ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

July 14, 2024

ಕುಡಿಯುವ ನೀರು ,ರಸ್ತೆ ,ಮೂಲಭೂತ ಸಮ್ಮಸ್ಯೆಗಳು ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿ:ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ತಾಲೂಕ ಪಂಚಾಯತ ಅವರಣದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು , ಉತ್ತಮ ಗುಣಮಟ್ಟದ ರಸ್ತೆ,ಕಸವನ್ನು ಸ್ವಚ್ಛಗೊಳಿಸುವದು, ಡೇಂಗೋ ಜ್ವರ,ವೈದ್ಯರ ಸಮಸ್ಯೆ, ರೈತರಿಗೆ ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ

Read More »

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಜ್ಯೋತಿಭಾಪುಲೆ ಸಮಾಜಮುಖಿ ನೌಕರರ ಸಂಘ ಒಕ್ಕೂಟದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮತ್ತು ನಿವೃತ್ತ ನೌಕರರಿಗೆ ಸನ್ಮಾನ

Read More »

ಓಂ ಶಕ್ತಿ ದೇವಸ್ಥಾನದ ನೂತನ ಕಾಮಗಾರಿಗೆ ಭೂಮಿ ಪೂಜೆ ಮಾಡಿದ ಶಾಸಕ ಎಂ. ಆರ್. ಮಂಜುನಾಥ್

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೌದಳ್ಳಿ ವ್ಯಾಪ್ತಿಯ ವಡಕೆಹಳ್ಳ ಗ್ರಾಮದಲ್ಲಿಓಂ ಶಕ್ತಿ ದೇವಸ್ಥಾನದ ನೂತನ ಕಾಮಗಾರಿಗೆಶಾಸಕ ಎಂ.ಆರ್. ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ‌ ನಂತರ ಮಾತನಾಡಿದ ಅವರು ವಡಕೆಹಳ್ಳ ಗ್ರಾಮದ 

Read More »

ಮೂಲ ಸೌಕರ್ಯಗಳಿಂದ ವಂಚಿತ ಚೆನ್ನರಸಾಗರದ ಹಟ್ಟಿ ಗ್ರಾಮ

ಪಾವಗಡ:ರಾಜ್ಯಸರಕಾರ ಮತ್ತು ಕೇಂದ್ರಸರ್ಕಾರಗಳು ಗ್ರಾಮಗಳ ಅಭಿವದ್ಧಿಗೆ ಹಲವಾರು ಯೋಜನೆಗಳ ಮೂಲಕ ಕೋಟಿಗಟ್ಟಲೇ ಅನುದಾನ ಮಂಜೂರು ಮಾಡಿದರೂ ಹಳ್ಳಿಗಳು ಅಭಿವದ್ಧಿಯಾಗುತ್ತಿಲ್ಲ ಎಂಬುದಕ್ಕೆ ಪಾವಗಡ ತಾಲೂಕಿನ ಸಿ.ಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಸಾಗರದಹಟ್ಟಿ ಗ್ರಾಮವೇ ಸಾಕ್ಷಿಯಾಗಿದೆ.

Read More »

ರೋಗಿಗಳ ಪಾಲಿಗೆ ಹೆಲ್ಪ್ ಸೊಸ್ಯೆಟಿ ಕಲ್ಪವೃಕ್ಷ-ಮಹಿಳಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷೆ ಉಷಾರಾಣ ಅಭಿಮತ

ಪಾವಗಡ:ಕಾಂಗ್ರೇಸ್ ನ ಮಹಿಳಾ ಗ್ರಾಮಾಂತರ ಅಧ್ಯಕ್ಷರಾದ ಉಷಾರಾಣಿ ಮಾತನಾಡಿ, ಪ್ರತಿ ತಿಂಗಳು ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತಚಾಗಿ ಅರೋಗ್ಯ ಮತ್ತು ನೇತ್ರ ಶಿಬಿರಗಳನ್ನು ಹಮ್ಮಿಕೊಂಡು ರೋಗಿಗಳ ಪಾಲಿಗೆ ಹೆಲ್ಪ್ ಸೊಸೈಟಿ ಕಲ್ಪವೃಕ್ಷವಾಗುತ್ತಿದೆ ಎಂದರು.ಹೆಲ್ಪ್ ಸೊಸೈಟಿ ಮತ್ತು

Read More »

ಬಡ ರೈತ ಕುಟುಂಬದ ಮೇಲೆ ಪ್ರಭಾವಿಗಳಿಂದ ಮಾರಣಾಂತಿಕ ಹಲ್ಲೆ-ಹದಗೆಟ್ಟ ಯಾದಗಿರಿ ಜಿಲ್ಲಾ ಪೊಲೀಸ್ ಕಾನೂನು ಸುವ್ಯವಸ್ಥೆ

ಯಾದಗಿರಿ: ಜಮೀನಿನ ದಾರಿ ವಿಚಾರಕ್ಕಾಗಿ ಗ್ರಾಮದ ಪ್ರಭಾವಿ ಕುಟುಂಬಸ್ಥರು ಬಡ ರೈತನ ಮನೆಗೆ ನುಗ್ಗಿ‌ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದೆ.ಶರಣಪ್ಪ ಮಾಸ್ಟರ್, ಈಶಪ್ಪ ಈರಪ್ಪಣೋರ್

Read More »

ಕೆ ಪಿ ಟಿ ಸಿ ಎಲ್ಲೆಕ್ಕಾಧಿಕಾರಿಗಳ ಸಂಘದಲ್ಲಿ ಉಪನ್ಯಾಸ, ಪ್ರವಚನ, ಭರತನಾಟ್ಯ ಕಾರ್ಯಕ್ರಮ

ಬೆಂಗಳೂರು:”ಮನುಷ್ಯ ಸ್ವಭಾವ ಹಾಗೂ ದೇಹ ಭಾಷೆ”ಕುರಿತು ಖ್ಯಾತ ಸಾಹಿತಿ, ಅಂಕಣಕಾರ ಶ್ರೀ ಧೀರೇಂದ್ರ ನಾಗರಹಳ್ಳಿ ಮಾತನಾಡಿ ಮನುಷ್ಯ ಸ್ವಭಾವಗಳಾದ ಆಲಸ್ಯ, ಸಿಟ್ಟು, ಸಹನೆ ಮುಂತಾದವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಜನರನ್ನು ಮಂತ್ರ ಮುಕ್ತರನ್ನಾಗಿ ಮಾಡಿದರು. ಇದೇ

Read More »

ಅಪರಿಚಿತತೆ

ರಾತ್ರಿ-ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರಮೈ ಮೆತ್ತಿಕೊಳ್ಳುವ ಪರಿಚಿತರಾದರೂಬೆಳ್ಳಂ ಬೆಳಗ ಹಗಲಲಿಜನ್ಮಾಂತರದ ಅಪರಿಚಿತರುಮನಸ್ಸಿನ ಸಂದಿಗೊಂದಿಗಳಲಿಎಂದೂ ಹೆಜ್ಜೆಯಿಕ್ಕದರಮ್ಯಭಾವನೆಗಳ ನವಿರಸ್ಪಂದನವೇನೆಂದೇ ತಿಳಿಯದಕಡು ಅಪರಿಚಿತತೆಯಅಯೋಮಯ ವ್ಯಸ್ತಪುರುಷಬೆಳಕ ದೊಂದಿಕೈಯಲಿದ್ದೂ ಎಣ್ಣೆಯನಿಕ್ಕಿಬೆಳಕ ನೇಯಲಾರದಅಕುಶಲಕರ್ಮಿ ನೀನೆಂದರೆಕಟೋಕ್ತಿಯಲ್ಲ ಕಣ್ಣು ಕಣ್ಣಲ್ಲಿ ಬೆರೆಸಿತುಟಿಯ ನಗೆ ಹೆಕ್ಕಿಕೆನ್ನೆ ಗುಣಿಯಲಿ

Read More »

ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣ

ಶಿವಮೊಗ್ಗ: ಮೇ ತಿಂಗಳಲ್ಲಿ ನಡೆದ ಸಿ ಎ ಪರೀಕ್ಷೆಯಲ್ಲಿ, ಶಿವಮೊಗ್ಗ ನಗರದ ಅಮೋಘ್ ಹೆಚ್ ಎ ಉತ್ತೀರ್ಣನಾಗಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾನೆ. ಈತ ದುರ್ಗಿಗುಡಿ ರೂಮರ್ಸ್ ಗಾರ್ಮೆಂಟ್ಸ್ ಅಂಗಡಿಯ ಮಾಲೀಕ ಅರ್ಜುನ್ ಶೆಟ್ಟಿ ಮತ್ತು

Read More »

ದಿಡಗೂರು ಗ್ರಾಮಕ್ಕೆ ವಿಶ್ವಕರ್ಮ ಶ್ರೀಗಳ ಆಗಮನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮಕ್ಕೆ ಇಂದು ಶ್ರೀ ಸಾವಿತ್ರಿ ಪೀಠಾಧೀಶ್ವರ ಜಗದ್ಗುರು ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ಕಾಶೀ ಮಠ,ವಡ್ಡನಳ್, ಚನ್ನಗಿರಿ ತಾಲೂಕು ಶ್ರೀಗಳು ಗ್ರಾಮಗಳಲ್ಲಿರುವ ಪುರಾತನ ದೇವಸ್ಥಾನಗಳ

Read More »