ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 30, 2024

ನಸುಕಿನ ನುಡಿ

ನಂದಿಹೋಗುವ ಮುನ್ನ ಏನಾದ್ರು ಸಾಧಿಸಿತೋರಿಸು ಜಯಭೇರಿಯ ರಣಬೇಟೆ ಸೃಷ್ಟಿಸಿಮುನ್ನುಗ್ಗುವ ಛಲ ಈ ಜಗದೇಕಮಲ್ಲನಿಗೆಕಾದುಕಾದು ಕುಳಿತವನಿಗೆ ಸವಿರುಚಿಯ ಸಜ್ಜಿಗೆ.I೧I ವಿಜಯವು ಸಿಕ್ಕಾಗ ಸಂಭ್ರಮದಲ್ಲಿ ನಿರ್ಣಯವನ್ನುಪರರಿಗೆ ಅವಕಾಶ ಸಿಗಲೆಂದು ಸ್ವಾರ್ಥವನ್ನುಬಿಟ್ಟು ಇನ್ನುಸಾಕು ಬೇರೆಯವರಿಗೆ ಅನುಕೂಲವಾಗಲೆಂದುತ್ಯಾಗಮಾಡಿದ ಹೃದಯವಂತ ಜಗದೇಕಮಲ್ಲ

Read More »

ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕುಮಾರ ಅಚಲೆರಿ ಅಗ್ರಹ

ಕಲಬುರಗಿ:ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ನಮ್ಮ ಕರ್ನಾಟಕ ಸೇನಾ ಸಂಘಟನೆಯ ರಾಜ್ಯ ಸಂಚಾಲಕರಾದ ಕಲ್ಯಾಣ್ ಕುಮಾರ ಅಚಲೇರಿ ಅವರು ಸರ್ಕಾರಕ್ಕೆ ಚೀಮಾರಿ ಹಾಕಿದ್ದಾರೆ

Read More »

ಬುದ್ಧ,ಬಸವ,ಅಂಬೇಡ್ಕರ ರವರ ತತ್ವಾದರ್ಶಗಳು ವಿದ್ಯಾರ್ಥಿಗಳಿಗೆ ಆದರ್ಶವಾಗಲಿ:ಟೆಂಗಳಿ ಅಭಿಪ್ರಾಯ

ಕಲಬುರಗಿ: ಬುದ್ಧ,ಬಸವ,ಅಂಬೇಡ್ಕರ ಅವರ ತತ್ವಾದರ್ಶಗಳು ಇಂದಿನ ವಿಧ್ಯಾರ್ಥಿಗಳಿಗೆ ಆದರ್ಶವಾಗಲಿ ಎಂದು ಪ್ರಗತಿಪರ ಚಿಂತಕರಾದ ಡಾ.ಅನೀಲ ಟೆಂಗಳಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಕಲಾ ಮಂಡಳದಲ್ಲಿ ಕರವೇ(ಕಾವಲುಪಡೆ) ವತಿಯಿಂದ ಹಮ್ಮಿಕೊಂಡ ಬುದ್ಧ,ಬಸವ ಅಂಬೇಡ್ಕರ ರವರ ಜಯಂತೋತ್ಸವ ಪ್ರಯುಕ್ತ

Read More »

ನಾವು ನಮ್ಮವರು

ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆಪಯಣದ ಅಂತ್ಯವೂ ಇನ್ನೂ ಕಾಣದಾಗಿದೆಕಷ್ಟ ಸುಖಗಳ ಮನವು ಅನುಭವಿಸಿದೆಕಾರಣ ಸಿಗದೆ ಪಯಣ ಮತ್ತೆ ನಿಂತಿದೆ ಬದುಕಿನ ಪಯಣದಲ್ಲಿ ಸಿಕ್ಕರು ಹಲವರುನೋವು ನಲಿವನು ಕೆಲವರು ಹಂಚಿಕೊಂಡರುನಂಬಿದವರು ಮನಕೆ ಖುಷಿಯ ಕೊಟ್ಟರುಮಿಕ್ಕವರು

Read More »

ರೈತರಿಗಿರುವಂತಹ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು;ತಹಸೀಲ್ದಾರ್ ವೈ ಕೆ ಗುರುಪ್ರಸಾದ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ರೈತರಿಗಿರುವಂತಹ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ತಹಸೀಲ್ದಾರ್ ವೈ ಕೆ ಗುರುಪ್ರಸಾದ್ ಹೇಳಿದರು. ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ

Read More »

ಕೃಷಿ ನಮ್ಮ ದೇಶದ ಭವಿಷ್ಯ-ಕೃಷಿಕರ ಕೊಡುಗೆ ಅಪಾರ:ಎಸ್.ಮಧು ಬಂಗಾರಪ್ಪ

ಶಿವಮೊಗ್ಗ:ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಕೃಷಿಗೆ ಎಂದಿಗೂ ಪ್ರಾಮುಖ್ಯತೆ ಇದೆ. ಕೃಷಿ ಮತ್ತು ತೋಟಗಾರಿಕೆ ಕೋರ್ಸ್‍ಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಅದರ ಸದುಪಯೋಗ ಪಡೆಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ

Read More »

ಮಾದಕ ವಸ್ತು ಸೇವನೆ ಮತ್ತು ಮಾರಾಟ ಕಾನೂನು ಭಾಹಿರ ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ:ಪಿಎಸ್ಐ ಗೀತಾಂಜಲಿ ಶಿಂಧೆ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರ ಬರುವುದು ತುಂಬಾನೇ ಕಷ್ಟಕರವಾಗಿದೆ ಇದನ್ನು ಸೇವಿಸುವುದು ಮತ್ತು ಮಾರಾಟ ಮಾಡುವುದು ದೊಡ್ಡ ಅಪರಾಧವಾಗಿದೆ ಒಂದು ವೇಳೆ ಮಾರಾಟ ಮಾಡುವುದು ಕಂಡು

Read More »

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ದಿನಾಂಕ 29 ಜೂನ್ 2024 ರಂದು ಕೊಟ್ಟೂರು ಯೋಜನಾ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಭಾಗೀರತಿ ಪದವಿ ಪೂರ್ವ ಕಾಲೇಜ್ ಸಹಬಾಗಿತ್ವದಲ್ಲಿ ವಿಶ್ವ ಮಾದಕ

Read More »

ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ ಪಿಎಸ್‌ಐ ಶ್ರೀಶೈಲ

ಚಿತ್ತಾಪುರ:ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನ ಸವಾರರಿಗೆ, ಸರಿಯಾದ ದಾಖಲೆ ಇಲ್ಲದ ಸವಾರರಿಗೆ ಹಾಗೂ ಸರಿಯಾದ ನಂಬರ್ ಪ್ಲೇಟ್ ಅಳವಡಿಸದೆ ಇದ್ದ ವಾಹನ ಸವಾರರಿಗೆ ಚಿತ್ತಾಪುರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಪಟ್ಟಣದ ಲಾಡ್ಡಿಂಗ್ ಕ್ರಾಸ್,ಬಸ್ ನಿಲ್ದಾಣ, ಜನತಾ ಬಜಾರ್,

Read More »

ಮಲೇರಿಯಾ ವಿರೋಧಿ ಮಾಸಾಚರಣೆ

ತುಮಕೂರು ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ,ಜಿಲ್ಲಾ ಮಲೇರಿಯಾ ಅಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರ ಮದಲೂರ್,ಶಿರಾ ತಾಲೂಕು ತುಮಕೂರು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಲೇರಿಯ ವಿರೋಧಿ ಮಾಸಚರಣೆಯನ್ನು ಎಂ.ದಾಸರಹಳ್ಳಿ ಶಾಲೆಯಲ್ಲಿ ಆಚರಣೆ ಮಾಡಲಾಯಿತು.ಈ

Read More »