ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: July 13, 2024

ಹಿರಿಯ ಪತ್ರಕರ್ತ ಮಾನುಗೆ ನುಡಿ ನಮನ

“ಕಷ್ಟ, ಸುಖ ಆತ್ಮೀಯರೊಂದಿಗೆ ಹಂಚಿಕೆ ಅಗತ್ಯ- ಅಕ್ಕಿ” ಶಹಾಪುರಃಹಿರಿಯ ಪತ್ರಕರ್ತ ವೆಂಕಟೇಶ ಮಾನು ಸ್ವಾಭಿಮಾನಿ ಮತ್ತು ವಸ್ತುನಿಷ್ಟ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ

Read More »

ಮೋಕ ತಾಂಡಾದ ಸರಕಾರಿ ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ

ಕಲಬುರಗಿ: ತಾಲೂಕಿನ ಮೋಕ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಪೆಟ್ರೋಲಿಯಂ ವತಿಯಿಂದ ವಿಧ್ಯಾರ್ಥಿಗಳ ಅನೂಕೂಲಕ್ಕಾಗಿ ನೂತನ ಶೌಚಾಲಯ ಕಟ್ಟಡ ಉದ್ಘಾಟನೆಯನ್ನು ವಿಮಾನ ನಿಲ್ದಾಣದ ನಿರ್ದೇಶಕ ಮಹೇಶ ಚಿಲ್ಕಾ ಉದ್ಘಾಟಿಸಿದರು.ವಿಮಾನ ನಿಲ್ದಾಣದ ಡಿವೈಎಸ್

Read More »

ಜಗಜ್ಯೋತಿ ಬಸವಣ್ಣ

ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ, ಮಹಾನ್ ಋಷಿ ಮುನಿಗಳು, ರೈತರು,ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮ ತಾಳಿದ್ದಾರೆ. ಅಂತೆಯೇ 12ನೇ ಶತಮಾನದಲ್ಲಿ ಸಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು

Read More »

ರೈಲ್ವೆ ಕಾಮಗಾರಿ ಪರಿಶಿಲಿಸಿದ ವಿ.ಸೋಮಣ್ಣ

ಡಿಸೆಂಬರ್ 30,2026 ಕ್ಕೆ ತಾಲ್ಲೂಕಿಗೆ ರೈಲು ಪಾವಗಡ: ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ವಿ.ಸೋಮಣ್ಣ ಮಧುಗಿರಿ ಸಭೆಯನ್ನು ಮುಗಿಸಿಕೊಂಡು ತಾಲ್ಲೂಕಿನ ಟಿ.ಎನ್ ಪೇಟೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ

Read More »

ಚಿರತೆ ಪ್ರತ್ಯಕ್ಷ:ಆತಂಕದಲ್ಲಿ ಜನ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲ ಮಡಿಕೆ ಹೋಬಳಿಯ ಎನ್ ಹೊಸಹಳ್ಳಿ ತಾಂಡಾದ ಬೆಟ್ಟದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.ಬೆಟ್ಟದ ಪಕ್ಕದಲ್ಲಿಯೇ 180ಕ್ಕೂ ಹೆಚ್ಚು ಮನೆಗಳಿದ್ದು, ರಾತ್ರಿ ವೇಳೆ ಊರಿನ ಒಳಗೆ ಬರುವ

Read More »

ಜನ ಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಕಾರದಿಂದ ಮಾತ್ರ ಸಾಧ್ಯವಿದೆ

ಯಾದಗಿರಿ :ವಿಶ್ವ ಜನಸಂಖ್ಯಾ ದಿನವು ವಾರ್ಷಿಕ ಕಾರ್ಯಕ್ರಮವಾಗಿದೆ, ಇದನ್ನು ಪ್ರತಿ ವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ, ಇದು ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ, ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾದ ಇತರೆ

Read More »

ಜೀವನ್ ಕುಮಾರ ಹಾಗೂ ಶ್ರೀರಕ್ಷಾ ಹುಟ್ಟು ಹಬ್ಬದ ಅಂಗವಾಗಿ ಶಾಲೆಗೆ 50 ಊಟದ ತಟ್ಟೆಗಳ ಕೊಡುಗೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವರಾಜ ಹೂಗಾರ ಅವರ ಮಕ್ಕಳಾದ ಜೀವನ್ ಕುಮಾರ ಮತ್ತು ಶ್ರೀ ರಕ್ಷಾ ಹುಟ್ಟು ಹಬ್ಬದ ಅಂಗವಾಗಿ ಗ್ರಾಮದ ಸರಕಾರಿ ಹಿರಿಯ

Read More »

ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಿ : ಬೀರಪ್ಪ ಶಂಭೋಜಿ

ಸಿಂಧನೂರು:ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಜೀವನದಲ್ಲಿ ಉತ್ತಮ ರೀತಿ-ನೀತಿ, ಸಂಸ್ಕಾರಗಳನ್ನು ರೂಢಿಸಿಕೊಂಡು ಮಾದರಿಯಾಗಬೇಕು ಎಂದು ನಿವೃತ್ತ ಮುಖ್ಯಗುರು ಹಾಗೂ ಸಾಹಿತಿ ಬೀರಪ್ಪ ಶಂಭೋಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಅವರು ಇಂದು ತಾಲೂಕಿನ ಕಲಮಂಗಿ ಗ್ರಾಮದ

Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಪ್ರತಿಭಟನೆ

ಪಾವಗಡ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕಿನ ರೈತರ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಪೂಜಾರಪ್ಪ ನೇತೃತ್ವದಲ್ಲಿ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ

Read More »

ಪರಿಸರವಾದಿ ಡಾ. ಸಾಲು ಮರದ ತಿಮ್ಮಕ್ಕ

ಮಹಿಳೆ ಹೋರಾಟ ಪರಿಶ್ರಮ ತ್ಯಾಗ ಬಲಿದಾನದಿಂದ ತನ್ನದೆಯಾದ ಛಾಪು ಮೂಡಿಸಿದ್ದಾಳೆ.ವೈದ್ಯಕೀಯ ಶಿಕ್ಷಣ ಸಾಹಿತ್ಯ ಚಲನಚಿತ್ರ ರಾಜಕಾರಣ ಹೀಗೆ ಸಾಧನೆಯ ಹಾದಿಯಲ್ಲಿ ಸಾಗಿದವರು ಅನೇಕರು ಅದೇ ರೀತಿ ಅಪರೂಪದಲ್ಲಿ ಅಪರೂಪದ ವೃಕ್ತಿ ಪರಿಸರವಾದಿ ಪದ್ಯಶ್ರೀ ಡಾ.

Read More »