
ಪನೋರಮ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೊರಬದ ರಾಜ್ ಗುರು ಅವರ “ಕೆರೆ ಬೇಟೆ”..
ಕನ್ನಡ ಸಿನಿಮೋಧ್ಯಮದ ಸುಧೀರ್ಘ ಪಯಣದಲ್ಲಿ ಬೆಂಗಳೂರು ಮತ್ತು ಮಂಡ್ಯ ಸುತ್ತಲಿನ ಪ್ರದೇಶದ ಭಾಷೆ ಸಂಸ್ಕೃತಿಯ ಸಿನಿಮಾಗಳದ್ದೇ ಸಿಂಹಪಾಲು. ಆಗೀಗ ಕರಾವಳಿ, ಮಲೆನಾಡು ,ಕಲ್ಯಾಣ ಕರ್ನಾಟಕ, ಹುಬ್ಬಳ್ಳಿ ಭಾಗದ ಕಥೆಗಳ ಸಿನಿಮಾ ಬಂದಿದ್ದು ಇದೆ. ಆದರೆ