
“ಈ ಏಕಾಂತವೇ ಹಿತ’
ಈ ಏಕಾಂತದಲ್ಲಿ ಏನೆಲ್ಲ ಅಡಗಿದೆಗೆಳತಿ ,ಅದರಲ್ಲಿ ಅಸಂಖ್ಯಾತ ಕನಸುಗಳುಕೊನೆಗೊಳ್ಳುವ ಹಂತದಲ್ಲಿಮತ್ತೆ ಚಿಗುರೊಡೆಯುತ್ತವೆ,ಸ್ವಾರ್ಥವಿಲ್ಲದೆ ಪ್ರೇಮಿಸಿಕೊಂಡವರುಯಾರದ್ದೋ ಭಯದಲ್ಲಿ ಕಾಲಕಳೆಯುತ್ತಿರುವುದು ಇದೇ ಏಕಾಂತದಲ್ಲಿ,ನಿದ್ದೆಗಣ್ಣಿನ ಕನಸಿನಲ್ಲಿ ದಿಗ್ಭ್ರಮೆಗೊಂಡುಹೆದರಿಕೊಂಡಿದ್ದಕ್ಕೆ ಕಾರಣ ಇದೇಏಕಾಂತವಲ್ಲವಾ..?ಮನಸ್ಸು ಬಿಗಿಗೊಂಡು ಗೊಂದಲದಲ್ಲಿಪ್ರಶ್ನಿಸುತ್ತಿರುವಾಗ, ಉತ್ತರ ಕಂಡಿದ್ದುಏಕಾಂತದ ಮೊರೆ ಹೋದಾಗ…