
ಯಲ್ಲಾಪುರ ಪಟ್ಟಣದಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ, ಆಶ್ರಯ ನೀಡಿದ ಡಾ. ನಾಗರಾಜ ನಾಯ್ಕ
ಉತ್ತರ ಕನ್ನಡ/ಯಲ್ಲಾಪುರ : ಕೆಲವು ದಿನಗಳಿಂದ ಯಲ್ಲಾಪುರ ಪಟ್ಟಣದಲ್ಲಿ ಅಲೆದಾಡುತ್ತಿದ್ದ ಅನಾಥ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ರಕ್ಷಿಸಿ ಆಶ್ರಮಕ್ಕೆ ಕರೆ ತಂದು ಆಶ್ರಯ ನೀಡಲಾಯಿತು. ಯಲ್ಲಾಪುರ ಪಟ್ಟಣದಲ್ಲಿ ಅನಾಥ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಇರುವ ಬಗ್ಗೆ ಯಲ್ಲಾಪುರ