ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: August 11, 2024

ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟಗಳ ವಿತರಣೆ

ಕೊಪ್ಪಳ/ಗಂಗಾವತಿ:ಕರ್ನಾಟಕ ಮೂಲದ ಶ್ರೀ ಮಹಾಂತೇಶ ಅಭಿಯಂತರರು(ಅಮೇರಿಕಾ) ಇವರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಿಂಗದಹಳ್ಳಿ ಶಾಲೆಗೆ ಬಿಸಿಊಟ ಹಾಗೂ ಕ್ಷೀರಭಾಗ್ಯ ಯೋಜನೆಗೆ ಅನುಕೂಲಿಸುವಂತೆ 80 ಊಟದ ತಟ್ಟೆಗಳು, 80 ಲೋಟಗಳನ್ನ ದೇಣಿಗೆಯಾಗಿ ನೀಡಿದ್ದಾರೆ.

Read More »

ಶ್ರೀ ಆಂಜನೇಯ ಸ್ವಾಮಿಯ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ

ಶ್ರೀ ಆಂಜನೇಯ ಸ್ವಾಮಿಯ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ ಚಿತ್ರದುರ್ಗ ಜಿಲ್ಲೆ ತುರುವನೂರು ಹೋಬಳಿಯ ಚಿಪ್ಪಿನ ಕೆರೆ ಗ್ರಾಮದಲ್ಲಿ ದಿನಾಂಕ 9.08.2024 ಹಾಗೂ 10.08.2024 ರಂದು ಶ್ರೀ ಆಂಜನೇಯ ಸ್ವಾಮಿಯ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.ಊರಿನ

Read More »

ಆರೋಗ್ಯವೇ ಮಹಾ ಭಾಗ್ಯ ಎಸ್.ವಿದ್ಯಾಸಾಗರ್

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಮಡಿಕೆ ಗುರುಕುಲಂ ಶಾಲೆಯಲ್ಲಿ ಏರ್ಪಡಿಸಿದ್ದ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಅರೋಗ್ಯ ಜೊತೆಗೆ,ಕಣ್ಣಿನ ದೃಷ್ಟಿ ಬಗ್ಗೆ ಕಾಳಜಿ ವಹಿಸಿ ಕ್ರೀಯಾಶೀಲವಾದ ಅರೋಗ್ಯ ಜೀವನ

Read More »

ಸಮಾಜದ ಎಲ್ಲರಿಗೂ ಕಾನೂನಿನ ಅರಿವು ಬಹಳ ಅಗತ್ಯ:ಕಾಳಮ್ಮ ಈಶಪ್ಪ ಪತ್ತಾರ

ಕೊಪ್ಪಳ:ಕಾನೂನು ಜ್ಞಾನ,ಅರಿವು ಎಲ್ಲರಿಗೂ ಇರಬೇಕೆಂದು ಕೊಪ್ಪಳದ ಖ್ಯಾತ ವಕೀಲರಾದ ಶ್ರೀ ಮತಿ ಕಾಳಮ್ಮ ಈಶಪ್ಪ ಪತ್ತಾರ ಹೇಳಿದರು. ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ರವಿವಾರದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್.

Read More »

ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ತಿಮ್ಮಾಪುರ ಶಾಲೆಯ ಮಕ್ಕಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ತಿಮ್ಮಾಪೂರ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಮರಾವತಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆಂದು ಶಾಲೆಯ ಮುಖ್ಯ ಗುರುಮಾತೆ ಕೆ.ಎಚ್.ಬೆಲ್ಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ತಿಮ್ಮಾಪುರದಲ್ಲಿ ಶ್ರಾವಣ ಮಾಸದ ಭಜನಾ ಕಾರ್ಯಕ್ರಮ ಪ್ರಾರಂಭ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಭಜನಾ ಮಂಡಳಿಯವರು ಪವಿತ್ರ ಮಹೋತ್ಸವದ ಶ್ರಾವಣ ಮಾಸದ ನಿಮಿತ್ಯ ಪ್ರತಿವರ್ಷದಂತೆ ದೇವಾಲಯದಲ್ಲಿ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿದೆ ಎಂದು ಗ್ರಾಮದ

Read More »

ಕಾಲದ ಕನ್ನಡಿ

ಕಾಲದ ಕನ್ನಡಿಯೆದುರುನಿಂತಾಗಲೆಲ್ಲಾನಿನ್ನದೇ ಪ್ರತಿಬಿಂಬ ಕಳೆದು ಹೋಗಿದೆನನ್ನ ರೂಪನಿನ್ನದೇ ನೆನಪಿನಲಿ ಬರೆದ ಸಾಲುಗಳಾದರೂಕಣ್ಣಮುಂದಿವೆ ಎಂಬಸಮಾಧಾನ ಆ ಸಾಲುಗಳ ಕಂಡೊಡನೆಮರೆಯಾದ ಹಲವು ಸಾಲುಗಳುಬಂದು ಮುನ್ನುಡಿಯ ಕೂಡಿವೆ ಗುಪ್ತಗಾಮಿನಿಯಾಗಿಸುಪ್ತ ಮನಸ್ಸಿನ ಅದ್ಭುತಅನುಭವವಾಗಿ ಕಾಲದ ಕನ್ನಡಿಯೆ ಹಾಗೆಇರುವುದ ದೂರಸರಿಸಿಮತ್ತೆ ಸನಿಹವಾಗಿಸುವುದು

Read More »

ಸರಕಾರಿ ಶಾಲೆಯ ಶಿಕ್ಷಕರ ಬೆಂಗಳೂರು ಚಲೋ

ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆ:ಇಲಾಖಾಧಿಕಾರಿಗಳು ಹಾಗೂ ಶಿಕ್ಷಣ ಮಂತ್ರಿಗಳು ಮೌನ ಯಾಕೆ? ಶರಣಬಸಪ್ಪ ದಾನಕೈ ರಾಜ್ಯ ನಿರ್ದೇಶಕ ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ(ರಿ.) ಕೊಪ್ಪಳ:ಆಗಸ್ಟ್ 12

Read More »

ಮೂಲಭೂತ ಸೌಲಭ್ಯಗಳ ನಿರ್ಲಕ್ಷ್ಯ ಮಾಡುತ್ತಿರುವ ಹಾಗೂ ಸ್ವಚ್ಛತೆಗೆ ಗಮನಕೊಡದ ರಬಕವಿ ಬನಹಟ್ಟಿ ನಗರ ಸಭೆ

ಬಾಗಲಕೋಟೆ ಜಿಲ್ಲೆಯಲ್ಲಿ ಮೊಟ್ಟ ಮೊದಲ ನಗರಸಭೆ ಎಂಬ ಹೆಗ್ಗಳಿಕೆಯ ಪಾತ್ರವಾದ ರಬಕವಿ ಬನಹಟ್ಟಿ ನಗರಸಭೆ ಈ ನಗರ ಸಭೆಯಾಗಿ ಕಳೆದ 20 ವರ್ಷಗಳ ಕಳೆದರೂ ಸ್ಥಳೀಯ ಆಡಳಿತ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿದೆ

Read More »

ಕಳೆದ ಸರ್ಕಾರದ ಅವಧಿಯಲ್ಲಿ KHDC ಯ ನೂರಾರು ಕೋಟಿ ಹಗರಣದ ಮರು ತನಿಖೆಗೆ ರಾಜ್ಯ ನೇಕಾರ ಸೇವಾ ಸಂಘ ಅಧ್ಯಕ್ಷ ಶಿವಲಿಂಗ ಟಿರ್ಕಿ ಆಗ್ರಹ

ಬಾಗಲಕೋಟೆ/ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರ್ ಕೆ ಎಚ್ ಡಿ ಸಿ ಕಾಲೋನಿಯ ಪಿ ಎಂ ಭಾಂಗಿ ವೃತ್ತದಲ್ಲಿ ಹತ್ತನೆಯ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಸರಳ ರೀತಿಯಿಂದ ಆಚರಣೆ ಮಾಡಿ,ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ

Read More »