
ಮಾಜಿ ಸಚಿವ ಸುರೇಶ್ ಕುಮಾರ್ ಸಕಾಲಿಕ ನೆರವು ಕಾಲು ಉಳಿಸಿತು!
ಬೆಂಗಳೂರು : ಇದೊಂದು ಮನಸ್ಸಿಗೆ ಸಮಾಧಾನ ಮತ್ತು ತೃಪ್ತಿ ಕೊಟ್ಟಿರುವ ವಿದ್ಯಮಾನ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡಿನಲ್ಲಿ ಶ್ರೀ. ಎ. ಮೂರ್ತಿ ಎಂಬ ನಾಗರಿಕರಿದ್ದಾರೆಅವರದು ಸೆಕ್ಯೂರಿಟಿ ಕೆಲಸ ಮಾಡುವ ಉದ್ಯೋಗ, ಅಂದರೆ ಅಷ್ಟೇನು