ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

June 28, 2024

ಜನಪದ ಸಾಹಿತ್ಯವು ಇತಿಹಾಸವನ್ನು ಕಟ್ಟಿಕೊಡುತ್ತದೆ: ಮಲ್ಲಪ್ಪ ಅಂಬಿಗೇರಿ

ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಕೋಶ ಮತ್ತು ಇತಿಹಾಸ ವಿಭಾಗದ ವತಿಯಿಂದ ಜನಪದ ಸಾಹಿತ್ಯದಲ್ಲಿ ಇತಿಹಾಸ ಎಂಬ ವಿಶೇಷ ಕಾರ್ಯಕ್ರಮ ಇಂದು ಜರುಗಿತು. ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ಶ್ರೀ

Read More »

ಡಿಸಿಸಿ ಅಧ್ಯಕ್ಷರನ್ನಾಗಿ ಮುಕ್ತಾರ್ ಪಟೇಲ್ ನೇಮಕಕ್ಕೆ ಒತ್ತಾಯ

ಕಲಬುರಗಿ/ಚಿತ್ತಾಪುರ:ಕಾಂಗ್ರೆಸ್ ಪಕ್ಷದ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾಂಗ್ರೆಸ್ ಪಕ್ಷದ ಕಟ್ಟಾಳು ಮುಕ್ತಾರ್ ಪಟೇಲ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಚಿತ್ತಾಪುರ ಜಮೀಯತುಲ್ ಖುರೇಶ್ (ಖಸಾಬ್‌)

Read More »

ಇದೇನಾ ಸ್ವಚ್ಛತೆ ?

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಎಲ್ಲಾ ಏರಿಯಾಗಳಲ್ಲಿ ಇದೂವರೆಗೂ ಸೊಳ್ಳೆ ನಿಯಂತ್ರಣ ಔಷದ ಸಿಂಪಡಣೆ ಮಾಡಿರುವುದಿಲ್ಲ.ಇದರಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಡೆಂಗ್ಯೂ ಹಾಗೂ ಮಲೇರಿಯಾ ರೋಗ ಹರಡತಾಯಿದೆ.

Read More »

ಕೊಟ್ಟೂರು ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ:ಸಂಬಂಧಪಟ್ಟ ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿರುವ ಸಾರ್ವಜನಿಕರು

ಕೊಟ್ಟೂರು:ಪಟ್ಟಣ ದಿನದಿಂದ ದಿನಕ್ಕೆ ಸ್ವತಂತ್ರ್ಯವಾಗಿ ಅಭಿವೃದ್ಧಿಯತ್ತ ಬೆಳೆಯುತ್ತಿರುವ ನಗರವಾಗಿದೆ. ಅದರಲ್ಲೂ ಪಟ್ಟಣ ಸಂಪರ್ಕಿಸುವ ಉಜ್ಜಿನಿ ರಸ್ತೆ ಜನಸಂದಣಿಯಿಂದ ಕೂಡಿದ ಪ್ರದೇಶವಾಗಿದೆ ಅಷ್ಟೇ ಆ ರಸ್ತೆಯಲ್ಲೇ ಬಹು ಸಂಖ್ಯೆಯ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ಕಂಡುಬರುತ್ತಿದೆ.ಉಜ್ಜಿನಿ

Read More »

ಛಾಯಾಗ್ರಾಹಕ ಶರಣು ಬಡಿಗೇರಗೆ ಶ್ರೀ ಕಲ್ಲಯ್ಯಜ್ಜನವರಿಂದ ಸನ್ಮಾನ

ಗದಗ:ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಶಿವಯೋಗಿ ಲಿಂ ಪಂಡಿತ ಪಂಚಾಕ್ಷರಿ ಗವಾಯಿಗಳರ 80 ನೇ ಪುಣ್ಯಸ್ಮರಣೋತ್ಸವ ಹಾಗೂ ಲಿಂ.ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಭಕ್ತಿ ಸೇವೆ ಸಲ್ಲಿಸಿದಕ್ಕಾಗಿ ಬೆಳವಣಿಕಿ

Read More »

ಬೆಲೆ ಇಲ್ಲದೆ ಒಣಗುತ್ತಿರುವ ಮೆಣಸಿನಕಾಯಿ

ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ:5 ತಿಂಗಳಿನಿಂದ ರೈತನ ಮಿತ್ರ ಬೆಳೆ ‘ಕೆಂಪು ಮೆಣಸಿನಕಾಯಿ’ ಬೆಲೆ ಇಲ್ಲದೆ ರೈತರ ಮನೆಗಳಲ್ಲಿ ಹಾಗೂ ಹವಾನಿಯಂತ್ರಣ ಉಗ್ರಾಣದಲ್ಲಿ ಸಂಗ್ರಹಿಸಿ ಇಟ್ಟ ಮೆಣಸಿನಕಾಯಿ ಬೆಳೆಯು ಇಟ್ಟಲ್ಲಿಯೇ ಕಪ್ಪಾಗುತ್ತಿದ್ದು ಮೆಣಸಿನಕಾಯಿ

Read More »

ಸ್ವಚ್ಚತೆ,ಆರೋಗ್ಯ ಕಾಪಾಡುವ ಅಧಿಕಾರಿಗಳೇ ಎಲ್ಲಿದ್ದೀರಿ?

ನಿಮ್ಮ ಯೋಜನೆಗಳು ಬರೀ ಭಾಷಣ-ಘೋಷಣೆಗಳಿಗೆ ಸೀಮಿತವಾದವೇ?ಅಥವಾ ನಿಮಗೆ ಇನ್ನೂ ಸ್ವಲ್ಪವಾದರೂ ಸಾರ್ವಜನಿಕರ ಬಗ್ಗೆ ಕಾಳಜಿ ಇದೆಯೇ? ಮಾಂಸಾಹಾರಿ ಹೋಟೆಲ್ ಗಳವರ ತ್ಯಾಜ್ಯ ವಿಲೇವಾರಿಗೆ ಏನೂ ನೀತಿ ನಿಯಮಗಳೇ ಇಲ್ಲವೇ..!? ರಾಮದುರ್ಗ ಪುರಸಭೆಯ ಮುಖ್ಯಾಧಿಕಾರಿಗಳೇ ಮತ್ತು

Read More »

ಶಾಸಕರೇ ಬನ್ನಿ ಬಸ್‍ ಸಮಸ್ಯೆ ಬಗೆಹರಿಸಿ…

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ನಿತ್ಯ ಗೋಳಾಟ..!! ರಾಮದುರ್ಗದಿಂದ ಹಾಗೂ ಈ ಕಡೆಯ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೇ ಬಸ್ ಏರಿ ಶಾಲೆಗೆ ಹೋಗಬೇಕಾದದ್ದು ಅನಿವಾರ್ಯತೆ..!!ಕಳೆದ ಶೈಕ್ಷಣಿಕ ವರ್ಷಕ್ಕಿಂತಲೂ

Read More »

ಗಬ್ಬೆದ್ದು ನಾರುತ್ತಿರುವ ಹೆದ್ದಾರಿ

ಚಾಮರಾಜನಗರ ಮತ್ತು ಗುಂಡ್ಲುಪೇಟೆ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಗಬ್ಬೆದ್ದು ನಾರುತ್ತಿದೆ.ಈ ರಸ್ತೆ ಚಾಮರಾಜನಗರ ಜಿಲ್ಲೆ ಕೇಂದ್ರ ರಸ್ತೆಯಾಗಿದೆ ಇದು ತಾಲೂಕಿನ ವಿವಿಧ ಗ್ರಾಮಗಳ ಜನತೆ ದಿನನಿತ್ಯ ತಿರುಗಾಡುವ ರಸ್ತೆ ಇದರ ಪಕ್ಕದಲ್ಲೇ ಜೆಡಿಎಸ್ ಕಚೇರಿ

Read More »

ಅದ್ದೂರಿಯಾಗಿ ಬಸವ ಜಯಂತಿ ಅಚರಣೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆಗಳ ಒಕ್ಕೂಟ ಹಾಗೂ ಸಮುದಾಯದಿಂದ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಲಂಕಾರಗೊಂಡ ಬಸವೇಶ್ವರರ ಪುತ್ಥಳಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ವಿಶೇಷ ಪೂಜೆ

Read More »