ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: August 26, 2024

ಜಿಲ್ಲಾ ಹಂತದ ಸ್ಟೀರಿಂಗ್ ಕಮಿಟಿ ಸಭೆ ಹಾಗೂ ಡಿವೈಸ್ ವಿತರಣಾ ಕಾರ್ಯಕ್ರಮ

ಹಾವೇರಿ:ದಿನಾಂಕ 23/08/2024 ರಂದು ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆ ಶಿಕ್ಷಣ ಫೌಂಡೇಶನ್ ಡೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಅರಿವು ಕೇಂದ್ರಗಳಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಅಂಗವಾಗಿ ಹಾವೇರಿ ಜಿಲ್ಲಾ ಪಂಚಾಯತ

Read More »

ಕೃಷ್ಣ,ರಾಧೆ ವೇಷ ತೊಟ್ಟು ಮಕ್ಕಳ ಸಂಭ್ರಮ

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಆಚರಣೆಯು ವಿಜೃಂಭಣೆಯಿಂದ ನಡೆಯಿತು.ಈ ಸಂದರ್ಭದಲ್ಲಿ ಆಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದ ಅವರ ನೇತೃತ್ವದಲ್ಲಿ ನಡೆದ ವಿಶೇಷ ಕೃಷ್ಣ ನಾಮ ಸಂಕೀರ್ತನೆ, ಭಜನೆ, ಉಪನ್ಯಾಸಗಳು ಭಕ್ತರ ಮನಸೂರೆಗೊಂಡವು.

Read More »

ಬಂಡಳ್ಳಿ ಗ್ರಾಮದಲ್ಲಿ ವಿಷ್ಣು ವಿಗ್ರಹದ ರಾಜಗೋಪುರ ಉದ್ಘಾಟನೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ವಿಷ್ಣು ವಿಗ್ರಹ ರಾಜಗೋಪುರ ಉದ್ಘಾಟನೆಯನ್ನು ಸೃಷ್ಟಿ ಭರಣಿ ನಕ್ಷತ್ರದಂದು ದಿನಾಂಕ 25 .08. 2024 .ಭಾನುವಾರ ದಿನ ಇಂದು ಬೆಳಗ್ಗೆ 7.00 ಗಂಟೆಯಿಂದ 11:00 ವರೆಗೆ

Read More »

ಅಕ್ರಮ ಮದ್ಯ ಸರಬರಾಜು

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯಾದ್ಯಂತ ರಾಜ್ಯದಿಂದ ಆಂಧ್ರಪ್ರದೇಶದ ಗ್ರಾಮಗಳಿಗೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವ ದಂಧೆ ಬೆಳಕಿಗೆ ಬಂದಿದೆ.ಶುಕ್ರವಾರ ರಾತ್ರಿ ದೊಡ್ಡಹಳ್ಳಿಯ ರಂಗನಾಥ ವೈನ್ಸ್ ನಿಂದ 23 ಕೇಸ್ ವೈನ್ ಬಾಟಲಿಗಳನ್ನು

Read More »

ಪರಿಸರ ಕಾಪಾಡದಿದ್ದರೆ ಮಾನವ ಕುಲದ ವಿನಾಶ-ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ

ಮೈಸೂರು:ಪರಿಸರ ಸಂರಕ್ಷಿಸದಿದ್ದರೆ ಮಾನವಕುಲದ ವಿನಾಶ ಉಂಟಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.ಅಕ್ಕ ಅಭಿಮಾನಿಗಳ ಬಳಗ ಹಾಗೂ ಅಮ್ಮ ವಸುಂಧರೆ ಕಲಾ ತಂಡದ ವತಿಯಿಂದ ಮೈಸೂರು

Read More »

ಕೂಡ್ಲಿಗಿ:ಆರೋಗ್ಯ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಜಾಗ್ರತೆ ಅಭಿಯಾನ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿಯಿಂದ ಆರೋಗ್ಯ ಜಾಗ್ರತೆ ಅಭಿಯಾನ ಜರುಗಿತು.ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದರು ಮತ್ತು ವೈಯಕ್ತಿಕ ಸ್ವಚ್ಚತೆ ಮನೆಯ

Read More »

ನಮ್ಮ ಕೃಷ್ಣ

ಮನೆಯಲ್ಲಿದ್ದ ಬೆಣ್ಣೆ ಕದ್ದಿಹ ಗೋಪಾಲನು.ಅಷ್ಟ ಮಹಿಳೆಯರ ಮನವ ಗೆದ್ದಿಹನು.ತನ್ನ ಕೊಳಲ ದನಿಯಿಂದ ಗೋವುಗಳನ್ನ ಕರೆದವನು.ಬಲರಾಮ ಮತ್ತು ಸುಭದ್ರೆಯ ಸಹೋದರನು. ಕೃಷ್ಣಾಷ್ಟಮಿಯಂದು ಮಥುರದಲ್ಲಿ ಜನಿಸಿದವನು.ವಾಸುದೇವ ಮತ್ತು ದೇವಕಿ ಮಗನು.ಎಂಟನೇ ಮಗುವಾಗಿ ಜನಿಸಿಹನುತನ್ನ ಮಾವನಾದ ಕಂಸನ ಸಾವಿಗೆ

Read More »

ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : 2024-25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಾಗ್ರಿ ವೆಚ್ಚ ನೀಡಲಾಗುತ್ತಿದ್ದು, ನೀರಾವರಿ ಸೌಲಭ್ಯ

Read More »