
ಗುಂಡಬ್ರಹ್ಮಯ್ಯರ ಅಧ್ಯಯನದಂತೆ ಇತರ ಶರಣರ ಅಧ್ಯಯನ ನಡೆಯಲಿ
ಬಾಗಲಕೋಟೆ/ ಹುನಗುಂದ :ಭಾರತೀಯ ಸಂಸ್ಕೃತಿ ಪರಂಪರೆ ಅಮೋಘವಾದದ್ದು, ಅದು ಜೀವನ ವಿಧಾನವನ್ನು ತಿಳಿಸುತ್ತದೆ. ಇಂಥ ಪರಂಪರೆಯ ಕೆಲವು ಅಮೂಲ್ಯ ಅಂಶಗಳು ಕಣ್ಮರೆಯಾಗದಂತೆ ಎಚ್ಚರ ವಹಿಸಬೇಕು. ಅವುಗಳನ್ನು ಸಂಶೋಧಿಸಿ ಸಮಾಜಕ್ಕೆ ಕೊಡಬೇಕಾದ ಬಹುದೊಡ್ಡ ಜವಾಬ್ದಾರಿ ಸಾಹಿತಿಗಳ