ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: August 6, 2024

ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌.!

ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮಹಿಳೆಯರ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.ಇದರೊಂದಿಗೆ ಕಳೆದ ಎರಡು ತಿಂಗಳಿನಿಂದ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ನೆಮ್ಮದಿ ಸಿಕ್ಕಿದೆ. ನಾಳೆಯೊಳಗೆ 26.65 ಲಕ್ಷ

Read More »

ಬೆಳಗಾವಿಯಲ್ಲಿ ಒಳಮೀಸಲಾತಿ ಸಂಭ್ರಮಾಚರಣೆ

ಬೆಳಗಾವಿ: ನಿನ್ನೆ ಸೋಮವಾರದಂದು ಬೆಳಗಾವಿ ನಗರದಲ್ಲಿ ಸದಾಶಿವ ಆಯೋಗ ವರದಿ (ಒಳಮೀಸಲಾತಿ) ಕಾನೂನು ಪ್ರಕಾರ ಜಾರಿಗೆ ಕುರಿತು ಸರ್ವೋಚ್ಚ ನ್ಯಾಯಾಲಯವು ಆದೇಶ ಹೊರಡಿಸಿದ ಪ್ರಯುಕ್ತವಾಗಿ ನಮ್ಮ ಸಮುದಾಯಕ್ಕೆ ಸಿಕ್ಕ ಜಯ. ಸದರಿ ವಿಷಯದ ಸಂಭ್ರಮಾಚರಣೆಯಲ್ಲಿ

Read More »

ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಬಸವ ಧರ್ಮ ಜಾಗೃತಿ ಅಭಿಯಾನ

ಮೈಸೂರು:ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಮಾದಹಳ್ಳಿ ಗ್ರಾಮದಲ್ಲಿ ನಡೆದ ಬಸವ ಧರ್ಮಜಾಗೃತಿ ಅಭಿಯಾನ, ಇಷ್ಟಲಿಂಗ ಧಾರಣೆ, ಶಿವಯೋಗ ಹಾಗೂ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದ

Read More »

ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಸುಕ್ಷೇತ್ರ ಮೈಲೇಶ್ವರ ಆರಾಧ್ಯ ದೇವರಾದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದಿ. 05-08-2024 ರಿಂದ 09-09-24 ರವರೆಗೆ ಬಸವ ಪುರಾಣವನ್ನು

Read More »

ಹೆಚ್ಚುವರಿ ಬಸ್ ಗಳನ್ನು ಬಿಡುವಂತೆ ಕಂಟ್ರೋಲ್ ರೂಂ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಸದಸ್ಯರ, ಗ್ರಾಮಸ್ಥರ ಮನವಿ

ಕೊಟ್ಟೂರು:ತಾಲೂಕು ಕೇಂದ್ರವಾದ ಕೂಡ್ಲಿಗಿ ಪಟ್ಟಣದಿಂದ ನಮ್ಮ ಗ್ರಾಮಗಳಿಗೆ ಕೇವಲ 2 ಸರ್ಕಾರಿ ಬಸ್ಸಗಳು ಬರುತ್ತಿದ್ದು ಕೂಡ್ಲಿಗಿಯಿಂದ ಸೂಲದಹಳ್ಳಿ, ಪೂಜಾರಹಳ್ಳಿ, ಗಂಗಮ್ಮನಹಳ್ಳಿ, ಸುಂಕದಕಲ್ಲು ಗ್ರಾಮಗಳ ಮಾರ್ಗದಿಂದ ನಮ್ಮ ಗ್ರಾಮಗಳಿಗೆ ಬೆಳಿಗ್ಗೆ 9 ಗಂಟೆ 15 ನಿಮಿಷಕ್ಕೆ

Read More »

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಾನಕಿರಾಮ್‌ರವರಿಗೆ ಮನವಿ ಪತ್ರ ಸಲ್ಲಿಕೆ

ಪಾವಗಡ:ಜನ ವಸತಿ ಪ್ರದೇಶ ಮತ್ತು ದೇವಸ್ಥಾನದ ದಾರಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ದಾರಿಯನ್ನು ಬಿಡಿಸಿಕೊಡುವಂತೆ ಕೆ.ರಾಮಪುರ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಜಾನಕಿರಾಮ್‌ರವರಿಗೆ ಮನವಿ ಪತ್ರವನ್ನು

Read More »

ಪರಿಶಿಷ್ಟ ವರ್ಗಗಳ ಒಳಮೀಸಲಾತಿ ವರ್ಗೀಕರಣ ತೀರ್ಪು ಎತ್ತಿ ಹಿಡಿದ ಸುಪ್ರೀಂಕೋರ್ಟ್:ವಿಜಯೋತ್ಸವ ಆಚರಿಸಿ ಸಂಭ್ರಮಾಚರಣೆ ಮಾಡಿದ ದಲಿತ ಪರ ಸಂಘಟನೆಗಳ ಮುಖಂಡರು

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ರವರ ಪುತ್ತಿಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಮತ್ತು ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ರವರ ಮತ್ತು ಪ್ರೋ.ಬಿ ಕೃಷ್ಣಪ್ಪನವರ ಭಾವಚಿತ್ರಗಳಿಗೆ

Read More »

ಶೀರ್ಷಿಕೆ:ಪಂಚಾಮೃತ

ಬದುಕೊಂದು ತೂಗುವ ಉಯ್ಯಾಲೆಸಿಹಿ ಕಹಿಗಳು ತುಂಬಿದ ಸರಮಾಲೆವಿರಸವು ಮೂಡಿದೊಡೆ ಅಗ್ನಿ ಜ್ವಾಲೆಸರಸ ಮಿಶ್ರಿತ ಸುಂದರ ಹೂಮಾಲೆ. ನಗು ನಗುತಾ ಸಾಗುತಿರಲು ಬಾಳುಇರದು ಬದುಕಲಿ ಯಾವ ಗೋಳುಸಹಜವೇ ತಾನೆ ನಿತ್ಯ ಏಳು ಬೀಳುತಾಳ್ಮೆಯ ವಹಿಸುತ ಮೇಲೆ

Read More »

(ಹನಿಗವನ)ನೆನಪು..

ಮಗನ ಸಾವಿನಲ್ಲಿನೋವು ನುಂಗಿದವರು.ನೆನಪಿನಲ್ಲಿ ಜೀವ ಬಿಟ್ಟವರು.ಗುರುತು…ಎರಡು ವರುಷಗಳು ಕಳೆದರೂ ನಡೆಯುವ ಪಾದಗಳ ಗುರುತುಗಳು. ಸಾರಿ ಸಾರಿ ಹೇಳುತ್ತಿವೆ ಕ್ಷಣ ಕ್ಷಣಕ್ಕೂ.ನಂಬಿಕೆ..ಇರಬೇಕು ಆದರೆ ನಂಬಿಕೆ ದ್ರೋಹಿಯಾಗಬೇಡ.ಮಲ್ಲಪ್ಪ ಪಾಟೀಲರು.ನೊಂದು ಬೆಂದು ಅರಳಿದತಾವರೆ. -ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯಕನ್ನಡ

Read More »

ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..!

ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರವಾಗಿ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡಾ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ

Read More »