
ಮಥುರಾ ಪ್ಯಾರಡೈಸ್, ಶಿವಮೊಗ್ಗ ರಜತೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಆಚರಣೆ
ಶಿವಮೊಗ್ಗ : ಶ್ರೀ ಶಂಕರನಾರಾಯಣ ಕಾಶಿ ಟ್ರಸ್ಟ್(ರಿ.) ಆಶ್ರಯದಲ್ಲಿ ದಿನಾಂಕ: 24-11-2024, ಭಾನುವಾರ ಸಂಜೆ 6:00 ರಿಂದ ಶ್ರೀ ಪ್ರಸನ್ನ ಗಣಪತಿ(ಬಲಮುರಿ) ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗ ಇಲ್ಲಿ ಸಂಜೆ 6:00ಕ್ಕೆ ಮಥುರಾ ಪ್ಯಾರಡೈಸ್, ಶಿವಮೊಗ್ಗ