ಕೂಡಟ್ಟ ಹಣದಿಂದ ಶಾಲೆಗೆ ಕಾಣಿಕೆ ಕೊಟ್ಟ ವಿದ್ಯಾರ್ಥಿಗಳು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಕಾಗನೂರು ಗ್ರಾಮದ ಶಿವಕುಮಾರ್ ಕಾಗನೂರು ಇವರ ಮಕ್ಕಳಾದ ದಿವ್ಯ ಹಾಗೂ ಪ್ರಜ್ವಲ್ ಗೌಡ ಇವರು ತಾವು ಕೂಡಿಟ್ಟ ಹಣವನ್ನು ಸರ್ಕಾರಿ ಶಾಲೆಗೆ ಮಹನೀಯರ ಫೋಟೋಗಳನ್ನು ಕೊಡುವುದಕ್ಕೆ ವಿನಿಯೋಗಿಸಿದ್ದಾರೆ ಖರ್ಚಿಗೆ Read More »