ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

December 19, 2024

ವೃಕ್ಷ ಮಾತೆ ತುಳಸಿಗೌಡ ನಿಧನಕ್ಕೆ ವನಸಿರಿ ಅಮರೇಗೌಡ ಮಲ್ಲಾಪೂರ ಸಂತಾಪ

ರಾಯಚೂರು/ಸಿಂಧನೂರು: ಆದಿವಾಸಿ ಪರಿಸರ ಹೋರಾಟಗಾರ್ತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿಗೌಡ ಅವರ ನಿಧನಕ್ಕೆ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ,ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.ವೃಕ್ಷ ಮಾತೆ ಎಂದು

Read More »

ಕೇಂದ್ರ ಗೃಹ ಸಚಿವ ಅಮಿತ್‌ ಷಾ ಹೇಳಿಕೆಗೆ ಖಂಡನೆ

ಕಲಬುರಗಿ: ಕೇಂದ್ರದ ರಾಜ್ಯಸಭೆಯಲ್ಲಿ ಚಳಿಗಾಳಿದ ಅಧಿವೇಶನ ಸಂವಿದಾನ ಬಗ್ಗೆ ಚರ್ಚೆ ವೇಳೆಯಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು

Read More »

ಆಕಾಶವಾಣಿ ಭದ್ರಾವತಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣದ ಗೋಡೆಚಿತ್ರಣ ಉದ್ಘಾಟನೆ

ಶಿವಮೊಗ್ಗ : ಆಕಾಶವಾಣಿ ಭದ್ರಾವತಿ 60 ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಸಿದ್ದಪಡಿಸಿದ ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಪ್ರವಾಸಿತಾಣದ ಗೋಡೆಚಿತ್ರವನ್ನು ಶಿವಮೊಗ್ಗ ಜಿಲ್ಲೆಯ ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ

Read More »

ನಿಧನ ವಾರ್ತೆ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮುದಾಯದ ಹಿರಿಯ ಮಹಿಳೆ ದಿವಂಗತ ಪಾರ್ವತೆಮ್ಮ ಹನುಮಂತಗೌಡ ಕೆಂಚನಗೌಡ ದಿ. 19 12 20 24 ರಂದು ಗುರುವಾರ ಮುಂಜಾನೆ ಆರು ಗಂಟೆಗೆ ತಿಮ್ಮಾಪುರ

Read More »

ವೃಕ್ಷ ಮಾತೆ ತುಳಸಿಗೌಡ ನಿಧನಕ್ಕೆ ಸಸಿ ನೆಟ್ಟು ಸಂತಾಪ ಸೂಚಿಸಿದ ವನಸಿರಿ ತಂಡ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಷನ್ ಹಾಗೂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ವೃಕ್ಷ ಮಾತೆ,ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿಗೌಡ

Read More »

ಶ್ರೀ ಸತೀಶ ಜವರೇಗೌಡ ಅವರಿಗೆ ಸನ್ಮಾನ

ಮಂಡ್ಯ : ಕೆ.ಆರ್. ಪೇಟೆ ತಾಲ್ಲೂಕಿನ ಗಂಜಿಗೆರೆ ಗ್ರಾಮದಲ್ಲಿ ಜಯಕೀರ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಸತೀಶ ಜವರೇಗೌಡ ಭಾಗವಹಿಸಿದ್ದು

Read More »

ಸದೃಢ ಕರ್ನಾಟಕವ ಕಟ್ಟೋಣ

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ ಕುವೆಂಪು

Read More »