ನೆನಪಾಗಲೆ ಇಲ್ಲ ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು Read More »