
ಗ್ರಾ.ಪಂ ಸದಸ್ಯರನ್ನು ನಿರ್ಲಕ್ಷಿಸಿದ ಪಿಡಿಒ ಮತ್ತು ಅಧ್ಯಕ್ಷರಾದ ಡಿ ನಿಂಗಮ್ಮ
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಮ ಪಂಚಾಯಿತಿಯಲ್ಲಿ ದಿ.26 ಜುಲೈ 2024 ರಂದು ಸದಸ್ಯರಾದ ಚಂದ್ರಪ್ಪ ಅನಾರೋಗ್ಯದಿಂದ ಪಂಚಾಯಿತಿಯಲ್ಲಿ ಮಲಗಿಕೊಂಡಿದ್ದಾರೆ.ಉಜ್ಜಿನಿ ಗ್ರಾಮ ಪಂಚಾಯತಿಯ ಬೈರದೇವರ ಗುಡ್ಡದ ಸದಸ್ಯರಾದ ಚಂದ್ರಪ್ಪ ನವರು ಪೈಪ್ಲೈನ್ ರಿಪೇರಿ






