ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

October 12, 2024

ಕಮಿಷನರ್ ಸೀಮಾ ಲಾಟ್ಕರ್ ಗೆ‌ ತೇಜಸ್ವಿ ಅಭಿನಂದನೆ

ಮೈಸೂರು: ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಯಶಸ್ವಿ ದಸರಾ ನಡೆಸಿಕೊಟ್ಟ ಮೈಸೂರಿನ ಪ್ರಥಮ ಮಹಿಳಾ ಕಮೀಷನರ್ ಸೀಮಾ ಲಾಟ್ಕರ್ ರವರಿಗೆ ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಸೀಮಾ ಲಾಟ್ಕರ್

Read More »

ಸರ್ಕಾರಿ ಆಸ್ಪತ್ರೆಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಕೊಡುಗೆ

ಶಿವಮೊಗ್ಗ : ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈವೈಟ್ ಲಿ. ಅವರ ಸಾಮಾಜಿಕ ಹೊಣೆಗಾರಿಕಾ ಭದ್ರತಾ ನೀತಿ ಅಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಭದ್ರಾವತಿಗೆ ಸುಮಾರು 22 ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್ ಜನರ ಅನುಕೂಲಕ್ಕಾಗಿ

Read More »

ಬನ್ನಿ ಮಹಾನಮಿ ಹಬ್ಬ

ಬನ್ನಿ ಕೊಟ್ಟು ಬಂಗಾರದಂಗೆ ಇರಬೇಕುಬನ್ನಿ ಕೊಟ್ಟು, ಬೆಳ್ಳಿ ಅಂಗೆ ತರಬೇಕುಬನ್ನಿ ಕೊಟ್ಟು ಎಲ್ಲರ ಭಾವನೆಯಲ್ಲಿ ಇರಬೇಕುಬನ್ನಿ ಕೊಟ್ಟು ಎಲ್ಲರನ್ನು ಗುರುತಿಸಬೇಕು ಬನ್ನಿ ಕೊಡಬೇಕು ಮೊದಲು ತಾಯಿಗೆಬನ್ನಿ ಕೊಡಬೇಕು ಮೊದಲು ತಂದೆಗೆಬನ್ನಿ ಕೊಡಬೇಕು ಮೊದಲು ಗುರುವಿಗೆಬನ್ನಿ

Read More »

ಹಿರಿಯ ನಾಗರಿಕರಿಗೆ ಉಚಿತ ಆಯುಷ್ ಚಿಕಿತ್ಸಾ ಶಿಬಿರ

ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ 08/10/2024 ರಂದು ಕಾರಟಗಿ ತಾಲೂಕಿನ ಶಾಲಿಗನೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ

Read More »

” ಲಚ್ಯಾಣ ಗ್ರಾಮದ ಕೆ.ಪಿ.ಟಿ.ಸಿ.ಎಲ್ ಹಾಗೂ ಶಾಖಾಧಿಕಾರಿ ಕಛೇರಿಯಲ್ಲಿ ಆಯುಧ ಪೂಜೆ ಆಚರಣೆ”

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಕೆ.ಪಿ.ಟಿ.ಸಿ.ಎಲ್ ಹಾಗೂ ಶಾಖಾಧಿಕಾರಿ ಕಛೇರಿಯಲ್ಲಿ ಶಾಖಾ ಧಿಕಾರಿಗಳು ಸೇರಿದಂತೆ ಪವರ್ ಮ್ಯಾನ್ ಗಳು, ಸ್ಟೇಷನ್ ಆಪರೇಟರ ಗಳು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇರಿಕೊಂಡು ವಿಶೇಷವಾಗಿ

Read More »

ಹನಿಗವನಗಳು

೧. ಪರಿಸ್ಥಿತಿ.(ವಿಪರ್ಯಾಸ).‌ ‌ಕಾರಿನಲ್ಲಿಯೇಇವರ(ರಾಜಕಾರಣಿಗಳು)ವಿಹಾರ,ವಿದೇಶದ್ದೇ ಬೇಕಿವರಿಗೆಆಹಾರ,ನೀರೇ ನಮ್ಮವರ ಆಹಾರ,ಆ ನೀರಿಗೂ ತಂದಿರುವರು,ಸಂಚಕಾರ!. ೨. ದುರಂತ.ವಿಜ್ಞಾನ ದಿನೆ ದಿನೇಪ್ರಗತಿಯತ್ತ ಸಾಗಿಹೆಮ್ಮೆ ಪಡುವಂತಾದರೂಜ್ಞಾನ ಬತ್ತುತ್ತಾ ಹೋಗುತ್ತಿರೋದು,ನಮ್ಮೆದುರಿನ ದುರಂತ!. ೩. ಹೆಂಡತಿಯ ಪ್ರಾಬಲ್ಯ.‌‌ಅಂದು ಹೆಂಡತಿಯೊಬ್ಬಳುಮನೆಯೊಳಗಿದ್ದರೆ ಕೋಟಿರೂಪಾಯಿ,ಇಂದು ಹೆಂಡತಿ ಮನೆಯೊಳಗಿದ್ದರೆ ಬಡಪಾಯಿಆಗದಿದ್ದರೂ,ನಿಜವಾದ

Read More »

ಮೈಸೂರು ಭವ್ಯ ಪರಂಪರೆ

ಶತಶತಮಾನಗಳ ಶೌರ್ಯ ವಿಜಯನಗರದ ವಿದಾಯಮಾರನಾಯಕನ ಕೊಂದ ಯದುರಾಯರೇ ಮೈಸೂರಿನ ಮಹಾರಾಯಮೆರೆಯಿತು ಯದುರಾಯದಿಂದ ಜಯಚಾಮರಾಜರಾಯಮೈಸೂರು ಮರೆಯಲಾಗದ ಕನ್ನಡ ಕಲಿಗಳ ಅಧ್ಯಾಯ ಟಿಪ್ಪುವಿನ ಅಸ್ತ ಬಾಲಕ ಮುಮ್ಮಡಿ ಕೃಷ್ಣರಾಜನ ಶಕ್ತಪೂರ್ಣಯ್ಯ ಕಬ್ಬನ್ ಬೌರಿಂಗ ರಂತ ಆಡಳಿತಹಲವು ದಶಮಾನಗಳ

Read More »

ಮುನಿಸು ಇರದು ಸಂಬಂಧಗಳಿಗೆ

ಮಾತಿನಲ್ಲಿ ಹಠವಾ ಸಾಧಿಸದಿರು.ಇಕ್ಕಟ್ಟಿಗೆ ಸಂಬಂಧಿಕರನ್ನ ಸಿಲುಕಿಸದಿರು.ನಾನೇ ಎಂದು ನೀ ಮೆರೆಯದಿರು.ಕಡುಕೋಪಕ್ಕೆ ನೀನು ಗುರಿಯಾಗದಿರು.!!೧!! ಆಗಿ ಹೋಗಿರುವ ಹಳೆ ದಿನಗಳು.ಮತ್ತೆ ಮೆಲುಕು ಹಾಕದ ಆ ಕ್ಷಣಗಳು.ಬಿಟ್ಟಾಗ ಜೀವನದಲ್ಲಿ ಸಂತೋಷ ಉಲ್ಲಾಸವು.ಕೊನೆಗಾಲದಲ್ಲಿ ನಮ್ಮವರೇ ಕೈ ಹಿಡಿಯುವರು.!!೨!! ಸಂಬಂಧದಲ್ಲಿ

Read More »