ತೂಗುದೀಪ ದರ್ಶನ
ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.
ವಿಜಯಪುರ-ಇಂದು ಮೌಲ್ಯಯುತ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಾಣದ ಅವಶ್ಯಕತೆಯಿದ್ದು, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದರು.ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯ ಹೇಮ
ಯಾದಗಿರಿ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಗರದ ವರ್ತಕರು, ಸಮಾಜದ ಹಿರಿಯ ಮುಖಂಡರಾದ ಚೆನ್ನಪ್ಪಗೌಡ ಮೋಸಂಬಿ ನಾಮಪತ್ರ ಸಲ್ಲಿಸಿದರು.ವೀರಶೈವ ಕಲ್ಯಾಣ ಮಂಟಪದಲ್ಲಿನ ಜಿಲ್ಲಾ ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ದೊಡ್ಡಯ್ಯ ಸ್ವಾಮಿ
ಚಿತ್ತಾಪುರ: 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿಯಲ್ಲಿ ಹೆಸರು ಬೆಳೆಗೆ ಜುಲೈ 15 ಹಾಗೂ ಉದ್ದು, ತೊಗರಿ ಮತ್ತು ಇತರೆ ಬೆಳೆಗಳಿಗೆ ವಿಮಾ ನೋಂದಣಿಗೆ ಜುಲೈ
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶದ ಗಡಿಯನ್ನು ಹೊಂದಿಕೊಂಡಿರುವ ಕೊಡಮಡಗು ಗ್ರಾಮ ಪಂಚಾಯಿತಿ ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ.ಚರಂಡಿಗಳು ಕಸ ಮತ್ತು ಹೂಳು ತುಂಬಿಕೊಂಡಿದ್ದು, ನೀರು ನಿಂತಲ್ಲೆ ನಿಲ್ಲುತ್ತಿದೆ. ನೀರು ಮುಂದಕ್ಕೆ ಹರಿಯದೆ ದುರ್ವಾಸನೆ
ಶಿವಮೊಗ್ಗ: ತಹಶೀಲ್ದಾರಗಳ ಪತ್ರದ ಮೇರೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆ ಅಡಿ ಹೊಸದಾಗಿ ಸೇರ್ಪಡೆ/ ವರ್ಗ ಬದಲಾವಣೆ ಮಾಡುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದ್ದು, ವಸತಿ ನಿಗಮದಿಂದ
ಪಶುಪಾಲನ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ವತಿಯಿಂದ ರೈತರಿಗೆ ಆಧುನಿಕ ಹೈನುಗಾರಿಕೆ ಮತ್ತು ಆಧುನಿಕ ಕೋಳಿ ಸಾಕಾಣಿಕೆ ತರಬೇತಿ ಕುರಿತು ಆಸಕ್ತಿಯುಳ್ಳ 25 ಜನ ರೈತರಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಮುಖ್ಯ
ತುಮಕೂರು:ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕಾ ವಿಭಾಗದಿಂದ ಉದ್ಯೋಗ ಕೇಂದ್ರದ ಯೋಜನೆಯಡಿ ವೃತ್ತಿನಿರತ ಗ್ರಾಮೀಣ ಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನನಿಸಲಾಗಿದೆ.ಬಡಗಿ,ಕ್ಷೌರಿಕ,ದೋಬಿ,ಗಾರೆ ಕೆಲಸ,ಚಮ್ಮಾರಿಕೆ,ಬುಟ್ಟಿ ಹಣೆಯುವುದು,ಕಸೂತಿ ಕರಕುಶಲ ವಸ್ತು ತಯಾರಿಸುವ ಹಾಗೂ ಇತರೆ ಕಸಬುಗಳನ್ನು ಅವಲಂಬಿಸಿರುವ ಜನಾಂಗಗಳಿಗೆ ಕುಶಲಕರಿಮಿಗಳು
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಪಂಚಾಯತ್ ನೂತನ ಕಛೇರಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಉದ್ಘಾಟನೆ ಮಾಡಲಾಯಿತು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಉದ್ಘಾಟನೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಬಸ್ ಬೆಳಗಿನ ಜಾವ ಸಮಯದಲ್ಲಿ ಮಂಗಳೂರಿನಿದ ದಾವಣಗೆರೆ ಹೋಗುತ್ತಿದ್ದ ಹರಿಹರ ಘಟಕದ ಸರ್ಕಾರಿ ಬಸ್ ಹೊಸದಾಗಿ ನಿರ್ಮಾಣ ವಾಗಿರುವ ರಸ್ತೆಯ ಮಧ್ಯದ ಡಿವೈಡೈರ್ ಗೆ ಗುದ್ದಿದೆಬೆಳಗಿನ
Website Design and Development By ❤ Serverhug Web Solutions