
ಕೆರಿಬೋಸಗಾ ಕ್ರಾಸ್ ನಲ್ಲಿ ಪರಿನಿರ್ವಾಣ ದಿನ ಆಚರಣೆ
ಕಲಬುರಗಿ: ತಾಲೂಕಿನ ಕೆರಿಬೋಸಗಾ ಕ್ರಾಸ್ ನಲ್ಲಿ ಅಖಿಲ ಕರ್ನಾಟಕ ಡಾ.ಎಚ್.ಸಿ ಮಹಾದೇವಪ್ಪ ಅಭಿಮಾನಿಗಳ ಬಳಗದಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಾಣ ದಿನ ಆಚರಿಸಿದರು.ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಓಂಕಾರ ವಠಾರ,ನಿಂಗಣ್ಣ ಪೂಜಾರಿ,ಶಶಿಕುಮಾರ್ ವಟಾರ,ಭೀಮರಾಯ ಕುಣಕಿ, ಸಂಜು