಸುಖದ ಬಡಿತ ಹೆಚ್ಚಿಸಿದೆ… ಹೆಚ್ಚು ನೇರಮಾತಿಲ್ಲದಿದ್ದರನುನಿನ್ನ ಕಣ್ಣುಗಳಲಿ ತುಂಬಿದೆಪ್ರೀತಿಯ ಮುತ್ತು ಪಿಸುಮಾತು ಕೇಳುತಿದೆ… ನಿನ್ನ ಪ್ರೀತಿಯ ಸಿಹಿ ಜೇನುಮಾತನು ನನ್ನ ಮನಸಾರೆಅರೆತು ಕೊಂಡಿರುವೆ…. ನಿನ್ನ ಮಾತಿಗಾಗಿ ನನ್ನ ಕಿವಿಗಳು
Website Design and Development By ❤ Serverhug Web Solutions