ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

November 18, 2024

ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ಕೈಲಾಶ ಮೇಟಿ ಆಯ್ಕೆ

ಬೀದರ್: ಕರ್ನಾಟಕ ದಲಿತ ಸಮಿತಿ ಸಂಘರ್ಷ (ಅಂಬೇಡ್ಕರ ವಾದ) ಜಿಲ್ಲಾ ಸಮಿತಿ ಕಾರ್ಯನಿರ್ವಾಹಕ ಸಮಿತಿ ಸಭೆಯನ್ನುದಿ. 16-11-2024 ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ

Read More »

ಕನಕದಾಸರು

ಹಾವೇರಿ ಜಿಲ್ಲೆಯಲ್ಲಿ ಬಾಡ ಎಂಬ ಗ್ರಾಮವೊಂದಿತ್ತುಬೀರಪ್ಪ ಬಚ್ಚಮ್ಮರ ದಾಂಪತ್ಯವು ಸುಂದರವಾಗಿತ್ತುತಿರುಪತಿ ತಿಮ್ಮಪ್ಪನ ಕೃಪೆ ಇವರಿಗೆ ಬಲು ಒಲಿದಿತ್ತುತಿಮ್ಮಪ್ಪ ನೆಂಬ ಮುದ್ಧು ಕಂದನ ಜನನವಾಗಿತ್ತು. ತಿಮ್ಮಪ್ಪನಿಗೊಲಿಯಿತು ಧನಕನಕ ಕೊಪ್ಪರಿಗೆಯಷ್ಟುತನ್ನ ಸ್ವಂತಕ್ಕಾಗಿ ಉಳಿಸಿಕೊಳ್ಳಲಿಲ್ಲ ಎಳ್ಳಷ್ಟೂಏಳು ಕೊಪ್ಪರಿಗೆ ಹೊನ್ನು

Read More »

ಕನ್ನಡ ಸಂವೇದನಾಶೀಲ ಭಾಷೆ

ಶಿವಮೊಗ್ಗ: ಕನ್ನಡ ಭಾಷೆ ಸಂವೇದನಾಶೀಲ ಭಾಷೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅಣ್ಣಪ್ಪ ಮಳೀಮಠ್ ಹೇಳಿದರು.ನಗರದ ಬೆಕ್ಕಿನ ಕಲ್ಮಠದಲ್ಲಿ ಏರ್ಪಡಿಸಲಾಗಿದ್ದ ೫೪೨ನೇ ಮಾಸಿಕ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು

Read More »

ಡಣಾಪುರ ಗ್ರಾಮದಲ್ಲಿ ಕನಕದಾಸರ ಜಯಂತಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 537ನೇ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ದಾಸ ಶ್ರೇಷ್ಠರು , ಕೀರ್ತನೆಕಾರರಾದ ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪುಷ್ಪಗಳನ್ನು ಅಲಂಕರಿಸಿ ಪೂಜಾ ಕಾರ್ಯಕ್ರಮವನ್ನು ನೆರೆವೇರಿಸಲಾಯಿತು. ಆಧ್ಯಾತ್ಮ-ಭಕ್ತಿ

Read More »

ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರಿಗೆ ಹೃತ್ಪೂರ್ವಕ ಅಭಿನಂದನೆಗಳು

ಬೀದರ/ಚಿಟಗುಪ್ಪಾ: ಕುವೆಂಪು ಭಾಷಾಭಾರತಿ ಪ್ರಾಧಿಕಾರದ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಪರಮ ಪೂಜ್ಯ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರಹಗಾರರು, ಚಿಂತಕರಾದ

Read More »